ಇರಾನ್ Strait of hormuz ದಾರಿನ ಮುಚ್ಚಲಿದೆ ಎಂದು ನಿರ್ಧರಿಸಿದೆ , ಇದರಿಂದ ಎಲ್ಲಾ ಬೆಲೆಯೂ ಗಗನಕ್ಕೆ ಏರಲಿದೆ ಖಂಡಿತಾ , ಯುದ್ಧ ಇಲ್ಲಿಗೇ ನಿಲ್ಲದಿದ್ದರೆ ಮುಂದೆ ಆಗೋ ಅನಾಹುತ ಯೋಚನೆಗೂ ನಿಲುಕದ್ದು , ಅದು ಯುದ್ಧ , ಬಾಂಬು ಮೇಲಿಂದ ಸುರಿಯುವ ಸುರಿಸುವ ಕಾಲ ಇದು ...
ಯುದ್ಧ ದೊಳಗಿನ ಬುದ್ಧ ಹೊರಬರಲಿ , ಶಾಂತಿ ಸ್ಥಾಪಿಸಲಿ
ಅಶು ಬೆದ್ರ
ಈ ರಿವೀವ್ ಬರೆಯೋರ್ನ ಮತ್ತು ವಿಡಿಯೋ ಮಾಡಿರೋರ್ನ ನೋಡಿದ್ರೆ
ಫಿಲಂ ಚೆನ್ನಾಗಿಲ್ವೋ ,ಇಲ್ಲಾ ಚೆನ್ನಾಗಿದ್ದು ನೋಡಿರೋರಿಗೆ ಅರ್ಥ ಆಗ್ತಿಲ್ವೋ !!!
ಒಂದೂ ಅರ್ಥ ಆಗ್ತಿಲ್ಲ...
ಹಂಗಂತ ಒಬೊಬ್ಬರು ತಲೆ ಕೆಡಿಸ್ಕೊಂಡು ಒಂದೊಂದು ಸರ್ತಿ ನೋಡಿದ್ರು ಹಿಟ್ ಆಗಿ ದುಡ್ಡು ಮಾಡೋದಂತೂ ಸತ್ಯ
ನೀವೇನಂತೀರಿ
ಮಹಾ ಪ್ರಭ���ಗಳೇ
ಪುಷ್ಪ
ಮಲಯಾಳಂ ಗೂ ,ತಮಿಳ್ ಗೂ , ಹಿಂದಿ ಗೂ ಕೊಡೋಕೆ ಶೋ ಜಾಗ ಇದೆ ನಮ್ಮಲ್ಲಿ ,
ಆದ್ರೆ ನಮ್ಮ ಕನ್ನಡ ಚಿತ್ರಗಳಿಗೆ ಕೊಡೋಕೆ ಷೋ ಜಾಗ ನೇ ಇಲ್ವಂತೆ ಆ ಮಲ್ಟಿಪ್ಲೆಕ್ಸ್ ಗಳಿಗೆ ...
ಇರಿ ಇರಿ ಮುಂದೆ ಇದೆ ನಿಮಗೆ ಹಬ್ಬ
ನಮಗಿದು ತಿಳಿದಿರಲಿ , ಕನ್ನಡ ಸಿನಿಮಾ ಮೊನ್ನೆಯಿಂದ ಸ್ವಲ್ಪ ಎದ್ದು ನಿಲ್ಲಲು ಕಾರಣ ಅದೇ ವಾರದಲ್ಲಿ ತಮಿಳು ತೆಲುಗು ಸಿನಿಮಾ ಯಾವುದು ದೊಡ್ಡದು ರಿಲೀಸ್ ಇರ್ಲಿಲ್ಲ ಅನ್ನೋದು ಕೂಡ ಸತ್ಯ ಎಂದು ,
ಇದ್ದಿದ್ದರೆ ನೋಡೋರ್ ಜೊತೆಗೆ ಹಾಕೋರ್ ಕೂಡ ನಮ್ಮ ನಾಡಲ್ಲಿ ನಮ್ಮವರೇ ಇಲ್ಲಿ ..
ಸತ್ಯ ಸ್ವಲ್ಪ ಕಹಿ
ಮುಂದೆ ನೀವೇ ನೋಡಿ ಗಮನವಿಟ್ಟು
ಗಮನಿಸಿರಿ
ವಿನಂತಿಸುತಿದ್ದೇವೆ
ದಂಡ ವಿಧಿಸುವುದು ದಂಡ ಕಟ್ಟಿ ಅಂತಲ್ಲ , ಹೀಗೆ ಮಾಡಬಾರದೆಂಬ ಕಾನೂನು ಇದೆ ಎಂದು ತಿಳಿಸಲು ಅಷ್ಟೇ ...
ದೇಶ ದ ಬದ್ಧತೆಗೆ ಕಾನೂನು ಪಾಲನೆಯೂ ಇಲ್ಲಿ ಮುಖ್�� ,
ಅದು ಕೂಡ ಸ್ವತಂತ್ರ ದ ಪಾಲು
ಇಂತೀ ಸರಕಾರ
ಅಂದರೆ ನಾವು
ದೇಶ ಅಂದರೆ
ನಾವುಗಳು
ಹು��್ಟು ಹಬ್ಬಕ್ಕೆ ತಂಡ ಕೊಟ್ಟಿರೋ ಗಿಫ್ಟ್ , ಧನ್ಯವಾದಗಳು @Praveenkadashe1 ಮತ್ತು ತಂಡಕ್ಕೆ , ನಮ್ಮ ಮುಂದಿನ ಸಿನಿಮಾದ ಮೇಕಿಂಗ್ ವಿಡಿಯೋ ನಿಮಗಾಗಿ , ಮುಂದಿನ ಅಪ್ಡೇಟ್ಸ್ ಜೊತೆಗೆ ಮತ್ತೆ ಸೇರೋಣ , ತುಂಬಾ ಖುಷಿ ಹಂಚೋದಿದೆ ಇನ್ನೂ ,
@praveen_kadashetti @ajshetty @pramod_kotian @sabeedrahiman
ನೋಡಿ ಇಷ್ಟ ಪಡ್ತೀರಿ ಖಂಡಿತ
ಬೇರೆ ಭಾಷೆಯ ಸಿನೆಮಾಗಳ ಜೊತೆಗೆ ಮಲಯಾಳಂ ಭಾಷೆ ಸಿನಿಮಾ ನು ಹೌಸ್ ಫುಲ್ ಓಡೋ ಕಾಲ ಬಂತು ಬೆಂಗಳೂರು ಅಲ್ಲಿ ,
ಆದರೆ ನಮ್ಮ ನೆಲದ ಭಾಷೆಯ ಸಿನಿಮಾ ನೋಡೋ ಜನ ಕಮ್ಮಿ ಆಗಿದ್ದಾದರೂ ಹೇಗೆ !?
ಸಮಸ್ಯೆಗೆ ಪರಿಹಾರ ಹುಡುಕದೆ ಮುಂದೆ ನಡೆದರೆ ಮುಂದೆ ಇನ್ನೂ ತೊಂದರೆ ಖಂಡಿತಾ ನಮಗೆ ಎಲ್ಲರಿಗೂ ಕೂಡ .
ಮುಂದಿದೆ ಅನ್ನೋ ಮುಂದು ನಮಗೆ ಬೇಡ ...
ತಿಳುವಳಿಕೆ ಯೊಂದಿಗೆ ಮಾತಾಡಬೇಕು ನಾವು , ಒಂದಿನ ನೋಡೋ ಚಂದ ಬೇರೆ ನೇ
ಜೀವಿಸಿ ನೋಡೋದು ಬೇರೆ
ಭಾರತ ಭುವಿಯ ಮೇಲಿನ ಸ���ವರ್ಗ ಅಷ್ಟೇ
ನರಕ ಮಾಡ್ತಿರೊರೆ ಈತರ ಮಾತಾಡೋ ನಾವುಗಳು ಅಲ್ಲವೇ
ಚೀನಾ ಮುಂದು
ನಾವು ಹಿಂದೂ ಅನ್ನೋ ಮಾತಿಗೆ
ಅಶು