ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ.
ಮತ್ತೊಮ್ಮೆ ಧನ್ಯವಾದಗಳು 🙏
Lockdown starts at 8pm and concludes at 5am,Monday in BangaloreCity.Respected Citizens, just stay home and don’t ask for exceptions as this is being done in everybody’s interest,heavens won’t fall if you postpone by a day. Please ExcercisSelf Discipline n Cooperate. Happy Sunday.
ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ 🙏 Liked all of them 👍
https://t.co/wrMHLaLWKX
https://t.co/BQkUtOyjwZ
https://t.co/XAbl5w8QFd
https://t.co/i7mPgTLoY5
https://t.co/yfgsQdQjOI
https://t.co/iKjlfyuOZ5
Humble request to all political leaders: Let’s keep aside politics, have faith, and extend moral support to our well competent #Police#Force when it comes to the matter of security threat to our people and society.
#MangaloreAirport
ಭಾ��ತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರೂ, ಕೇಂದ್ರ ಗೃಹ ಸಚಿವರೂ ಆದ ಸನ್ಮಾನ್ಯ ಶ್ರೀ ಅಮಿತ್ ಶಾ ಜೀಯವರನ್ನು ನಿನ್ನೆ ನವದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭ. ದಿಟ್ಟತನ, ಸಂಘಟನಾ ಚಾತುರ���ಯ ಮತ್ತು ಛಲವಂತಿಕೆಯ ಶ್ರೀ @AmitShah ಜೀಯವರ ನಾಯಕತ್ವ, ನನ್ನನ್ನೂ ಸೇರಿದಂತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಪ್ರೇರಣಾದಾಯಕವಾಗಿದೆ. @BSYBJP
ಇಂದು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ರವರು ಆಸ್ಪತ್ರೆಗೆ ತೆರಳಿ ಮಾಜಿ ಮುಖ್ಯಮಂತ್ರಿಗಳು ಮತ್ತು ಹಿರಿಯ ರಾಜಕೀಯ ಧುರೀಣರು ಆದ ಸನ್ಮಾನ್ಯ ಶ್ರೀ @siddaramaiah ನವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ಸಚಿವರಾದ ಶ್ರೀ @ikseshwarappa, ಶ್ರೀ @BSBommai ಮೊದಲಾದ ಹಿರಿಯರು ಉಪಸ್ಥಿತರಿದ್ದರು.
@BJP4Karnataka This Lok Sabha election, what BJP expected from North Karnataka that we have given you sir. Please give back what we are expecting sir, due to flood we lost everything sir... please give something for us sir. #NorthKarnatakaBelongsToIndia
ISRO ವಿಜ್ಞಾನಿಗಳು ಸಾಧನೆಗೆ ನಮ್ಮ ಧನ್ಯವಾದಗಳು ನಿಮ್ಮ ಈ ಪ್ರಯತ್ನ ನಮಗೆ ವಿಶ್ವಾಸ ಹೆಚ್ಚಿಸಿದೆ ಮತ್ತು ಚಂದ್ರನನ್ನು ಸ್ಪರ್ಶಿಸುವ ನಮ್ಮ ನೀರ್ಣಯ ಇನ್ನು ಪ್ರಬಲವಾಗಿದೆ. ಇನ್ನು ನಮ್ಮ ಆಸೆ ಜೀವಂತವಾಗಿದೆ ಮತ್ತು #VikramLander ಮೇಲೆ ವಿಶ್ವಾಸವಿದೆ. ಇಸ್ರೋ ವಿಜ್ಞಾನಿಗಳ ಜೊತೆಗೆ ನಾವಿದ್ದೇವೆ ಮತ್ತು ಇಡೀ ಭಾರತವಿದೆ. ಜೈ ಹಿಂದ್.
Congrats to @BSYBJP ji, newly sworn in CM of Karnataka. I am sure under his leadership and under the guidance of PM Modi, BJP will give a stable, pro-farmer and development oriented govt in the State. I assure people of Karnataka that BJP is committed to fulfil their aspirations.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು
ಅನರ್ಹ ಶಾಸಕರು ಮುಂದಿನ ಚುನಾವಣೆಗೆ ನಿಲ್ಲುವ ಕುರಿತು ಇಂದು
ಹೇಳಿರುವುದಕ್ಕೆ ವ್ಯತಿರಿಕ್ತವಾಗಿದೆ
ಮುಖ್ಯ ಚುನಾವಣಾಧಿಕಾರಿಗಳ ಈ ಅಭಿಪ್ರಾಯ.
https://t.co/8q3XwNS9Hf
Democracy restored in Karnataka as the power greedy unholy alliance of Congress & JDS bits dust
People had blessed us as single largest party
We will soon form a government that will uphold the dignity & sanctity of our land
We will script the era of development
It’s the victory of people of Karnataka.
It’s the end of an era of corrupt & unholy alliance.
We promise a stable & able governance to the people of Karnataka.
Together we will make Karnataka prosperous again ✌🏽
ಕರ್ನಾಟಕದ ಈ ಪರಿಸ್ಥಿತಿಯನ್ನು ಕಂಡು ಜನಕ್ಕೆ ಬೇಸರವಾಗಿದೆ. ಆದರೆ ಕಾಂಗ್ರೆಸ್ನ ex CM @siddaramaiah ಹಾಗೂ CM @hd_kumaraswamy ಮಾತ್ರ #ನುಡಿದಂತೆನೆಡಯಿರಿ ಎಂಬ ಕಿವಿಮಾತು ಕೇಳುವುದಕ್ಕೆ ತಯಾರಿಲ್ಲ. ನೋಡೋಣ: ಸತ್ಯಮೇವ ಜಯತೆ!
ಮಣ್ಣಿನ ಮಕ್ಕಳು ಮಣ್ಣಿನ ಮಕ್ಕಳು ಎನ್ನುತ್ತಾ ಕಪಟ ಕಣ್ಣೀರು ಸುರಿಸಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದವರು ಇಂದು ಕರ್ನಾಟಕದ ಹೆಸರನ್ನು ಮಣ್ಣು ಪಾಲು ಮಾಡುತ್ತಿರುವುದು ರಾಜ್ಯದ ದುರ್ದೈವ.
ಅಪ್ಪ - ಮಕ್ಕಳ "ನೀಚ ಮತ್ತು ಅನೈತಿಕ ರಾಜಕಾರಣ" ಎಂದು ಕೊನೆ ಆಗುವುದೆಂದು ಕನ್ನಡಿಗರು ಕಾಯುತ್ತಿದ್ದಾರೆ.