ನಮ್ಮ ನಾಯಕರು ಹೇಳಿಕೊಟ್ಟಿರುವ ಮತ್ತು ತೋರಿಸಿ ಕೊಟ್ಟಿರುವ ಸಾಮಾಜಿಕ ನ್ಯಾಯದ ಮರುಸ್ಥಾಪನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸಮಯ ಸನ್ನಿಹಿತವಾಗಿದೆ, ಶತ್ರುಗಳು ನಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಶೋಷಿತರಾದ ನಾವು ಹೋರಾಟದ ಮೂಲಕವೇ ನಮ್ಮ ಘನತೆಯನ್ನು ಉಳಿಸಿಕೊಳ್ಳಬೇಕಾಗಿದೆ...
#FearlessJourney
ಅಲ್ ಅಕೀರ ಪರ್ಫ್ಯೂಮ್ ಮಾಲಕರು ಮತ್ತು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರೂ ಆಗಿರುವ ನನ್ನ ಆತ್ಮೀಯರಾದ ಸಲೀಂ ಅವಟಿ ರವರನ್ನು @RiyazfSDPIFarangipete ಅಭಿನಂದಿಸಿದ ಸಂಧರ್ಭ...
#OurPoliticsForCauseNotForCareer
#SDPI_ಚಿಕ್ಕಬಳ್ಳಾಪುರ_ನೂತನ_ಅಧ್ಯಕ್ಷರಾಗಿ_ಅನ್ಸಾರ್_ಪಾಷ_ಆಯ್ಕೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ,ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಅನ್ಸಾರ್ ಪಾಷ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಎಂ ಡಿ ಫರೀದುದ್ದೀನ್ ಮತ್ತು ಖಲೀದುಲ್ಲಾ ಷರೀಫ್, ರವರು ಜಿಲ್ಲಾ ಉಪಾಧ್ಯಕ್ಷರಾಗಿ ಅಜ್ಘರ್ ಖಾನ್ ಜಿಲ್ಲಾ ಕಾರ್ಯದರ್ಶಿಯಾಗಿ ಖಾಜಾ ಷರೀಫ್ ಮತ್ತು ಕೋಶಾಧಿಕಾ���ಿಯಾಗಿ ಯಾರಬ್ ಜಿ ಎಂ, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಶಂಶುದ್ದಿನ್, ಮುಸ್ತಾಫ ಮತ್ತು ಸುಹೈಲ್ ಆಯ್ಕೆಯಾಗಿದ್ದಾರೆ.
#DRC #SDPI #districtrepresentativecouncil #sdpi #sdpikarnataka #sdpichikkaballapurofficial #sdpichintamaniofficial #sdpisidlaghatta #sdpijangamakote #afsarkodlipet
ಅಭಿನಂದನೆಗಳು 💐💐💐
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 2024-27 ರ ಅವಧಿಗೆ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆತ್ಮೀಯರು, ಹೋರಾಟಗಾರರು ಆಗಿರುವ ಅಡ್ವೊಕೇಟ್ @ameenmohisinadv ರವರಿಗೆ ಅಭಿನಂದನೆಗಳು. ಮುಂದಿನ ನಿಮ್ಮ ಅವಧಿಯಲ್ಲಿ ಪಕ್ಷವು ಇನ್ನಷ್ಟು ಬಲಿಷ್ಠವಾಗಲಿ, ಸೃಷ್ಟಿಕರ್ತನು ನಿಮಗೆ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಶುಭವನ್ನು ಹಾರೈಸುತ್ತಿದ್ದೇನೆ.
Congratulations 💐💐💐
Heartfelt congratulations to Advacate Ameen Mohisin, who has been elected as the new president of the Social Democratic Party of India (SDPI) for the 2024-2027 term in Kodagu district. I pray that during your tenure, the party grows even stronger, and may the Creator bless you with long life and good health. Best wishes!
SDPI Kodagu
#DRC #SdpiRealAlternative #SDPIKarnataka
#Districtrepresentativecouncil
#InternalElection
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ, ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಅನ್ವರ್ ಸಾದಾತ್ ಬಜೆತ್ತೂರ್ ಜಿಲ್ಲಾ ಪದಾಧಿಕಾರಿಗಳಿಗೆ, ಮತ್ತು ಸಮಿತಿ ಸದಸ್ಯರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ, ಮಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಅಬ್ದುಲ್ ಜಲೀಲ್ ಕೆ, ಜಿಲ್ಲಾ ಪದಾಧಿ��ಾರಿಗಳಿಗೆ, ಮತ್ತು ಸಮಿತಿ ಸದಸ್ಯರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
#SDPI
Gulbarga : @MlaKaneezfatima during election, you promised the people of Gulbarga North that solving the #Hijab issue would be your first priority. Yet, it remains unresolved.
Your party pledged ₹10,000 Cr for minorities—still pending. BJP scrapped the Muslim 2B reservation & your party assured a solution in 40 hours of forming the govt. Nothing yet.
What about justice for Aland Dargah, Hubli, KG Halli, and DG Halli cases?
Development promises mean little when justice & trust are compromised. Accountability must start now. @CMofKarnataka@siddaramaiah@DKShivakumar
ನಿಷ್ಪಕ್ಷ, ನಿಖರ ಸುದ್ದಿಗಳಿಗಾಗಿ ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಅಗತ್ಯವಿದೆ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್
Read More here: https://t.co/tXk9qANmDx
#MohammedZubair#AltNews
Modi gifts a costly green diamond to the US First Lady Jill Biden. This was reported to be the most valuable item the First Lady has received during her tenure as the first lady. India drops 5 spots in the Henley Passport Index to 85 with visa-free access to only 57 countries.
Modi gifts a costly green diamond to the US First Lady Jill Biden. This was reported to be the most valuable item the First Lady has received during her tenure as the first lady.
India drops 5 spots in the Henley Passport Index to 85 with visa-free access to only 57 countries.