@secretarykpsc@DKShivakumar@CMofKarnataka ಕೆಪಿಎಸ್ಸಿ ನಡೆಸಿದ CTI ಪರೀಕ್ಷೆಯಲ್ಲಿ CANDIDATES COPY OMR OFFICE COPY OMR ನೋಂದಣಿ ಸಂಖ್ಯೆ ಬದಲಾವಣೆಯಾಗಿದ್ದಾವೆ, ಎಷ್ಟು ಕೋಟಿಗೆ CTI ಹುದ್ದೆಗಳು ಸೇಲ್ ಆಗಿದ್ದಾವೆ ಎಂಬುದು ಈ ಕೂಡಲೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿ ಕೆಪಿಎಸ್ಸಿ ಕಚೇರಿ ಮುಂದೆ ಹುದ್ದೆಗಳ ರೇಟ್ ಬೋರ್ಡ್ ಹಾಕಿ
KPTCL 1500 AE JE JA ನೇಮಕಾತಿ ಪ್ರಕ್ರಿಯೆ 2022 ಈಗಿರುವ ಸರ್ಕಾರದಲ್ಲಿ ನಮ್ಮ ಮನವಿ ಎನೆಂದರೆ KPTCL AE JE JA ನೇಮಕಾತಿ ಪ್ರಕ್ರಿಯೆ ಬೇಗನೆ ಮುಗಿಸಿ ಲೋಕಸಭಾ ಚುನಾವಣೆಗಂತ ಮುಂಚೆ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಕೊಡಿ. @siddaramaiah@thekjgeorge@INCKarnataka@DKShivakumar
@CMofKarnataka ಕೆಪಿಎಸ್ಸಿ ಅಧ್ಯಕ್ಷರು ಪ್ರಶ್ನಾತೀತರೇ ಮಹಿಳಾ ಅಧಿಕಾರಿಗೆ ಬೆದರಿಸಿ ಕಿರುಕುಳ ನೀಡಿ ಸ್ವಾಹಿತಾಸಕ್ತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯೋ? ಅಥವಾ ಭ್ರಷ್ಟಾಚಾರಿಗಳೇ ತುಂಬಿಕೊಂಡಿರುವ ಪಾಳು ಕೊಂಪೇಯೋ? ಒಂದು ಅತಿ ದೊಡ್ಡ ಸಂಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವೇ ?
@CMofKarnataka@PriyankKharge@BasanagoudaBJP ಭಾನುವಾರ ನಡೆಯುತ್ತಿರುವ CTI &PSI ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾನ್ಯ ಪೋಲಿಸ್ ಇಲಾಖೆಗೆ ನೀಡಲಾಗಿದೆ ದಯವಿಟ್ಟು ಪರೀಕ್ಷೆಯನ್ನು ಮುಂದುಡಬೇಕೆಂದು AKSSA ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ