What fantastic news to wake up to!
Heart Lamp, originally written in Kannada by Banu Mushtaq and translated by Deepa Bhasthi, has won the #BookerPrize2025
Freedom from waste.
Let’s JCB for a Better Bengaluru.
From August 1, we are launching the Just Clean Bengaluru campaign to reclaim Bengaluru’s footpaths and public spaces by clearing construction debris, discarded materials and other waste.
I urge every property owner to keep their private land clean. A cleaner Bengaluru is a shared responsibility. Together, let’s give our city the Freedom from Waste it deserves.
#FreedomFromWaste #JustCleanBengaluru
ಶ್ರಮ ಪಟ್ಟು ಓದುವ ವಿದ್ಯಾರ್ಥಿಗೆ ಸರ್ಕಾರದ ತಪ್ಪುಗಳಿಂದ ತನ್ನ ಪ್ರಯತ್ನಕ್ಕೆ ತಕ್ಕ ಫಲ ಸಿಗದೆ, ತನ್ನ ಯಶಸ್ಸಿಗೆ ಅಡ್ಡಗಾಲು ಹಾಕಿದವರನ್ನು ಪ್ರಶ್ನೆ ಮಾಡಿದರೆ, ಅವನಿಗೆ ಪಾಕಿಸ್ತಾನ ಅಥವಾ ಚೀನಾದಿಂದ ಫಂಡ್ ಬಂದಿದೆ ಅನ್ನೋ ಮತಿಗೇಡಿಗಳು ಇದ್ದಾರಲ್ಲ, ಅವ್ರನ್ನ ಹುಚ್ಚಾಸ್ಪತ್ರೆಗೆ ಸೇರಿಸ್ಬೇಕೋ ಗೊತ್ತಿಲ್ಲ...
#StudentProtest
#JantarMantar
Proud of this kid. He seems amazing. Humbly, It feels like your channel is exploiting him to invalidate other kids. Maybe the next time a bridge collapses you could interview someone who took a longer route to work and got promoted. Instead of engineers or people under it.
ನನ್ನ ಅಪ್ಪ ಪಂಚಭೂತಗಳಲ್ಲಿ ವಿಲೀನವಾಗಿ ಇಂದಿಗೆ ಆರು ದಿನಗಳು ಕಳೆದಿವೆ. ಅಪ್ಪ ನಂಬಿದ ಪದ್ಧತಿ ಪರಂಪರೆಗೆ ಅನುಸಾರವಾಗಿ ಅವರ ಕಾರ್ಯಗಳನ್ನು ನೆರವೇರಿಸುತ್ತಿದ್ದೇನೆ. ಅಮ್ಮ, ಅಣ್ಣ, ತಂಗಿ ಹಾಗೂ ಕುಟುಂಬ ಶೋಕದಲ್ಲಿ ಇದ್ದೇವೆ.
ಇಲ್ಲಿ ಬಾಳಿ ನಾವು ಬಿಟ್ಟು ಹೋಗುವ ನೆನಪುಗಳು ಯಾರು ನಮ್ಮ ಬದುಕನ್ನು ಕಂಡಿರುತ್ತಾರೋ ಅವರಿರುವವರೆಗೆ ಮಾತ್ರ.
ಅಪ್ಪನ ಜೀವನ ಸುದೀರ್ಘವಾಗಿತ್ತು.
ಅರ್ಥಪೂರ್ಣವಾಗಿತ್ತು.
ಪರಿಪೂರ್ಣವಾಗಿತ್ತು.