ಮೊನ್ನೆ ಶಿವಮೊಗ್ಗಾದಲ್ಲಿ ನಡೆದ ಹರ್ಷ ದುರ್ವಧೆಯ ಘಟನೆಯ ಬಳಿಕ ಮನದಲ್ಲಿ ಬಾರಿ ಬಾರಿಗೂ ಬರುತ್ತಿರುವ ಪ್ರಶ್ನೆ- "ನಾವು ಯಾವ ದೇಶದಲ್ಲಿದ್ದೇವೆ? ಮತ್ತು ಯಾವ ಕಾಲದಲ್ಲಿದ್ದೇವೆ?"
ಹರ್ಷನಿಗೆ ನ್ಯಾಯ ಸಿಕ್ಕರೆ ಅದೇ ಈ ಪ್ರಶ್ನೆಗಳಿಗೆ ಉತ್ತರ...
#HarshaSilenced#JusticeForHarsha#HindusLivesMatter
ಅದೆಷ್ಟೋ ಜನರು ಸತ್ತಾಗ ಅವರು ನಮಗೆ ಇಷ್ಟವಿಲ್ಲದಿದ್ರೂ ನಮನ ಸಲ್ಲಿಸುತ್ತೆವೆ ಆದರೆ ಇಂತಹ ಮನುಷ್ಯನಿಗೆ ಓಂ ಶಾಂತಿ ಹೇಳಲು ಮನಸ್ಸಾಗುತ್ತಿಲ್ಲ.ಗೋಹತ್ಯೆ.ಲವ ಜಿಹಾದ.ಮತಾಂತರ ಮುಂತಾದವುಗಳಿಗೆ ಕುಮ್ಮಕ್ಕು ಕೊಟ್ಟು ನನ್ನ ಹಿಂದೂಧರ್ಮಕ್ಕೆ ಅಪಚಾರ ಎಸಗಿದವನ ಸಾವಿಗೆ ಮರುಗುವ ಮನಸ್ಸು ನನಗಿಲ್ಲ.ಸತ್ತಾಗ ಸಂತೋಷ ಪಡುವುದಿಲ್ಲ ಆದರೆ ಸಮಾಧಾನ ಪಡುತ್ತೇನೆ🙏
Inspite of Covid and War Situation, Israel to Urgently Send Four Advanced Heron Drones to India for keeping an eye on the Chinese activities in the Ladakh sector and other areas along the Line of Actual Control with China.
ಆರಂಭದ ದಿನಗಳಿಂದಲೇ ನಮ್ಮ ಒಡನಾಡಿ, ಪ್ರಖರ ವಾಗ್ಮಿ, ಮಹಾಮೇಧಾವಿ, ಸಮರ್ಥ ಸಂಘಟಕ ನಿಸರಾಣಿ ರಾಮಚಂದ್ರನನ್ನು ವಿಧಿ ಕರೆದಿದೆ. ಆ ಜೀವಕ್ಕೆ ರಾಮಚರಣದ ತಂಪು ಶಾಶ್ವತವಾಗಿ ಸಿಗಲೆಂದು ಹಾರೈಸುವೆವು..
@ShankaraPeetha
To Counter Fake Narratives Played on International Level ,Prasar Bharati To Set Up DD International Channel To Project India’s Point Of View with Best Resources in Industry
ಭಾರತೀಯ ವಿದ್ಯೆ-ಕಲೆಗಳು ಒಂದು ಶರೀರದ ಅನ್ಯಾನ್ಯ ಅಂಗಾಗಗಳಂತೆ ಒಂದಕ್ಕೊಂದು ಪೂರಕ, ಮಾತ್ರವಲ್ಲ, ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆದುದರಿಂದಲೇ ಯಾವುದೇ ಭಾರತೀಯ ವಿದ್ಯೆಯು ಸರಿಯಾಗಿ ಅರ್ಥವಾಗಬೇಕಾದರೆ ಉಳಿದ ವಿದ್ಯೆಗಳ ಪರಿಚಯ ಬೇಕು; ಆದರೆ ಆ ಬಗೆಯ ಕಲಿಕೆಯ ವ್ಯವಸ್ಥೆ ಇಂದು ಎಲ್ಲಿಯೂ ಇಲ್ಲ!
ಅದು ಇದ್ದರೆ @VVV_University ಯಲ್ಲಿ ಮಾತ್ರ…
ಯಾವುದೇ ಪರಿಕರಗಳಿಲ್ಲದೇ, ಕೇವಲ ಮನೋಮಾತ್ರದಿಂದಲೇ ಶಿವನನ್ನು ಪೂಜಿಸುವ ಪರಿಯನ್ನು ಆಚಾರ್ಯ ಶಂಕರರು ತೋರಿಸಿದ್ದಾರೆ ತಮ್ಮ #ಶಿವ_ಮಾನಸಪೂಜಾ_ಸ್ತೋತ್ರ ದಲ್ಲಿ; ಮುಂದಿನ #ShankaraJayanti ಯ ವರೆಗೆ ಪಠಿಸಲು @ShankaraPeetha ದ ಸಮಸ್ತ ಶಿಷ್ಯ-ಭಕ್ತರಿಗೆ ಆದಿಗುರುವಿನ ಅವತಾರದಿನವಾದ ಇಂದು ಈ ಸ್ತುತಿಯನ್ನು ಪ್ರದಾನ ಮಾಡುತ್ತಿದ್ದೇವೆ.
Legendary Australian cricketer slams world media for ‘vulture’ journalism, says Incredible India deserves respect: Here is what he said https://t.co/QuIc7B83ru via @OpIndia_com
ಸರಿಯಾದ ಸಂಗತಿಗಳು ಇಷ್ಟವಾಗುವುದು ಬಲು ಕಷ್ಟ; ವಿವಿವಿ-ಗುರುಕುಲಗಳ ವಿಷಯದಲ್ಲಿ ಅದು ಆಗುತ್ತಿರುವುದು ನಮ್ಮೆಲ್ಲರ/ಸಮಾಜದ ಮಹಾಭಾಗ್ಯ!
@VVV_University @sb_gurukulam@rj_gurukulam