Senior Correspondent
Journalist At Vistaara News
Observer by nature.
Independent thinker | Ambivert
I don’t believe in believing. I believe in questioning.
ಕರ್ನಾಟಕ ಸರ್ಕಾರದ ಮುಖ���ಯಮಂತ್ರಿಗಳು ಹಾಗೂ ಪರಿಸರ ಮತ್ತು ಅರಣ್ಯ ಸಚಿವರು ತುರ್ತಾಗಿ ಕ್ರಮಕೈಗೊಳ್ಳಲೇ ಬೇಕಾದ ಸಮಯ ಬಂದಿದೆ...ಕಾರಣಗಳನ್ನ ಹೇಳದೆ ,ಸಮಯವನ್ನ ನೀಡದೆ ಕೂಡಲೇ ಕೈಕೊಂಡ್ರಹಳ್ಳಿ ಕೆರೆಯನ್ನ ಉಳಿಸಬೇಕಿದೆ...!@CMofKarnataka @RLR_BTM @GBAChiefComm
ನಗರದ ಕೆಆರ್ ಮಾರ್ಕೆಟ್ ಬಸ್ ನಿಲ್ದಾಣದ ದುಸ್ಥಿತಿ ಇದು.. ಸಾರಿಗೆ ಸಚಿವ್ರೇ ಬಸ್ ದರ ಏರಿಕೆ ಮಾಡಿದ್ರಿ ,ಅದೇ ಖಾಸು GBA ಗೆ ಕೊಟ್ಟು ಕ್ಲೀನ್ ಮಾಡೋಕೆ ಹೇಳ್ತಿರಾ ಪ್ಲೀಸ್.ಮತ್ತೆ ಕೃಷ್ಣಬೈರೇಗೌಡ ಅವ್ರೇ ನೀವೆನ್ ಮಾಡ್ತಿರಾ ನೋಡಿ ..ತ್ಯಾಜ್ಯದಿಂದ ಸ್ವಾತಂತ್ರ್ಯ..? @BMTC_BENGALURU@GBA_office@GBAChiefComm@CMofKarnataka
ಪ್ರಶ್ನಿಸುವ ತಾಕತ್ತು ಇದೆ.. ದಿಕ್ಕರಿಸೊ ಧೈರ್ಯವೂ ಇದೆ....ಬಸ್ ದರ ಏರಿಕೆ ವಿಚಾರದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಜರ್ನಲಿಸಂನ Absolute CINEMA ತೋರಿಸಿದ ನ್ಯೂಸ್ 18 ಹಿರಿಯ ಪ್ರತಿನಿಧಿ ಆಶಿಕ್ ಮುಲ್ ಕಿಇದಲ್ಲವೇ ಮಾಧ್ಯಮದ ನಿಜವಾದ ಕಾರ್ಯ
@AshikMulki@NammaKarnataka_@timesofindia@tv9kannada@News18Kannada