ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ಇಂದು ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಇಂದು ಭೇಟಿ ನೀಡಿ ಕೆರೆಯ ಸಧ್ಯದ ಮಾಲಿನ್ಯದ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದೆನು. 1/2
@karnatakakspcb#BellandurLake
Today I have visited #BellandurLake along with @karnatakakspcb officials to expedite the on going work and also inspected the implementation of NGT & all other guidelines. In 2024 Bellandur Lake will be free from sewage.
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದೆನು.
@DKShivakumar@INCKarnataka
All India Veerashaiva Lingayat Mahasabha chief MLA Shamanur Shivashankarappa said Lingayatism is not the same as Hindutva, in a free and frank interview with The New Indian Express.
@XpressBengaluru@bansykalappa
ಅಲ್ಲಿ ಯಾರೂ ಮಾಸ್ಕ್ ಹಾಕಿರಲಿಲ್ಲ ಜೊತೆಗೆ 130 ಆರ್.ಎಸ್.ಎಸ್. ಸ್ವಯಂ ಸೇವಕರು ವಾದ್ಯ ನುಡಿಸುತ್ತಿದ್ದರು. ಕಾಂಗ್ರೆಸ್ ನಾಯಕರ ಮೇಲೆ ಎಫ್.ಐ.ಆರ್. ಹಾಕುವ ಸರ್ಕಾರ, ಗೃಹ ಸಚಿವರು ಮೋಹನ್ ಭಾಗವತ್ ವಿರುದ್ಧ ಎಫ್.ಐ.ಆರ್. ಹಾಕುವರೇ?.2/2
@CMofKarnataka@BSBommai
ಭಾನುವಾರ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಆರ್.ಎಸ್.ಎಸ್. ವರಿಷ್ಠ ಮೋಹನ್ ಭಾಗವತ್ ಸಮ್ಮುಖದಲ್ಲೇ ಸ್ವರಭಾರತಮ್ ಕಾರ್ಯಕ್ರಮ ನಡೆದಿದೆ. ಇವರಿಗೆ ಮಾತ್ರ ವೀಕೆಂಡ್ ಕರ್ಫ್ಯೂ ಇರಲಿಲ್ಲವೇ?1/2,
@CMofKarnataka@BSBommai
Does covid guidelines apply only for @INCIndia party ?
How @RSSorg was allowed to conduct a programme with hundreds of people on Sunday despite week end curfew
RSS chief Mohan Bhagwat along with 130 artists were present Why no rules here? Why no FIR against Mohan Bhagwat ?
ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಹೇಳಲು ಮಾತುಗಳು ಬರುತ್ತಿಲ್ಲ. ಒಮ್ಮೊಮ್ಮೆ ಅನಿಸುವುದು ದೇವರು ಎಷ್ಟು ಕ್ರೂರಿ ಎಂದು.
ಅಗಲಿದ ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ, ನಿಮ್ಮ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಕೂಡ ಬಾಗಿಯಾಗಿದ್ದೇನೆ.
ರಾಜ್ಯಸಭೆಯ ವಿಪಕ್ಷ ನಾಯಕರಾಗಿ ನೇಮಕವಾದ ನಂತರ, ಮೊಟ್ಟ ಮೊದಲ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿರುವ ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀ ಅವರನ್ನು ನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
@kharge@PriyankKharge
ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ಚುನಾವಣಾ ರೂಪುರೇಷೆಗಳ ಕುರಿತು, ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ @KPCCPresident ಶ್ರೀ @DKShivakumar, ವಿಪಕ್ಷ ನಾಯಕರಾದ ಶ್ರೀ @siddaramaiah, ಕಾರ್ಯಾಧ್ಯಕ್ಷರಾದ ಶ್ರೀ @SaleemAhmadINC, ಸ್ಥಳೀಯ ಶಾಸಕರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡರು ಇಂದು ನನ್ನನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಸಮುದಾಯ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವನಗೌಡ ಬಾದರ್ಲಿ, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡರು ಇಂದು ನನ್ನನ್ನು ಭೇಟಿ ಮಾಡಿ ಸಮಾಜದ ಯುವ ಸಮುದಾಯ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಿದರು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವನಗೌಡ ಬಾದರ್ಲಿ, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮತ್ತಿತರರು ಹಾಜರಿದ್ದರು.
ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೀವನವನ್ನು ದುಸ್ಥಿತಿಯತ್ತ ದೂಡುತ್ತಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸಭೇ ಅಧಿವೇಶನಕ್ಕೂ ಮುನ್ನ 'ಎತ್ತಿನಗಾಡಿ ಚಲೋ' ಪ್ರತಿಭಟನೆ ನಡೆಸಿ ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸಲಾಯಿತು.
#PetrolDieselPriceHike@rssurjewala
ಪ್ರವಾಹದಿಂದ ಬೆಳೆ ಹಾನಿಗೀಡಾಗಿ ಸಂಕಷ್ಟದಲ್ಲಿರುವ ರೈತರು ಉಸ್ತುವಾರಿ ಸಚಿವರನ್ನು ಪರಿಹಾರ ಕೊಡಿಸಿ ಎಂದು ಕೇಳುವುದೇ ತಪ್ಪೇ? ಆ ರೈತ ಅವಾಚ್ಯ ಶಬ್ದ ಬಳಸದಿದ್ದರೂ, ಸುಳ್ಳು ದೂರು ದಾಖಲಿಸಿರುವುದು ರಾಜ್ಯದ ದೌರ್ಭಾಗ್ಯವೇ ಸರಿ. 5/5
#KaranatakaFlood
24.ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್. ಶಂಕರ್ ಭೇಟಿ ವೇಳೆ ಬಸಪ್ಪ ತಂದೆ ಮಲ್ಲಯ್ಯ ಭಂಗಿ ಎಂಬ ರೈತರು ಅವಾಚ್ಯ ಶಬ್ದ ಬಳಸಿ ನಿಂದಿಸಿದರೆಂದು ಠಾಣೆಯಲ್ಲಿ 30ರಂದು ಎಫ್.ಐ.ಆರ್. ದಾಖಲಾಗಿದೆ. ಸಚಿವರಿಗೆ ರಕ್ಷಣೆಗೆ ಪೊಲೀಸರು ಸ್ಥಳದಲ್ಲಿದ್ದರೂ 6 ದಿನ ತಡವಾಗಿ ಪ್ರಕರಣ ದಾಖಲಿಸಿರುವುದರ ಹಿಂದೆ ರಾಜಕೀಯ ಒತ್ತಡ ಎದ್ದು ಕಾಣುತ್ತದೆ. 4/5
2019ರಲ್ಲಿ ಬಂದ ಪ್ರವಾಹದಿಂದ ಆದ ನಷ್ಟಕ್ಕೆ ಇನ್ನೂ ಹಲವು ರೈತರಿಗೆ ಪರಿಹಾರ ಬಂದಿಲ್ಲ ಎಂದು ಕೇಳಿದ, ಯಾದಗಿರಿಯ ಕೊಳ್ಳೂರು ಗ್ರಾಮದ ಮುಗ್ಧ ಅನ್ನದಾತನ ಮೇಲೆ ಎಫ್.ಐ.ಆರ್. ಹಾಕಿರುವುದು ಬಿಜೆಪಿಯ ರೈತ ವಿರೋಧಿ ನೀತಿ. @BJP4Karnataka ಕ್ಕೆ ಮಾನವೀಯತೆ ಇಲ್ಲವೇ?. 3/5
#KarantakaFlood
ಉತ್ತರ ಕರ್ನಾಟಕದ ಯಾದಗಿರಿ, ಬೆಳಗಾವಿ, ರಾಯಚೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಸರ್ಕಾರ ಕೊಟ್ಟ ಮಾತಿನಂತೆ ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪುನರ್ವಸತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. 2/5
#KarnatakaFlood
ನೆರೆ ಪರಿಹಾರ ಕೇಳಿದ ಬಡಪಾಯಿ ರೈತನ ಮೇಲೆ ಎಫ್.ಐ.ಆರ್. ಹಾಕಿ ದಮನಕಾರಿ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಧೋರಣೆ ಖಂಡಿಸುತ್ತೇನೆ. ಕೂಡಲೇ ಎಫ್.ಐ.ಆರ್. ರದ್ದು ಮಾಡಿ. 32ಕ್ಕೂ ಹೆಚ್ಚು ರೈತರಿಗೆ ಪರಿಹಾರ ಒದಗಿಸಲು ಆಗ್ರಹಿಸುತ್ತೇನೆ. 1/5
#KaranatakaFlood