@TheNameIsYash ತನ್ನ ಮದುವೆ ಆಮಂತ್ರಣಕ್ಕೆ ಮನೆಗೆ ಬಂದಾಗ ಕೊಟ್ಟ ಸಂಪಿಗೆ ಸಸಿ ಇಂದು ನನ್ನ ಜಾಗದಲ್ಲಿ ಬೆಳೆದ ಮರವಾಗಿದೆ..
ನಾನು ಯಶ್ ಕೊಟ್ಟ ಪ್ರೀತಿಯನ್ನು ಹೀಗೆ ಬೆಳೆಸಿರುವೆ..ಹೂ ಬಿಟ್ಟಾಗ ಕಳಿಸಿಕೊಡುವೆ ❤️
@sathyaBL@KicchaSudeep@ColorsKannada PRaakeshana illiterate fans ,mlore ellide anta gotilla yeneno type madtavne , en ninnadiga pas bari blore nale irod astond kammi pans ah ,namma kannadigas bejan countries and states nallidare not only from mlore but from blore ,Mysore ,mandya,belgavi,bijapur,bellary #BBK9
ತುಳುನಾಡ ಸಂಸ್ಕೃತಿಯನ್ನು ಬಿಗ್ಬಾಸ್ ಮನೆಯಲ್ಲಿ ತರ್ಬೇಕು ಅಷ್ಟೇ ಅಲ್ಲ ಇದು ಫಿನಾಲೇಗೆ ಶುಭ ಅಂದರು ತಪ್ಪಿಲ್ಲ...😍😍
ಎನ್ ಗುರು ಹಬ್ಬ ಹಬ್ಬ ನೆಕ್ಸ್ಟ್ ಲೆವೆಲ್ ಪರ್ಫಾರ್ಮೆನ್ಸ್... ಆ ಹುಲಿ ಕುಣಿತ ನೃತ್ಯ ಕಲಾವಿದರಿಗೆ ದೊಡ್ಡ ನಮಸ್ಕಾರಗಳು..😍😍😍🔥🔥💥💥
@KicchaSudeep@ColorsKannada@shineshettyFC#BBK9#KichchaSudeep