In Andhra Pradesh, we saw those who swore to protect environment ruthlessly cut down trees, destroyed forests and enabled the smuggling of our vital ecological resources for selfish gain. And then, on the other end of the spectrum, we have a humble person whose life was a total dedication to nature - Saalumarada Thimmakka, the woman known simply as the "Mother of Trees."
From a small village in Karnataka, Thimmakka and her husband found their life's purpose when they couldn't have children. They chose to raise a family of green. With pure love and daily labour, they gifted the world a breathtaking canopy, planting and nurturing over 8,000 trees, including 375 majestic banyan trees. Her life was not about seeking power or wealth; it was a vow of unconditional love to Mother Earth.
Today, at 114 years young, this legendary protector of nature has finally left us. Her life is a powerful lesson in true public service. On behalf of JanaSena, I offer my deepest respects to the great Saalumarada Thimmakka.
We have lost our mother of Trees, but her spirit remains with us. She continues to inspire us all to work toward environmental conservation, to plant trees in our communities, and to become the responsible citizens our planet desperately needs.
ಸರ್ಕಾರಿ ವಸತಿ ಶಾಲೆಗಳಲ್ಲಿ ಸದ್ದಿಲ್ಲದೆ ಘೋಷವಾಕ್ಯ ಬದಲಾವಣೆ ರಾಷ್ಟ್ರಕವಿ ಕುವೆಂಪು ಅವರ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಘೋಷವಾಕ್ಯ ಬದಲಾಗಿ 'ಜ್ಙಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಬದಲಾವಣೆ ಮಾಡಲಾಗಿದೆ ಆದರೆ ವಿದ್ಯಾರ್ಥಿಗಳು ಯಾರಿಗೆ ಪ್ರಶ್ನೆ ಮಾಡಬೇಕು ಎನ್ನವುದೆ ಪ್ರಶ್ನೆ ಈ ಬದಲಾವಣೆಯ ಅಗತ್ಯವಾದರು ಏನಿತ್ತು?
#JalJeevan#SwachhBharat#YuvaBrigade volunteers of Yadgir cleaned the historic Devara Dasimayya Step well (Kalyani). The weeds and wastes were removed and assured the cleanliness of the pond.
Hunasagi of Yadgir witnessed huge gathering for the program #UgheKalyanaKarnataka
I took the opportunity to describe the event unfolded during the fight between Nawab’s army of Razakars and the local Hindus of this region. Of course Iron man of India was remembered in true sense!
ಇನೆಷ್ಟು ದಿನ ಹಿಂದುಳಿದವರು ಎಂಬ ಹಣೆಪಟ್ಟಿ, ಎದ್ದು ನಿಲ್ಲ��ಣ ಅಭಿವೃದ್ಧಿಗೆ ಟೊಂಕಕಟ್ಟಿ!
ನಮ್ಮ ಪ್ರಾಗೈತಿಹಾಸಿಕ ನಾಡು ಹುಣಸಗಿಯಲ್ಲಿ ನಡೆಯಲಿರುವ ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಕಲ್ಯಾಣ ಕರ್ನಾಟಕದ ಹೋರಾಟಗಾರ ಬಗ್ಗೆ ತಿಳಿಯೊಣ.
#ಪ್ರಾಗೈತಿಹಾಸಿಕ_ನಾಡು_ಹುಣಸಗಿ #ಯುವಾಬ್ರಿಗೇಡ್
ಕ್ರಿ.ಶ 1033 ರಲ್ಲಿ ಕಲ್ಯಾಣ ಚಾಲುಕ್ಯ�� ದೊರೆ ಎರಡನೇ ಜಯಸಿಂಹನ ಆಳ್ವಿಕೆಯಲ್ಲಿ ಸಾಮಂತನ ರಾಣಿಯಾಗಿದ್ದ ಜೊಗಣರಬ್ಬೆ ನಿರ್ಮಿಸಿದ ಸುರಪುರ ತಾಲೂಕಿನ ಅರಕೇರಾ(ಜೆ) " ಮುನೀಶ್ವರ ದೇವಾಲಯ" ವನ್ನು ಯುವಾಬ್ರಿಗೇಡ್ ಯಾದಗಿರಿ ಜಿಲ್ಲೆ ಹುಣಸಗಿ & ಸುರಪುರ ತಾಲೂಕು ತಂಡದ ಜೊತೆಗೆ ಅರಕೇರಾ ಯುವಮಿತ್ರರೊಂದಿಗೆ ಕ್ಷೇತ್ರ ಸ್ವಚ್ಛತೆ ಮಾಡಲಾಯಿತು. #YB2022
ಬೆಳಗಾವಿ ಜಿಲ್ಲೆಯ ಕಲ್ಲೋಳಿ ಪಟ್ಟಣದಲ್ಲಿ ಶಿಕ್ಷಣ ಪ್ರೇಮಿಗಳು, ಊರಿನ ಜನರು ಹಾಗೂ @yuva_brigade ಪ್ರಯತ್ನದಿಂದ ನವೀಕರಣಗೊಂಡಿರುವ 'ಸರ್ಕಾರಿ ಕನ್ನಡ ಶಾಲೆ'ಯ 'ವಿಜ್ಞಾನ ಪ್ರಯೋಗಾಲಯ'ವನ್ನು ಉದ್ಘಾಟಿಸಲಾಯಿತು.
'ಶತಮಾನದ ಶಾಲೆ'ಯ ಅಭಿವೃದ್ಧಿಗೆ ಸರ್ಕಾರದ ಜೊತೆ ಕೈಜೋಡಿಸಿದ ಶಿಕ್ಷಣ ಪ್ರೇಮಿಗಳು ಹಾಗೂ @astitvam ಪ್ರಯತ್ನ ಪ್ರೇರಣದಾಯಕ.