ದಮನಿತರ, ದೀನ-ದಲಿತರ, ಬಡವರ ಧ್ವನಿಯಾಗಿ ಆಧುನಿಕ ಕರ್ನಾಟಕಕ್ಕೆ ಭದ್ರ ಬುನಾದಿಯನ್ನ ಹಾಕಿ ಎಲ್ಲಾ ವರ್ಗದವರು ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದ ಮಾದರಿ ನಾಯಕ, ಡಿ.ದೇವರಾಜ ಅರಸು ಅವರನ್ನು ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳನ್ನ ಸಲ್ಲಿಸುತ್ತೇನೆ
#DDevarajUrs
It is our responsibility to Keep our surroundings clean and Green. We all must make the Best of the efforts to do so, to save our MOTHER EARTH and LIVE happily .
#HAPPY#ENVIROMENT#DAY.
ಜನಸ್ನೇಹಿ ಆಡಳಿತದಿಂದ ಮೈಸೂರು ಸಂಸ್ಥಾನದ ಸುವರ್ಣ ಯುಗಕ್ಕೆ ಮುನ್ನುಡಿ ಬರೆದ ಅರಸರು, ಉತ್ತಮ ಆಡಳಿತಗಾರರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಹೃದಯ ಪೂರ್ವಕ ನಮನಗಳು.
#ನಾಲ್ವಡಿ_ಕೃಷ್ಣರಾಜ_ಒಡೆಯರ್
ಕೇಂದ್ರ ಲೋಕಸೇವ ಆಯೋಗ (ಯು.ಪಿ.ಎಸ್.ಸಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಕನ್ನಡದ ಹೆಮ್ಮೆಯ ಅಭ್ಯರ್ಥಿಗಳಿಗೆ ಶುಭಾಶಯಗಳು.
ನಾಡಿನ ಹಿರಿಮೆ ನಿಮ್ಮಿಂದ ಮತ್ತಷ್ಟು ಹೆಚ್ಚಲಿ. ಶುಭಾಶಯಗಳು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಅವರಿಗಿದ್ದ ದೂರದೃಷ್ಟಿ, ನಾಯಕತ್ವದ ಗುಣ, ವೈಜ್ಞಾನಿಕ - ತಾಂತ್ರಿಕ ಚಿಂತನೆಗಳು ಮತ್ತು ದೇಶದ ಪ್ರಗತಿಯ ಬಗೆಗಿದ್ದ ಅವರ ಬದ್ಧತೆಯು ಎಲ್ಲರಿಗೂ ಸ್ಫೂರ್ತಿಯಾಗಿದೆ. ರಾಷ್ಟ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಮುತ್ಸದ್ಧಿ ಅವರು.
#RajivGandhi
ರಾಜ್ಯದ ನೂತನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರಿಗೆ ಹಾಗೂ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#CMOfKarnataka#jaikarnataka
ಅಮ್ಮ ಎನ್ನುವುದು ಕೇವಲ ಪದವಲ್ಲ, ಅದು ಒಂದು ಭಾವನೆ. ಅದು ಒಂದು ಅನುಭೂತಿ. ತಾಯಿಯ ಪ್ರೀತಿಗೆ ಬೆಲೆಯಿಲ್ಲ, ಯಾವುದೇ ಪರಿಸ್ಥಿತಿಯಲ್ಲಿ ಮಗುವಿಗೆ ತಾಯಿಯ ಆಶೀರ್ವಾದಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ.
ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.
#MothersDay
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ Janata Dal Secular ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ, ಸಮರ್ಪಣಾ ಮನೋಭಾವಕ್ಕೆ ನಾನು ಚಿರಋಣಿ. ಹಾಗೆಯೇ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಗೌರವಪೂರ್ಣ ನಮನಗಳು.
#ಮತದಾನ