@BJP4Karnataka ರಾಜ್ಯ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಇರುವ ನಾಯಕರು ಹಾಗೂ ಪಕ್ಷದ ಹಿರಿಯರಾದ ಶ್ರೀ Arun Shahapur ಜೀ ಅವರನ್ನು ವಿಧಾನ ಪರಿಷತಗೆ ಅಭ್ಯರ್ಥಿಯಾಗಿ ನೇಮಕ ಮಾಡಲು ರಾಷ್ಟ ಮಟ್ಟದ ಮತ್ತು ರಾಜ್ಯ ನಾಯಕರಲ್ಲಿ ನಮ್ಮ ವಿನಂತಿ...
Vijayendra Yediyurappa
#BJP4IND#bjpkarnataka
ರಾಜ್ಯ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಇರುವ ನಾಯಕರು ಹಾಗೂ ಪಕ್ಷದ ಹಿರಿಯರಾದ ಶ್ರೀ Arun Shahapur ಜೀ ಅವರನ್ನು ವಿಧಾನ ಪರಿಷತಗೆ ಅಭ್ಯರ್ಥಿಯಾಗಿ ನೇಮಕ ಮಾಡಲು ರಾಷ್ಟ ಮಟ್ಟದ ಮತ್ತು ರಾಜ್ಯ ನಾಯಕರಲ್ಲಿ ನಮ್ಮ ವಿನಂತಿ...
Vijayendra Yediyurappa
#BJP4IND#bjpkarnataka#BSYadiyurappa#PralhadJoshi
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.🙏🚩
ತಾತ್ಪರ್ಯ: ಜಾತಿ ವ್ಯವಸ್ಥೆ ಅರ್ಥಹೀನ. ತನ್ನನ್ನು ತಾನು ಅರಿ��ು,ದೇವರನ್ನು ಕಂಡವನೇ ನಿಜವಾದ ಶ್ರೇಷ್ಠ..
#ಬಸವಜಯಂತಿ #BasavaJayanthi
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ���ಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.
ಭಾರತ ರತ್ನ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.
ಸಂಕಲ್ಪ, ಸೇವೆ ಮತ್ತು ಸಮರ್ಪಣೆಯಿಂದ ಭಾರತೀಯ ಜನತಾ ಪಾರ್ಟಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಪ್ರತಿಯೊಬ್ಬ ದೇವದುರ್ಲಭ ಕಾರ್ಯಕರ್ತರಿಗೆ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು.
ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸವಿದೆ.
ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#HappyBirthDayBSY
ಮೋದಿ ಸರ್ಕಾರದ ಅಡಿಯಲ್ಲಿ ಭಾರತ ವಿಶ್ವದ ಔಷಧ ಕೇಂದ್ರವಾಗುತ್ತಿದೆ !
ಕಳೆದ ಒಂದು ದಶಕದಲ್ಲಿ ಭಾರತದ ಔಷಧ ಉತ್ಪನ್ನಗಳ ರಫ್ತು 2.7 ಪಟ್ಟು ಹೆಚ್ಚಾಗಿದೆ. 2013-14 ರಲ್ಲಿ ₹90,415 ಕೋಟ��ಯಷ್ಟಿದ್ದ ರಫ್ತು, 2024-25 ರಲ್ಲಿ ₹2,45,962 ಕೋಟಿಗೆ ಏರಿಕೆಯಾಗಿದ್ದು, ಜಾಗತಿಕ ��ರೋಗ್ಯ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಬಲಪಡಿಸಿದೆ.
ರಾಜ್ಯಪಾಲ ಎಂಬುದು ಒಂದು ಸಾಂವಿಧಾನಿಕ ಹುದ್ದೆ. ರಾಜ್ಯಪಾಲರಿಗೆ ಗೌರವ ನೀಡುವುದು ಸಂವಿಧಾನಕ್ಕೆ ಗೌರವ ನೀಡಿದಂತೆ. ಆದರೆ ಇದಾವುದನ್ನೂ ಪರಿಗಣಿಸದೆ ಲೋಕಲ್ ರೌಡಿಯ ರೀತಿ B K Hariprasad ಆವಾಜ್ ಹಾಕಿರುವುದು ಅತ್ಯಂತ ಖಂಡನೀಯ.
#CongressFailsKarnataka
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ #EshwarKhandre ಅವರಿಗೆ ಹಾರ್ದಿಕ ಅಭಿನಂದನೆಗಳು.ಸಮಾಜದ ಬಾಂಧವರನ್ನು ಒಗ್ಗೂಡಿಸುವ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಮಹಾಸಭೆಯು ಹಮ್ಮಿಕೊಳ್ಳುವ ಕಾರ್ಯಗಳು ನಿಮ್ಮ ನೇತೃತ್ವದಲ್ಲಿ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ನಿತಿನ್ ನಬಿನ್ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ
45 ವರ್ಷದ ಯುವ ಶಾಸಕನ ಹೆಗಲಿಗೆ ವಿಶ್ವದ ಅತೀ ದೊಡ್ಡ ಪಕ್ಷದ ಜವಾಬ್ದಾರಿ.. 😍❤️
ಅಭಿನಂದನೆಗಳು Nitin Nabin .. 💐💐
#NitinNabin#BJPNationalPresident
ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ, ವಿಶ್ವ ���ಂತ ಶ್ರೀ ಸ್ವಾಮಿ ವಿವೇಕಾನಂದರ 163 ನೇ ಜನ್ಮ ಜಯಂತಿಯಂದು ನನ್ನ ಗೌರವಪೂರ್ವಕ ಪ್ರಣಾಮಗಳು.
ದೇಶದ ಸಮಸ್ತ ಯುವ ಜನತೆಗೆ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.
#NationalYouthDay #SwamiVivekanandaJayanti
ಯುವ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ Dheeraj Muniraj ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಯುವ ಉತ್ಸಾಹಿ ಹಾಗೂ ಕ್ರಿಯಾಶೀಲ ಶಾಸಕರಾಗಿರುವ ತಮಗೆ ದೇವರು ಉತ್ತಮ ಆಯುರಾರೋಗ್ಯ ಕರುಣಿಸಲಿ.
BJP Karnataka BJYM Vijayendra Yediyurappa
ಶ್ರೇಷ್ಠ ಸಂಸದೀಯ ಪಟು, ಅಜಾತಶತ್ರು, ಧೀಮಂತ ರಾಜಕಾರಣಿ, ಭಾರತ ರತ್ನ ಮಾಜಿ ಪ್ರಧಾನಮಂತ್ರಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯಂದು ಸಮಸ್ತ ಜನತೆಗೆ 'ಸುಶಾಸನ ದಿನ' ದ ಶುಭಾಶಯಗಳು.