@Madhu_Bangarapp ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದು, ನೀವು ನೀಡಿದ ವಾಗ್ದಾನದಂತೆ ಆದಷ್ಟು ಬೇಗ ಕೌನ್ಸೆಲಿಂಗ್ ನಡೆಸುವ ಮೂಲಕ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿರಿ ಎಂದು ವಿನಂತಿ..
ಇಂತಿ - ಎಲ್ಲಾ GPSTR ಆಕಾಂಕ್ಷಿಗಳು
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಕೂಡಲೇ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ.
- ಇಂತಿ GPSTR ಆಕಾಂಕ್ಷಿಗಳು
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ
By- GPSTR Aspirants
@CMofKarnataka
ಸನ್ಮಾನ್ಯ ಮುಖ್ಯಮಂತ್ರಿಯವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ
By- GPSTR Aspirants
@CMofKarnataka@siddaramaiah@NsBoseraju ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ
By- GPSTR Aspirants
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ
ಇಂತಿ-ಶಿಕ್ಷಕ(GPT)ಆಕಾಂಕ್ಷಿಗಳು
ಮಾನ್ಯ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು,
ಹೈಕೋರ್ಟ್ ಆದೇಶ ಬಂದ ಕೂಡಲೇ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ನೀವು ಹೇಳಿದ ಮಾತು ಶ್ಲಾಘನೀಯ.
ಅದರಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ, ತಾವು ಆದಷ್ಟು ಬೇಗ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುವ ಮೂಲಕ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ..
@Madhu_Bangarapp 2022-23 ರಲ್ಲಿ 1:1 ಪಟ್ಟಿಯಲ್ಲಿ ಆಯ್ಕೆಯಾದ ಶಿಕ್ಷಕ ಆಕಾಂಕ್ಷಿಗಳಿಗೆ ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಜೂನ್ ತಿಂಗಳಲ್ಲಿ ಆದೇಶ ಪ್ರತಿ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ...
@PMOIndia
Happy New Year to You Sir🙏🙏
Please, give order to the Govt of Karnataka to complete the process of GPSTR Recruitment before the Election. We are all educative unemployement youths.
@Tejasvi_Surya Happy New Year to You Sir,
Please Complete the process of GPSTR Recruitment as soon as possible..
Please convey this request to the Govt of Karnataka.
We have a great belief on you Sir..
@CMofKarnataka@BSBommai ತಮಗೂ ಕೂಡ ಹೊಸ ವರ್ಷವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏
ದಯವಿಟ್ಟು ನೀವು ಚುನಾವಣೆಗೂ ಮುನ್ನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಅದುವೇ ನೀವು ನಮ್ಮೆಲ್ಲರಿಗೂ ಯುಗಾದಿ ಹಬ್ಬಕ್ಕೆ ಕೊಡುವ ಉತ್ತಮ ಕೊಡುಗೆಯಾಗಿದೆ.
@BCNagesh_bjp ತಮಗೂ ಕೂಡ ಹೊಸ ವರ್ಷವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್🙏🙏
ದಯವಿಟ್ಟು ಚುನಾವಣೆಗೂ ಮುನ್ನ GPSTR ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಅದುವೇ ನೀವು ನಮ್ಮೆಲ್ಲರಿಗೂ ಯುಗಾದಿ ಹಬ್ಬಕ್ಕೆ ಕೊಡುವ ಭರ್ಜರಿ ಕೊಡುಗೆಯಾಗಿದೆ.
@Tejasvi_Surya
Hello Sir,
Happy New year to you 🙏🙏
I am a teaching aspirant Please Complete the process of GPSTR Recruitment as soon as possible (Before the Election)
please.. draw the attention of Govt of Karnataka. We have a great belief on you Sir. (Waiting for the job)
@BasanagoudaBJP
ಮೊದಲನೆಯದಾಗಿ ತಮಗೆ ಹೊಸ ವರ್ಷವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು🙏🙏
ದಯವಿಟ್ಟು ಚುನಾವಣೆಗೂ ಮುನ್ನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸುವ ಮೂಲಕ ಈ ನೇಮಕಾತಿಯ ಕುರಿತು ಒಂದು ಭರವಸೆಯನ್ನು ನೀಡಬೇಕೆಂದು ಎಂದು ಎಲ್ಲಾ ಶಿಕ್ಷಕ ಆಕಾಂಕ್ಷಿಗಳ ಪರವಾಗಿ ಕೇಳಿಕೊಳ್ಳುತ್ತೇನೆ.
@BasanagoudaBJP
ಹೈಕೋರ್ಟ್ ತಡೆಯಾಜ್ಞೆಯಿಂದ ನೆನೆಗುದಿಗೆ ಬಿದ್ದಿರುವ GPSTR ನೇಮಕಾತಿ ಪ್ರಕ್ರಿಯೆಯ ಕುರಿತು ಒಂದು ಉತ್ತಮ ನಿರ್ಧಾರ ಕೈಗೊಂಡು ನೇಮಕಾತಿಯನ್ನು ಆದಷ್ಟು ಬೇಗನೆ ಮುಗಿಸುವಂತೆ ಸರ್ಕಾರದ ಗಮನಕ್ಕೆ ತರಬೇಕೆಂದು ತಮ್ಮಲ್ಲಿ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.
ನಿಮ್ಮ ಮೇಲೆ ಅಪಾರ ನಂಬಿಕೆ ಹಾಗೂ ಭರವಸೆ ಇಟ್ಟಿದ್ದೇವೆ.
🙏🙏
@CMofKarnataka
Please, give to us the best gift to Yugadi Festival. We feel happy by regarding to expect the good news from the Government of Karnataka about GPSTR Councelling Process. We all have a great hope on you Sir...
By-Asha R Badiger,
GPSTR Aspirant
@BCNagesh_bjp
Please, give to us the best gift to Yugadi Festival. We feel happy by regarding to expect the good news from the Government of Karnataka about GPSTR Councelling Process. We all have a great hope on you Sir...
By-Asha R Badiger,
GPSTR Aspirant
@BCNagesh_bjp@BJP4Karnataka@BSBommai ಸರ್, ನಿಮ್ಮ ಯೋಜನೆ ಸ್ವಾಗತಾರ್ಹ. ಆದರೆ ಈಗಿನ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಚುನಾವಣೆಗೂ ಮುನ್ನ ಪೂರ್ಣಗೊಳಿಸಿದರೆ ನಮ್ಮೆಲ್ಲರಿಗೂ ತುಂಬಾ ಸಂತೋಷವಾಗುತ್ತದೆ. ಏಕೆಂದರೆ, ಈಗಾಗಲೇ ಕಾದು ಕಾದು ತೀವ್ರ ಗೊಂದಲದಲ್ಲಿ ಮುಳುಗಿರುವ ಎಲ್ಲಾ ಶಿಕ್ಷಕ ಆಕಾಂಕ್ಷಿಗಳಿಗೆ ಆದಷ್ಟು ಬೇಗ ನ್ಯಾಯ ದೊರಕಿಸಿ ಕೊಡಿ...
Including All Aspirants)
'ವಿವೇಕ ಯೋಜನೆ'ಯಡಿ ಕೊಡಗು ಜಿಲ್ಲೆಯ ಕುಶಾಲ ನಗರದ 7ನೇ ಹೊಸಕೋಟೆಯ ಸರ್ಕಾರಿ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕೊಠಡಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
‘ವಿವೇಕ ಯೋಜನೆ’ ಸೇರಿದಂತೆ ರಾಜ್ಯದಲ್ಲಿ 10,000ಕ್ಕೂ ಹೆಚ್ಚು ಶಾಲಾ-ಕಾಲೇಜು ಕೊಠಡಿಗಳನ್ನು ರಾಜ್ಯ @BJP4Karnataka ಸರ್ಕಾರ ನಿರ್ಮಿಸುತ್ತಿದೆ.
@BSBommai
ಬಿಜೆಪಿಯೇ ಭರವಸೆ.
@BCNagesh_bjp@BSBommai ಧನ್ಯವಾದಗಳು ಸರ್, ಬೆಳಿಗ್ಗೆ ನಿಮಗೆ ಟ್ವೀಟ್ ಮಾಡಿ ಕೇಳಿದ ನಮ್ಮಕೋರಿಕೆಯನ್ನು ಇಷ್ಟು ಬೇಗ ಈಡೇರಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 💐💐
🙏🙏🙏🙏🙏🙏🙏