@prajavani ಮನಸ್ಸು ಮಾಡಿ ಮೊದಲು ಖಾಲಿ ಮಾಡಿಸಿ ಅದೇ ಬೇಕಾಗಿರುವುದು ಈ ದೇಶದ ಜನಕ್ಕೆ ಕಾಂಗ್ರೆಸ್ಸಿಗರು ನೆಲ ಕಚ್ಚಬೇಕು ಬಿಜೆಪಿಗೆ ಏನೇನು ಮಾಡಲು ಸಾಧ್ಯವಿದೆ ಅದನ್ನೆಲ್ಲ ಮಾಡಿ ದುಷ್ಟ ಸಿದ್ದರಾಮಯ್ಯನನ್ನು ಸೋಲಿಸಿ
@CMofKarnataka@BSBommai ಈ ನಿಗಮಗಳು ಕನಿಷ್ಠ ಸಾವಿರ ಸಂಖ್ಯೆ ದಾಟಬೇಕು ಎರಡೂ ಮನೆಯ ಒಬ್ಬೊಬ್ಬ ಶಾಸಕರಿಗೆ ಕನಿಷ್ಠ ಮೂರು ಮೂರು ನಿಗಮಗಳ ಉಸ್ತುವಾರಿ ಕೊಡಬೇಕು ಮಂತ್ರಿ ಪದವಿಯೇ ಬೇಡ ಎಂದು ಆರಾಮಾಗಿ ನಿಷ್ಠರಾಗಿ ಇರುತ್ತಾರೆ
@INCKarnataka@siddaramaiah ಯಾರ ಕಿವಿಗೆ ಹೂವು ಇಂದಿರಾ ಗಾಂಧಿ ರಾಜೀವ್ ಗಾಂಧಿ ಮಾಡಿದ ತಪ್ಪಿನಿಂದ ಪ್ರಾಣ ತೆತ್ತಿದ್ದಾರೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಿಮ್ಮ ಸ್ವಾರ್ಥದಿಂದ ಮತ್ತು ತಪ್ಪು ತೀರ್ಮಾನದಿಂದ ಲಕ್ಷಾಂತರ ಮಂದಿಯ ಪ್ರಾಣ ಕಳೆದುಕೊಳ್ಳುವಂತೆ ಮಾಡಿರುತ್ತೀರಿ ಅಕ್ಸಾಯ್ ಚಿನ್ ಕಳೆದುಕೊಂಡು ಕಾಶ್ಮೀರವನ್ನು ನರಕ ಮಾಡಿದ್ದು ಲೆಕ್ಕವಿಲ್ಲದಷ್ಟು ಭ್ರಷ್ಟಾಚಾರ ಮಾಡಿ
@INCKarnataka@BSBommai ಭಾರತ್ ಜೋಡ ಯಾತ್ರೆಗೆ ಎಷ್ಟು ಖರ್ಚು ಮಾಡಿದ್ರಿ, ಈಗ ಕರ್ನಾಟಕ ಸುತ್ತುತ್ತಾ ಇದಿರಲ್ಲ ಅದಕ್ಕೆ ಎಷ್ಟು ಖರ್ಚು ಮಾಡಿದ್ರಿ? ಎಲ್ಲಿಂದ ಬಂತು ಅಷ್ಟೆಲ್ಲ ಹಣ ನಿಮಗೆ
@BJP4Karnataka ಬಿಜೆಪಿಯವರು ಕಾಂಗ್ರೆಸ್ಗೆ ಪ್ರತಿಯಾಗಿ ಒಂದು ಗ್ಯಾರಂಟಿಯನ್ನು ಕೊಡಬಹುದು ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ಗ್ಯಾರಂಟಿ ಕೊಡಬಹುದು ಕಾಂಗ್ರೆಸ್ ನೆಲಕಚ್ಚಿ ಹೋಗುತ್ತದೆ