"ಎದ್ದೇಳಿ, ಎಚ್ಚರವಾಗಿರಿ ಮತ್ತು ಗುರಿ ತಲುಪುವವರೆಗೆ ನಿಲ್ಲಬೇಡ!"
ತಮ್ಮ ಜೀವನ ಮತ್ತು ಸಂದೇಶದೊಂದಿಗೆ ಪ್ರಪಂಚದ ಮೆಚ್ಚುಗೆ, ಗೌರವ ಮತ್ತು ಪ್ರೀತಿಯನ್ನು ಗಳಿಸಿದ ಮಹಾನ್ ತತ್ವಜ್ಞಾನಿ, ಚಿಂತಕ ಮತ್ತು ಸಾಮಾಜಿಕ ಸುಧಾರಕ ಸ್ವಾಮಿ ವಿವೇಕಾನಂದ
ಅವರ ಪುಣ್ಯಸ್ಮರಣೆಯಂದು ಅವರನ್ನು
ಗೌರವಪೂರ್ವಕವಾಗಿ ಸ್ಮರಿಸೋಣ.
#SwamiVivekananda#ಬಾಲ್ಕ್ #BALC
ಬೆಂಗಳೂರು ನಿರ್ಮಾತೃ, ಸಾವಿರ ಕೆರೆಗಳ ಯಲಹಂಕ ನಾಡಿನ ದೊರೆ, ನಾಡಪ್ರಭು ಕೆಂಪೇಗೌಡರ ಜಯಂತಿಯಂದು ನಾಡಿನ ಸಮಸ್ತ ಜನತೆಗೆ ಶುಭಾಶಯಗಳು.
#KempeGowdaJayanthi#ಬಾಲ್ಕ್#BALC
https://t.co/IXa2aeG3GA ¦ https://t.co/kewem7sy18
https://t.co/hkmE9xULUK
#WorldYogaDay
“Yoga has changed the outlook of my life. One must be fortunate enough to learn yoga and enjoy its benefits,” Dr.RajKumar
#ಬಾಲ್ಕ್#BALC#BALCCADD#BALCdigiSkills
https://t.co/IXa2aeFvR2 ¦ https://t.co/kewem7s0bA
https://t.co/hkmE9xUe5c