4 shamik special trains will run to Uttara Pradesha .. 2 trains from Hubballi on 17th and 18th May also one from Hosapete and Ballari each on 17th May .. @HubballiRailway@Hublirailusers@KARailway
"ಸಮಸ್ತ ನಾಡಿನ ಜನತೆಗೆ ಬುದ್ದ ಪೌರ್ಣಿಮೆ ಶುಭಾಶಯಗಳು"
ವೈಶಾಖ ಶುದ್ಧ ಪೌರ್ಣಿಮೆ ಬುದ್ಧನ ಜನ್ಮ ದಿನ ಮತ್ತು ಬುದ್ಧನಿಗೆ ಜ್ಞಾನೋದಯವಾದ ದಿನ. ಶ್ರೀ ವಿಷ್ಣುವಿನ ದಶಾವತಾರದಲ್ಲಿ 9 ನೇ ಅವತಾರ ಎಂದೇ ಪೂಜಿಸಲ್ಪಡುವ "ಬುದ್ಧ" ಎಂದರೆ 'ಜ್ಞಾನ ಪಡೆದವನು' ಎಂದರ್ಥ.
@narendramodi@JPNadda@BSYBJP@BJP4Karnataka@AnandSinghBS@nrkbjp
ಮಾನ್ಯ ನೀರಾವರಿ ಸಚಿವರಾದ ಶ್ರೀ ರಮೇಶ್ ಜಾರಕಿ ಹೊಳಿ ಅವರಿಗೆ "ಹುಟ್ಟು ಹಬ್ಬದ ಶುಭಾಶಯಗಳು".
ದೇವರು ಅವರಿಗೆ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಹಾರೈಸುತ್ತೇನೆ.
@BSYBJP@BJP4Karnataka
"ಹಾಸ್ಯ ನಟ ಬುಲೆಟ್ ಪ್ರಕಾಶ್ ರವರಿಗೆ ಭಾವಪೂರ್ಣ ಶೃದ್ದಾಂಜಲಿ"
ಅವರ ಅಕಾಲಿಕ ನಿಧನವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೀಡಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
@BJP4Karnataka@nalinkateel@BulletPrakash2
ನಾಡಿನ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು,
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ....!!
ಕರೋನ ವಿರುದ್ದ ಹೋರಾಡುತ ನಮ್ಮ ನಮ್ಮ ಮನೆಗಳಲ್ಲಿ ಎಲ್ಲರೂ ಸರಳವಾಗಿ ಹಬ್ಬವನ್ನು ಆಚರಿಸೋಣ.
"ಸರ್ವೇ ಜನಾಃ ಸುಖಿನೋ ಭವಂತ���"
@BJP4Karnataka
@BSYBJP @narendramodi