@Jaggesh2 ಸ್ನೇಹಿತರೆ ರಾಯರು ನನ್ನ ಕನಸಿನಲ್ಲಿ ನನಗೆ ಮಂತ್ರಾಕ್ಷತೆ ನೀಡಿದ್ದರು ಅದನ್ನು ಚಿತ್ರ ಬಿಡಿಸುವ ಪ್ರಯತ್ನ ಮಾಡಿದ್ದೇನೆ, ನಂಗೆ ಸಿಕ್ಕ ಆಶೀರ್ವಾದ ನಿಮಗೂ ಸಿಗಲಿ ಎನ್ನುವುದು ನನ್ನ ಆಶಯ, media : oil on canvas, ಶುಭವಾಗಲಿ
@Jaggesh2 ಪ್ರೀತಿಯ ಸ್ನೇಹಿತರೆ 3 ತಿಂಗಳ ಹಿಂದೆ ರಾಯರು ನನ್ನ ಕನಸಿನಲ್ಲಿ ಬಂದು ನನಗೆ ಆಶೀರ್ವಾದ ಮಾಡಿದರು, ಅದಾದಮೇಲೆ ನನಗೆ ಮಂತ್ರಾಲಯದ ಕೆಲಸ ಮಾಡುವ ಅವಕಾಶ ಸಿಕ್ಕಿತು, ಕನಸಿನಲ್ಲಿ ರಾಯರು ಕಂಡದನ್ನು ನಾನು ಚಿತ್ರಿಸುತಿದ್ದೇನೆ, ಪೂರ್ಣ ಆದಮೇಲೆ ತಮ್ಮಲ್ಲಿ ಹಂಚಿಕೊಳ್ಳುತ್ತೇನೆ, ಖಂಡಿತವಾಗಿಯೂ ರಾಯರು ಇದ್ದಾರೆ, ಶುಭವಾಗಲಿ