ಸ್ಪೈಸ್ ಜೆಟ್ ನ ಹಣೆಬರಹ.ಹದಿನೈದು ಇಪ್ಪತ್ತು ಸಾವಿರ ಟಿಕೆಟಿಗೆ ಕೊಟ್ಟು ಪ್ರಯಾಣಿಸುವಾಗ,ಊಟ ತಿಂಡಿ ಬಿಡಿ,ಒಂದು ಗ್ಲಾಸ್ ನೀರಿಗೂ ಗತಿ ಇಲ್ಲ.ಎಂತಾ ಅವಸ್ಥೆ ಡಬ್ಬಾ ಫ್ಲೈಟ್.ಅರ್ಜೆಂಟಾಗಿ ಊರಿಗೆ ಬರ ಬೇಕಿತ್ತು ಬೇರೆ ವಿಧಿ ಇಲ್ಲದೆ ಇದರಲ್ಲಿ ಟಿಕೆಟ್ ತೆಗೆದೆ.
@flyspicejet is the wrst service flight in the World..@SpiceJetRBLX