ಕರ್ನಾಟಕದಲ್ಲಿ ವಿಶ್ವಮಾನನವ ಸಂದೇಶವನ್ನು ಹರಡುವವರು ಯಾರಾದರೂ ಇದ್ದರೆ ಅದು ಡಾ.ರಾಜ್ ಕುಮಾರ್ ಅವರು ಮಾತ್ರ.
- ಕುವೆಂಪು.
ಡಾ.ರಾಜ್ ಹುಟ್ಟು ಹಬ್ಬದ ಸವಿನೆನಫು
#DrRajkumar#RajkumarBirthAnniversary
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ.
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರಿಯಾಗ ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
#ಸಿದ್ದರಾಮೇಶ್ವರರು#ಕನ್ನಡರಾಜ್ಯೋತ್ಸವಕ್ಕೊಂದುಕನ್ನಡವಚನ
"ನೋಯುವ ಹಲ್ಲಿಗೆ ನಾಲಿಗೆ ಪದೆ ಪದೇ ಹೊರಳುವಂತೆ ಕನ್ನಡದ ಜಾಗೃತ ಮನಸ್ಸು ೧೨ ನೇ ಶತಮಾನದ ಶರಣ ಕ್ರಾಂತಿಯೆಡೆಗೆ ಹೊರಳುತ್ತದೆ"
" ತಲೆದಂಡ " ನಾಟಕದಲ್ಲಿನ ಸಂಬಾಷಣೆ...
ಗಿರೀಶ್ ಕಾರ್ನಾಡರ ಜನುಮ ದಿನದ ಸವಿನೆನಪಿನಲ್ಲಿ
#ಬಸವಣ್ಣ#ಕಾರ್ನಾಡ್#ಜನುಮದಿನದಸವಿನೆನಪು
ಧಾರವಾಡ ವಿದ್ಯಾಕಾಶಿಯಾಗಲು, ಕರ್ನಾಟಕ ಕಾಲೇಜು (KCD) ಸ್ಥಾಪನೆಯಲ್ಲಿ ಮಹತ್ತರ ಪಾತ್ರವಹಿಸಿದ್ದ #ಅರಟಾಳರುದ್ರಗೌಡರು ಪಠ್ಯದಲ್ಲಿ ಯಾಕಿಲ್ಲ? ಕರ್ನಾಟಕದ ಪಠ್ಯದಲ್ಲಿ ಇಂಥವರಿರಬೇಕಲ್ಲದೆ ಅನ್ಯರಾಜ್ಯದವರೇಕೆ ಬೇಕು?
#ಕನ್ನಡಪಠ್ಯ#ಕನ್ನಡನೇತಾರರು
ಸಿದ್ಧಗಂಗಾ ಶ್ರೀಗಳು ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿಲ್ಲ ಎನ್ನುವುದಕ್ಕೆ ಸಾಕ್ಷಿ ಅವರು ರಚಿಸಿದ ಐತಿಹಾಸಿಕ 'ಬಸವ ಬೆಳಗು' ನಾಟಕ.. ಜೊತೆಗೆ ಇಲ್ಲಿ
ಹಿಂದೆ ಸಿದ್ದಗಂಗಾ ಶ್ರೀಗಳು
ಮುಂದೆ ಅಪ್ಪ ಬಸವಣ್ಣ...
#BasavaJayanti