@AKSSAofficial KPSC SAAD ನ AC & AO Recruitment ಅಲ್ಲು scam ಆಗಿದೆ. ಯಾಕಂದ್ರೆ 2024 ಮಾರ್ಚ್ 1ಕೆ NOTIFICATION ಆಗಿದೆ ಆಗ ಗ್ಯಾಂನೆಂದ್ರ ಕುಮಾರ ಗಂಗ್ವಾರ ಹಾಗೂ KPSC ಮಾಜಿ CHAIRMAN ಶಿವಶಂಕರಪ್ಪ ಸಾಹುಕಾರ ಅಧಿಕಾರದಲ್ಲಿದ್ದರು. Morover prelims Selected candidates registration number ಮಾತ್ರ ಬಿಟ್ಟಿರುತ್ತಾರೆ in october 2024.
Respected Sir, KPSC's AC SAAD mains result evaluation is completed fortnight ago but there is delay in further processing. It's been more than 1.5 years. Thousands of aspirants are deeply concerned. Kindly help us.
@DKShivakumar
@secretarykpsc@shalinirajnish@CMofKarnataka
ಉಳಿಕೆ ಮೂಲ ವೃಂದದ AC(SAAD) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಬೇಕು. ಡಿಸೆಂಬರ�� 17ಕ್ಕೆ ಮುಖ್ಯ ಪರೀಕ್ಷೆ ನಿಗದಿಯಾಗಿದೆ ಅಭ್ಯರ್ಥಿಗಳಲ್ಲಿ ಸಾಕಷ್ಟು ಗೊಂದಲವಿದೆ. ಶೀಘ್ರವೇ ಫಲಿತಾಂಶ ಪ್ರಕಟಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ,