@rashtrapatibhvn@PMOIndia@BJP4India@VPIndia@RahulGandhi@rssurjewala
Karnataka KPSC secretary who was very honest and worked hard to bring transparency has been transferred without completing 2 years.
Aspirants are very much suffering due to his transfer for working honestly
kPSC aspirants shocked. The Secretary Vikas Kishor Suralkar who was introducing Innovative steps in his attempt to make KPSC more Transparant, Accountable & Responsive transferred. This is how this govt recognises good officers & promote good practises.
ನಮ್ಮ ಸರ್ಕಾರ ಮಾನ್ಯKPSC ಅಧ್ಯಕ್ಷರು ಬರೆದ ಪತ್ರಕ್ಕೆ ಕ್ರಮ ಕೈಗೊಂಡರು,ಆದ್ರೆKPSC ಸುಧಾರಣೆಮಾಡಿ ಲಕ್ಷಾಂತರ ಯುವಕರಲ್ಲಿKPSCಮೇಲೆ ನಂಬಿಕೆ ಮೂಡಿಸಿದ ಎಲ್ಲಾಯುವಕರ ನಂಬಿಕೆ ವಿಶ್ವಾಸವನ್ನು ಇವತ್ತು ಸರ್ಕಾರ ವಿಕಾಸಸರ್ ಅವರನ್ನು ವರ್ಗಾವಣೆಮಾಡಿ ಕಳಿದು ಕೊಂಡಿದೆ.
ಯಾಕೆKPSCಸುಧಾರಣೆ ಆಗೋದು ಸರ್ಕಾರಕ್ಕೆ ಬೇಡವಾಯಿತೆ,ನಮ್ಮ ಉತ್ತರ ಚುನಾವಣೆಯಲ್ಲಿ
@KPTCL_Aspirant @NewsFirstKan@powertvnews@ksceaa ಮಾಧ್ಯಮಗಳ ಬಗ್ಗೆ ಬೇಸರವಾಗುತ್ತದೆ. ಗ್ಯಾರಂಟಿಗಳ ಬಗ್ಗೆ ಸಾವಿರ ಪ್ರಶ್ನೆ ಕೇಳ್ತಾರೆ, ಆದರೆ ಯುವಕರ ಜೀವನ ರೂಪಿಸುವ ಉದ್ಯೋಗದ ಬಗ್ಗೆ ಮಾತ್ರ ಒಂದೂ ಪ್ರಶ್ನೆ ಕೇಳುವುದಿಲ್ಲ. ಒಂದೂವರೆ ವರ್ಷದಿಂದ ಬಾಕಿ ಉಳಿದಿರುವ KPTCL ನೇಮಕಾತಿಯನ್ನು ಪೂರ್ಣಗೊಳಿಸುವ ಬಗ್ಗೆ ಪ್ರಶ್ನೆ ಮಾಡಿ ಮಾಧ್ಯಮದವರೇ...
@NewsFirstKan@powertvnews@ksceaa
ಒಂದೂವರೆ ವರ್ಷ ಹಿಂದೆ ಆರಂಭವಾದ KPTCL ನೇಮಕಾತಿ ಇನ್ನು ಮುಗಿದಿಲ್ಲ. DV ಹಂತದಲ್ಲಿ AE & JE ಗಳ ಮೇಲೆ case ದಾಖಲಾಗಿದ್ದು ಇದರಲ್ಲಿ ಏನು ತಪ್ಪು ಮಾಡದ, CASE ಕೂಡ ಇಲ್ಲದ JA ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ಆದಷ್ಟು ಬೇಗ JE&AE ಗಳಿಂದ JA ಅನ್ನು ಬೇರ್ಪಡಿಸಿ ನೇಮಕಾತಿ ಹಂತ ಪೂರ್ಣಗೊಳಿಸಿ@kptcl_official@kpcl_official@ksceaa
🏆 ಈ ಸಲ ಕಪ್ ನಮ್ಮದೇ 🏆
ಎಂಬಷ್ಟೇ ಭರವಸೆಯಲ್ಲಿ #KPTCL ನೇಮಕಾತಿಯನ್ನು ಚುನಾವಣೆ ಮುಂಚೆಯೇ ಅಂತಿಮಗೊಳಿಸುವಿರೆಂಬ ಹೋಪ್ ನಲ್ಲಿದ್ದೇವೆ.
ಇವತ್ತಿನ ವಿಚಾರಣೆಯಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಶತಾಯಗತಾಯ ಪ್ರಯತ್ನದೊಂದಿಗೆ ಈ ಬಡಜೀವಗಳಿಗೆ ನೆರವಾಗಿ ಸರ್ 🙏🏼
@CMofKarnataka@karkalasunil@BCNagesh_bjp@JCMBJP@sriramulubjp
First reaction of Bhavya Narasimhamurthy, President,KSCEAA regarding complaint given to CS,GOK by KPSC Chairman & members about Secretary Vikas sir @Bhavyanmurthy https://t.co/9xS98CLLXu
KPSC ಕಾರ್ಯದರ್ಶಿ ವಿಕಾಸ್ ಸರ್ ರವರು ನೇಮಕಾತಿಯಲ್ಲಿ ಸಾಕಷ್ಟು ಸುಧಾರಣೆ ಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹ ಒಳ್ಳೆ ಅಧಿಕಾರಿಯನ್ನು ಸುಖಾಸುಮ್ಮನೆ ನಿಂದಿಸುವುದು ಸರಿಯಲ್ಲ.KPSC ಅಧ್ಯಕ್ಷರೆ ಹಾಗೂ ಸದಸ್ಯರೆ ಆಯೋಗದ ಮುಂದೆಯಿರುವು ಕೆಲಸದ ಬಗ್ಗೆ ಗಮನಹರಿಸಿ ಹಾಗೂ ಒಳ್ಳೆಯ ಕೆಲಸವನ್ನು ಬೆಂಬಲಿಸಿ. #westandwithkpscsecretary
ಇತ್ತೀಚಿಗೆ ಜಡ್ಡು ಗಟ್ಟಿದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹೊಸ ಭರವಸೆಯಂತೆ ಕೆಪಿಎಸ್ಸಿ ಕಾರ್ಯದರ್ಶಿಗಳು ಭರದಿಂದ ಕೆಲಸ ಮಾಡುತ್ತಿದ್ದಾರೆ.5 ವರ್ಷಗಳಿಂದ ಧೂಳು ಹಿಡಿದ ಇತ್ತೀಚಿಗೆ ಬಿಡುತ್ತಿರುವ ಹೆಚ್ಚುವರಿ ಪಟ್ಟಿಗಳು, ಸಂದರ್ಶನದಲ್ಲಿ ಸಾಧ್ಯವಾದಷ್ಟು ತರುತ್ತಿರುವ ಪಾರದರ್ಶಕತೆ.
@CMofKarnataka@BSBommai ನೆಮಕಾತಿಗಳನ್ನು ಪೂರ್ಣಗೊಳಿಸದೆ ವಿದ್ಯಾವಂತ ಯುವಕರಿಗೆ ಈ ರೀತಿ ಅನ್ಯಾಯ ಮಾಡುವ ನಿಮ್ಮ ಸರ್ಕಾರದಲ್ಲಿ ಬಡವರಿಗೆ, ರೈತರಿಗೆ,ನಿರ್ಗತಿಕರಿಗೆ ನಿಮ್ಮ ಸರ್ಕಾರದಿಂದ ಇನ್ನೆಷ್ಟು ಮೋಸ ಆಗಿರಬಹುದು?
ಸ್ವಲ್ಪನಾದರು ಯುವಕರ ಭವಿಷ್ಯದ ಬಗ್ಗೆ ನಿಮ್ಮ ಸರ್ಕಾರಕ್ಕೆ ಕಾಳಜಿ ಇದ್ದರೆ #KPTCL#GPSTR ನೇಮಕಾತಿಗಳನ್ನು ಆದಷ್ಟು ಬೇಗ ಮುಗಿಸಿ ಕೊಡಿ
@BSBommai
@CMofKarnataka If case is filed in court during government formation and horse trading, politicians make sure that the court hearing is done in 1 or 2 days ...but when it comes to vacating the stay on recruitments, it takes ages . Judiciary and executive both have to think about this
GPSTR_15000_POSTS
KPTCL_1500_POSTS
ASSISTANT PROFESSOR_1200_POSTS
ಈ ನೇಮಕಾತಿ ಗಳಿಗೆ ಕೋರ್ಟ್ ಇಂದ stay ಬಂದಿದೆ...
ಬಡವರು ಮಕ್ಕಳು ಸರ್ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡೋರು...
ಕಷ್ಟ ಪಟ್ಟು 4-5 ವರ್ಷಗಳು ಆದ್ಮೇಲೆ Job ಆಗಿರುತ್ತೆ, ಆದ್ರು Court ದಿಂದ Stay ಆಗುತ್ತೆ...
ಏನ್ ಹಣೆಬರಹ ಸರ್ ನಮ್ದು?
@karkalasunil