@kptcl_official ಸರ್ ಈ ವರೆಗೆ 450 ಅಭ್ಯರ್ಥಿಗಳ ಕಿರಿಯ ಇಂಜಿನಿಯರ್ (Electrical) ಕೂಡ ದಾಖಲಾತಿ/ಪ್ರಮಾಣಪತ್ರ ಪೂರಗೋಳಿಸಿದ್ದು ಅವರಿಗೂ ಕೌನ್ಸೆಲಿಂಗ್ ಮಾಡಿ ಆದೇಶ ಪ್ರತಿ ನೀಡಬೇಕಾಗಿ ವಿನಂತಿ....
@kptcl_official@thekjgeorge KPTCL ಜನೆವರಿ 2 2024 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಂತೆ Ae,Je Electrical ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದಾಯಿತು,ಆದರೆ JA ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ 3 ವಾರಗಳಲ್ಲಿ ಪ್ರಕಟಿಸುವಿರೆಂದು ತಿಳಿಸಿದ್ದಿರಿ ಆದರೆ ಇನ್ನು ಆಗಿಲ್ಲ ದಯವಿಟ್ಟು ಬೇಗನೆ ಪ್ರಕಟಿಸಿ.
ಮಾನ್ಯ ಮಂತ್ರಿಗಳೇ, KPTCL ನ ಎಲ್ಲ ಹುದ್ದೆಗಳ ಅಂತಿಮಆಯ್ಕೆ ಪಟ್ಟಿಯನ್ನು ಈ ತಿಂಗಳೋಳಗಾಗಿ ಬಿಡುತ್ತೇವೆಂದು ಹೇಳಿದ್ದಿರಿ ಆದರೆ ಇಂದಿನವರೆಗೂ ಕೇವಲ ಸಿವಿಲ್(Ae&Je) ತಾತ್ಕಾಲಿಕ ಪಟ್ಟಿಯನ್ನು ಮಾತ್ರ ನೀಡಿದ್ದೀರಿ ಹಿನ್ನು ಎಲೆಕ್ಟ್ರಿಕಲ್ (ae&je) and JA PLS ಬಿಟ್ಟಿಲ್ಲ..ಅಂತಿಮ ಆಯ್ಕೆ ಪಟ್ಟಿ ಯಾವಾಗ?
@thekjgeorge@kptcl_official