ಹೊತ್ತಿನ ಊಟಕ್ಕಾಗಿ ಬ್ಯಾಗ್ ಮಾರಿ ಜೀವನ ಮಾಡ್ತಿರೋ ಆ ವೃದ್ಧನ ಮೇಲೆ ದರ್ಪ ತೋರಿಸುತ್ತಿರೋ ಬಿಬಿಎಂಪಿ ಮಾರ್ಷಲ್ಗಳು🤬
ಕೈಮುಗಿದು ಕೇಳಿದ್ರು ಬಿಡ್ತಿಲ್ಲ ಅಂದ್ರೆ ತುಂಬಾ ಅತಿಯಾಯ್ತು ಇದು @BBMPCOMM , ಇಂತ ಬಡವರ ಹೊಟ್ಟೆ ಮೇಲೆ ಹೊಡೆದು ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ @DKShivakumar ?
ಆ ತಾತ ಕಣ್ಣೀರು ಹಾಕೋದು ನೋಡೋಕೆ ಆಗ್ತಿಲ್ಲ💔😥
ನಮ್ಮ ದಾವಣಗೆರೆ ಎಕ್ಸ್ಪ್ರೆಸ್! 🫶
Formidable cricketer ✅
Our third highest wicket-taker ✅
We’re celebrating Namma Vinay Kumar as we engrave his name on the elite list. - 𝐑𝐂𝐁 𝐇𝐚𝐥𝐥 𝐨𝐟 𝐅𝐚𝐦𝐞 🤩
#PlayBold#ನಮ್ಮRCB#RCBUnbox
ಸ್ಥಳದಲ್ಲೇ ನೇಮಕಾತಿ ಪತ್ರಗಳನ್ನು ವಿತರಿಸಿತು.
ಕೆ. ಪಿ. ಟಿ. ಸಿ. ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ನೇತೃತ್ವದಲ್ಲಿ, ತಾಂತ್ರಿಕ ನಿರ್ದೇಶಕರಾದ ಶ್ರೀ ಆರ್. ಜಯಕುಮಾರ್,
ನಿರ್ದೇಶಕರು (ಆ ಮತ್ತು ಮಾಸಂ) ಶ್ರೀ. ವಿಜಯ್. ಬಿ.ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಶನದ ಮುಂದಾಳತ್ವ ವಹಿಸಿದ್ದರು.
ಕೆ. ಪಿ. ಟಿ. ಸಿ. ಎಲ್/ ಎಸ್ಕಾಮ್ ಗಳಲ್ಲಿ ಖಾಲಿ ಇದ್ದ ಸಹಾಯಕ ಎಂಜಿನಿಯರ್ ( Elec. ಮತ್ತು civil) ಹಾಗೂ ಕಿರಿಯ ಎಂಜಿನಿಯರ್ ( Elec. ಮತ್ತು civil) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದ ಕೆ. ಪಿ. ಟಿ. ಸಿ. ಎಲ್ ಇಂದು ಬೆಂಗಳೂರಿನಲ್ಲಿ 384 ಅಭ್ಯರ್ಥಿಗಳ ಸಂದರ್ಶನ ಆರಂಭಿಸಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ
@siddaramaiah ಸರ್ ಅವರು ಎರಡು ಬಾರಿ ಮುಖ್ಯಮಂತ್ರಿಯಾದರು 2018ರಲ್ಲಿ ಅಧಿಸೂಚನೆ ಯಾದ JTO ಹುದ್ದೆಗಳ ನೇಮಕಾತಿ ಇನ್ನು ಮುಗಿದಿಲ್ಲ ಉದ್ಯೋಗ ಆಕಾಂಕ್ಷಿ ಮಹಿಳಾ ಅಭ್ಯರ್ಥಿಯವರ ಅಳಲು
ದಯವಿಟ್ಟು junior training officer ಹುದ್ದೆಗಳ ನೇಮಕಾತಿಯನ್ನು ಈ ಕೂಡಲೇ ಪೂರ್ಣಗೊಳಿಸಿ, ನೊಂದ ಜೀವಗಳಿಗೆ ಆಸರೆಯಾಗಿ
@DKShivakumar Sir "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ? ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು KPSC ಗೆ ಕೇವಲ 90 ಹುದ್ದೆಗಳ ಭರ್ತಿಗೆ ಅನುಮೋದನೆಗೆ ಕಳಿಸಿದ್ದೀರಿ ಲಕ್ಷಾಂತರ ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ ಈ ಕೂಡಲೇ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ
All Karnataka state student association' R' ಸಂಘಟನೆಯ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿರುವ 750 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡ ಮಾನ್ಯ ಸಚಿವರಾದ @Chaluvarayaswam ಸರ್ ರವರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಅರ್ಪಿಸುತ್ತಾ ಶೀಘ್ರದಲ್ಲೇ ಅಧಿಸೂಚನೆಯನ್ನು ನಿರೀಕ್ಷಿಸುತ್ತೇವೆ
#notifyagriculture
ಏತಿ ಹೋಯ್ತು ಅಂದ್ರೆ ಪ್ರೇತ ಬಂತು ಅನ್ನೋ ಹಾಗೆ 40% ಸರ್ಕಾರ ಹೋದ್ರು @INCKarnataka
ಇವರಿಗೆ ಅಧಿಕಾರ ಕೊಟ್ಟರೆ ಕನ್ನಡಿಗರ ಜೀವ ಹಿಂಡುತ್ತಿದ್ದಾರೆ.
ಇದಕೆಲ್ಲಾ ಹೊಣೆ ಇಂಧನ ಸಚಿವ @thekjgeorge. ಕರ್ನಾಟಕದ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲದ ಇಂತಹವರು ನಮ್ಮ ಸಚಿವರಾಗಿರುವುದು ದುರ್ದೈವ.
ಬೇರೆ ರಾಜ್ಯದ ಜನರಿಗೆ ಕರ್ನಾಟಕದಲ್ಲಿ ಉದ್ಯೋಗ, ಕನ್ನಡದ ಯುವಕರಿಗೆ ೩೦೦೦ ರೂಪಾಯಿ ನಿರೋದ್ಯೋಗ ಭತ್ಯೆ.
ದರಿದ್ರ ಕರ್ನಾಟಕ ಸರ್ಕಾರಕ್ಕೆ ದಿಕ್ಕಾರ.
@INCKarnataka@CMofKarnataka@DKShivakumar