ಕನ್ನಡಿಗ|ಕುವೆಂಪುರವರ ವಿಶ್ವಮಾನವತಾವಾದಿ|ರೈತ, ಕಾರ್ಮಿಕ ಹಾಗೂ ಬಡವರ ಪರ| Kannadiga|Universal Humaniterian ( Inspired by KUVEMPU)|Pro Formers, Labours, and Poor people.
ಶುದ್ಧ ನೀರು, ಶುದ್ಧ ಆಹಾರ ಜೊತೆಗೆ ಉಸಿರಾಡಲು ಶುದ್ಧ ಗಾಳಿಯೂ ಮುಖ್ಯ.
ಬರೀ ಹಣಗಳಿಕೆಯೇ ಉದ್ಯಮಗಳ ಗುರಿ. ಸರ್ಕಾರ ನಡೆಸುವ ನಾಯಕರಿಗೆ ದುರದೃಷ್ಟಿಯ ಕೊರತೆ, ಲಂಚದ ಆಮಿಷ. ಇಬ್ಬರಿಗೂ ಒಟ್ಟಿಗೆ ಜನರ ಬದುಕಿನ ಜೊತೆ ಅಥವಾಡುವುದು.
@Aravalli_Hills#Aravali
@lakshmanabk4 ಸರಿಯಾಗಿ ಮಾಹಿತಿ ತಿಳಿದುಕೊಳ್ಳಿ. ಬಿಜೆಪಿ ಯಲ್ಲೇ ಹೆಚ್ಚು ಭ್ರಷ್ಟರು ಇರುವುದು. ಮೊದಲು ಕಾಂಗ್ರೆಸ್ ನಲ್ಲಿ ಇದ್ದರು. ಬಿಜೆಪಿ ಅಲ್ಲಿದ್ದವರನ್ನು ಸೇರಿಸಿಕೊಂಡಿದೆ.
ನಿಮ್ಮ ಬಿಜೆಪಿ ಯಾವ ರಾಜದಲ್ಲೂ ಉಚಿತ ಕೊಡುತ್ತಿಲ್ಲವೇ?
ನನ್ನ ಟ್ವೀಟ್, fb ನಲ್ಲಿ ನಾನು ಕಾಂಗ್ರೆಸ್ಸನ್ನು ವಿರೋಧಿಸುವುದನ್ನು ನೀವು ನೋಡಿಲ್ಲ.
@lakshmanabk4 ಇದರಲ್ಲಿ 223 ಜನ ಕಾಂಗ್ರೆಸ್ಸಿಗರೇ? ಎರಡೆನೆಯದಾಗಿ ನಾನು ಕಾಂಗ್ರೇಸಿಗ ಅಲ್ಲ. ಎಲ್ಲಾ ಪಕ್ಷಗಲ್ಲಿ ಇರೋ ನಾಯಕರ ಆಸ್ತಿ ಹತ್ತು ವರ್ಷಗಳಲ್ಲಿ 20-30 ಪಟ್ಟು ಜಾಸ್ತಿ ಆಗಿದೆ. ನಿಮ್ಮೂರಲ್ಲೇ ಲೆಕ್ಕ ಹಾಕಿ ಬೇರೆ ಪಕ್ಷಕ್ಕೆ ಓಟು ಹಾಕೋರು ಅಕ್ಕಿ, ಗೃಹಲಕ್ಷ್ಮಿ ಹಾಗೂ ಉಚಿತ ಸಾರಿಗೆ ಪಡೆಯುತ್ತಿಲ್ಲವೇ?
He is R. MADHAVAN
Famous Actor And A BJP Supporter
He Worked in Propaganda movies for BJP against Muslims
He talks about Patriotism in Films
Ek din Desh mein Aisi Sarkar Ayegi was his Punchline for BJP promotion
Now, the News coming out about him that he left the Country and Shifted in Dubai
Because his Son Vedant's Swimming Career Can't Build here
Madhavan Praised Modi ji for Employment, But he couldn't build his own son's career here.
So Everybody, Beware from Such two faced People
Big Lesson for All Modi Supporters too. Who believes in his Policies
@RAshokaBJP@narendramodi ಅಶೋಕಣ್ಣ ನಿಮ್ಮ ಮನೆ ಮುಂದೆ ಇರೋ HMT, BEL ನಂತಹ ಉದ್ಯಮಗಳನ್ನು ಸಾಧ್ಯವಾಗಿಲ್ಲ ಏಕೆ? ಕೊನೆ ಪಕ್ಷ ನಷ್ಟದಲ್ಲಿರುವ HMT ಗೇ ಸುಧಾರಣೆ ಮಾಡಲು ಸಾಧ್ಯವೇ ಯೋಚಿಸಿ. 🙏
As you enjoys the success, at same spirit you should learn to accept failure. Whether it is PM or anyone else.
ಹೇಗೆ ಗೆಲುವನ್ನು ಸಂಭ್ರಮಿಸುತ್ತಿರೋ ಅದೇ ಉತ್ಸಾಹದಷ್ಟೇ ಸೋಲನ್ನು ಒಪ್ಪಿಕೊಳ್ಳಬೇಕು. ಅವರು ಪ್ರಧಾಹ್ನಮಂತ್ರಿಯೇ ಆಗಲಿ ಇನ್ನಾದರೂ ಆಗಲಿ.
@PMO
ಸರ್ಕಾರ ಕಠಿಣ ಕ್ರಮ ಕೈಗೊಳ್ಳದ ಹೊರತು ಈ ಅನಿಷ್ಟ ಜನರು ಮಕ್ಕಳನ್ನು ಬಾದಿಸುತ್ತಲೇ ಇರುತ್ತಾರೆ. ಅನುಮಾನ ಬರುವ ಹಾಗೂ ಕಣ್ಮುಂದೆ ನಡೆಯುವ ಪ್ರಕರಣಗಳನ್ನು ಕಂಡರೂ ಕಾಣದಂತೆ ಇರದೆ ತಮ್ಮ ನೆರೆಹೊರೆಯಲ್ಲಿ ನಡೆಯುವ ಈ ದುಷ್ಕೃತ್ಯಗಳನ್ನು ಮಕ್ಕಳ ಸಹಾಯವಾಣಿಗಾಗಲಿ,ಹತ್ತಿರದ ಪೊಲೀಸ್ ಠಾಣೆಗಾಗಲಿ ಮಾಹಿತಿ ಕೊಟ್ಟರೆ ಆದಷ್ಟು ಅನಾಹುತಗಳನ್ನು ತಡೆಯಬಹುದು
ಮಾನವ ಗುಣವೇ ನಶಿಸಿ ರಾಕ್ಷಸಿ ಪ್ರವೃತ್ತಿ ಯು ತಾಂಡವವಾಡುವ ಈ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಸಮಾಜಕ್ಕೆ ಕಂಠಕವಾಗಿದೆ. ನೆಂಟರು,ನಂಬಿಕಸ್ಥರು, ಪರಿಚಯಸ್ಥರಿಂದಲೇ ದೌರ್ಜನ್ಯ ಒಳಗಾಗುವ ಮಕ್ಕಳ ಎಳೆ ಮನಸ್ಸು ಕಮರಿಹೋಗುತ್ತವೆ. ತುತ್ತು ಅನ್ನಕ್ಕೂ ಪರದಾಡುವ ಬಡ ಮಕ್ಕಳದಂತೂ ಶೋಚನಿಯ ಸ್ಥಿತಿ.