4,000 EVMs conveniently destroyed in mystery fire at Kolkata Government building.
One has to admire the consistency of these remarkable coincidences.
The fire reportedly started on the third floor of the ten-storey building and, somehow bypassing the fourth, fifth and sixth floors, reached the eighth and ninth floors where the EVMs were stored.
Every shred of potential evidence relating to the Bengal election manipulation now disappeared.
Master conspirators like the BJP+ECI would know better than anyone: the surest way to avoid scrutiny is to ensure there is nothing left to scrutinise.
ಈ ದೇಶದ ಸಂವಿದಾನಾತ್ಮಕ ವ್ಯವಸ್ಥೆಗೆ ಗೌರವಿಸುವುದು, ಕಾನೂನಾತ್ಕಕ ಬದ್ಧತೆಯನ್ನು ತೋರಿಸುವುದೇ ನಿಜವಾದ ದೇಶಭಕ್ತಿ.
ನೋಂದಣಿ ಮಾಡಿಕೊಳ್ಳುವ ಮೂಲಕ ಈ ದೇಶದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೇವಸ್ಥಾನಗಳೂ ಸಹ ಸಂವಿದಾನಕ್ಕೆ ಗೌರವವನ್ನು ತೋರಿಸುತ್ತಿದ್ದಾರೆ, ಈ ಬದ್ಧತೆಯನ್ನು ತೋರಲು “ನಿಜವಾದ ದೇಶಭಕ್ತರಿಗೆ” ಏಕೆ ಸಾಧ್ಯವಾಗುತ್ತಿಲ್ಲ?
CM @DKShivakumar sought Central approval for the Rapid Rail project and the Mekedatu project at the NITI Aayog meetup 🔥
Meanwhile, Ranganna roasted the Central Government in his own style — listen to it! 😂🔥
ಇದನ್ನ ನೋಡಿಯೂ ಮಾನ್ಯ ಪ್ರಧಾನಿಗಳು ಮಾತಾಡೋಲ್ಲ ಅಂದ್ರೆ ಎಂತಹ ಸ್ಥಿತಿಗೆ ಭಾರತದ ನಾಯಕತ್ವ ಬಂದಿದೆ ಅನ್ನಿಸುತ್ತೆ..
ಅಮೇರಿಕಾವನ್ನು ಹೆದರಿಸೋದು ಹೋಗಲಿ
ಕನಿಷ್ಠ ಇದನ್ನು ಖಂಡಿಸಿ ಆದ್ರೂ ಒಂದು ಹೇಳಿಕೆ ಬಿಡುಗಡೆ ಮಾಡಬೇಕಲ್ಲವೇ?
ಈ ಘಟನೆಯನ್ನು ಯಾವ ದೇಶವು ಕೂಡ
ಖಂಡಿಸಿಲ್ಲ.
ಮರಣ ಹೊಂದಿರುವ ಆ ಮೂವರು ಭಾರತೀಯರಿಗೂ ಭಾವಪೂರ್ಣ ನಮನಗಳು.. 🙏🏻