Karnataka State Competitive Examination Aspirants Association®
One platform to represent issues in recruitments by KPSC,KSP,KEA &others
Follow us for more info.
21-12-2025 ರಂದು ಏಕಲವ್ಯ ವಸತಿ ಶಾಲೆಯ ನಾನಾ ಹುದ್ದೆಗಳ ಪರೀಕ್ಷೆ ನಡೆಯಲಿದೆ. ಲಕ್ಷಾಂತರ ಅಭ್ಯರ್ಥಿಗಳು ಎರಡು ಪರೀಕ್ಷೆಯಿಂದ ಅವಕಾಶ ವಂಚಿತರಾಗುವ ಕಾರಣ KK ದ FDA ಪರೀಕ್ಷೆಯನ್ನು ಮುಂದೂಡಲು ಸಂಘದ ಕಡೆಯಿಂದ ಕೆಇಎ MD ಶ್ರೀ ಪ್ರಸನ್ನ ಕುಮಾರ್ ಅವರಿಗೆ ಮನವಿ. @KEA_karnataka@CMofKarnataka@drmcsudhakar@PriyankKharge
"ಪ್ರತಿದಿನ ಸಾವಿರಾರು ಬಾರಿ ಸಾಯುವ ಮಹಾತ್ಮ, ಪುನಃ ಹೊಸಬೆಳಕಿನೊಡನೆ ಉದಯಿಸುತ್ತೀರಿ. ನಿಮ್ಮ ಬಾಳಕಥನವಿಲ್ಲದೆ ಭಾರತದ ಕಥನ ಪೂರ್ಣವಾಗುವುದಿಲ್ಲ". ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಕೆಳಮುಖ ಚಲನೆಯ ರೂಪಕವಾಗಿ ಅರೆಬೆತ್ತಲೆ ಉಡುಪಿಗೆ ಬದಲಾವಣೆ ಆದದ್ದು ಅನನ್ಯವಾದದ್ದು. ನಿಮ್ಮ ಜೀವನವೇ ಒಂದು ಸಂದೇಶವಾಗಿದೆ ಬಾಪೂ. ನಿಮ್ಮ ಜಯಂತಿಯ ಸವಿನೆನಪು ❤️
I had requested the Hon. @CMofKarnataka to convene a meeting with KPSC, KEA, DPAR, and the legal department to address:
- Reforms in the KPSC and KEA recruitment processes
- Proper interpretation of Article 371(J) by government departments
- Resolving legal obstacles in government recruitment
I have submitted my suggestions to CM and my cabinet colleagues for a faster and more transparent recruitment process. The CM has directed officials to provide a way forward for the recruitments at the earliest.
The Govt is committed to filling the Government vacancies during our tenure for the benefit of our youth.
@DKShivakumar@DrParameshwara@HKPatilINC@eshwar_khandre@drmcsudhakar
402 PSI ನೇಮಕಾತಿ: ಇದೇ 22 ರಂದು ನಡೆಯುವ ಲಿಖಿತ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಪೊಲೀಸ್ ಇಲಾಖೆಯ" ಸೇವಾನಿರತ ಅಭ್ಯರ್ಥಿ"ಎಂದು ನಮೂದಿಸಿ ಅಭ್ಯರ್ಥಿಗಳ ಮೀಸಲಾತಿಯನ್ನು ಅಧಿಕೃತವಾಗಿ ಮುದ್ರಿಸಲು ಮನವಿ.545 ಮರುಪರೀಕ್ಷೆಯಲ್ಲಿ ಮಾಡಿದ ಎಡವಟ್ಟು ಮರುಕಳಿಸದಂತೆ ಎಚ್ಚರವಹಿಸಲು ಕೋರಿದೆ.
#CMofKarnataka#priyankKharge#DrParameshwara
We thank @CMofKarnataka for considering our request of conducting reexam of KAS prelims exam (request letter dated on 31/08/02024) on behalf of lakhs of aspirants.
We thank @PriyankKharge sir for considering the issue and supporting the cause
@Bhavyanmurthy@edex
In the light of reports of inappropriate kannada translation of questions in the KPSC Gazetted Probationers' examination, I have directed KPSC to reconduct of the examination within 2 months to ensure fairness to all candidates
Those responsible for these lapses have been relieved of their duties. The upcoming examination will be conducted with the utmost responsibility and accountability following all due diligence.
We remain committed to upholding the integrity of our recruitment processes.
The government has received numerous complaints regarding the recent KPSC examination, with a key concern being the inaccurate English to Kannada translation.
I have informed the Hon. @CMofKarnataka about the aspirants' concerns. The Chief Minister will soon take appropriate decision to safeguard the interests of the aspiring officers.
Ofcourse I will… I am always with the aspirants when the demands have merit in them.
This is total injustice towards students. I will soon update the way we are going about this as an organisation.
Shame on KPSC the least you could do was to take this exam seriously.
It’s a known fact that Kannada medium aspirants are the ones who are affected U have no right to play with the lives of lakhs of aspirants. They come from mostly rural background and from underprivileged section of the society whoever is responsible should be made to pay the price of this grave arrogance and irresponsibility. @KpscSecretary
KAS ಪರೀಕ್ಷೆಯಲ್ಲಿ KPSC ಮಾಡಿದ ಭಾಷಾಂತರ ದೋಷಗಳ ಬಗ್ಗೆ ಸಂಬಂಧಪಟ್ಟ ಕಾರ್ಯನಿರ್ವಾಹಕರನ್ನು ಭೇಟಿ ಮಾಡಲು ನಾವು ನಿರ್ಧರಿಸಿದ್ದೇವೆ ಹಾಗೂ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ವಿನಂತಿಸುತ್ತೇವೆ.
@kpsc@Bhavyanmurthy@secretarykpsc
ಹಂಪಿನಗರ ಕೇಂದ್ರ ಗ್ರಂಥಾಲಯ ಪಶ್ಚಿಮ ವಲಯ ಬೆಂಗಳೂರಿನ ಉಪ ನಿರ್ದೇಶಕರಾಗಿ ಅತ್ಯುತ್ತಮವಾಗಿ ಸ್ಪರ್ಧಾ ಅಭ್ಯರ್ಥಿಗಳ ಪರ ಕಾರ್ಯನಿರ್ವಹಿಸಿ ನಿವೃತ್ತರಾದ ಶ್ರೀ ಕೇಸರಿ ಸರ್ ಅವರಿಗೆ ಅಭ್ಯರ್ಥಿಗಳ ಪರವಾಗಿ ಬೀಳ್ಕೊಡುಗೆ ಹಾಗೂ ಕೃತಜ್ಞತಾ ಭಾವ.🙏😊💐
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹೊಸದಾಗಿ ಆಯ್ಕೆಯಾದ ಎಲ್ಲಾ ಸಹಾಯಕ ಮತ್ತು ಕಿರಿಯ ಅಭಿಯಂತರರಿಗೆ ಮಾನ್ಯ RDPR ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಂದ ಆದೇಶ ಪತ್ರ ವಿತರಣೆ. ನಮ್ಮ KSCEAA ಸಂಘದ ಕಡೆಯಿಂದ ಎಲ್ಲರಿಗೂ ಶುಭಾಶಯಗಳು. ಭ್ರಷ್ಟರಹಿತ ಸೇವೆ ನಿಮ್ಮಿಂದ ಹೊರಹೊಮ್ಮಲಿ ಎಂಬುದು ನಮ್ಮ ಕಳಕಳಿ.😊❤️💐