Back to school, @MDRSKoganoor! I aspire to teach #computer literacy to students in rural areas, equipping them with the digital skills needed to learn, grow and thrive in an increasingly connected world. Everyone deserves equal access to technology & the opportunities it creates.
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
— ಶ್ರೀ ಕನಕದಾಸರು
"Don't be anxious, my mind, be patient.
He who cares for everyone, without a doubt, will care for this too."
ನಮಸ್ಕಾರ,
ಈ ವಿಷಯಕ್ಕೆ ಸಂಬಂಧಿಸಿದಂತೆ, ದಿ: 24-01-2025 ರಂದು ಮಾನ್ಯ ಅಧ್ಯಕ್ಷರು, ಬ್ಯಾಕ್ಲಾಗ್ ಸಚಿವ ಸಂಪುಟ ಉಪಸಮಿತಿ ಹಾಗೂ ಮಾನ್ಯ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ, ನೇಮಕಾತಿ ಪ್ರಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ.
ಹಾಗೂ ಈ ವಿಷಯದ ಬಗ್ಗೆ, ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ, ನಾವು ಎಲ್ಲಾ ಇಲಾಖೆಯೊಂದಿಗೆ ನಿಯಮಿತ ಸಭೆಗಳನ್ನು ನಡೆಸುತ್ತಿದ್ದೇವೆ.
ಆಯುಕ್ತರ ಪರವಾಗಿ, ಸಮಾಜ ಕಲ್ಯಾಣ ಇಲಾಖೆ ರವರು ನೀಡಿರುವ ಹಿಂಬರಹದ ಪ್ರತಿಯನ್ನು ಲಗತ್ತಿಸಲಾಗಿದೆ.
ವಂದನೆಗಳು,
#SocialWelfare_Karnataka
ನಮ್ಮ ಮನೆ ಮಗ ಮಯಾಂಕ್! 🥹
After 1️⃣2️⃣ long years, 𝐡𝐞’𝐬 𝐛𝐚𝐜𝐤 where he belongs. Happy #HomeComing, Mayank. 🏡
12th Man Army will be on top of the moon hearing this, and they’ll all be right behind you. 🫶
🛑ಆಡಳಿತಕ್ಕೆ ಹೊರೆಯಾದ ಸಿಬ್ಬಂದಿ ಕೊರತೆ🛑ಗ್ಯಾರಂಟಿ ಭರಾಟೆಗಳ ನಡುವೆ ವಿವಿಧ ಇಲಾಖೆಗಳಲ್ಲಿ ಭರ್ತಿಯಾಗದೆ ಉಳಿದ ಲಕ್ಷಾಂತರ ಹುದ್ದೆಗಳ ನೇಮಕ ಸಂಗತಿಯು ಮೂಲೆಗುಂಪಾಗಿದೆ | ಸುಳ್ಳಾದ ಸರಕಾರದ ಭರವಸೆ| 7,72,025 ಮಂಜೂರಾದ ಹುದ್ದೆಗಳು| 2,76,386 ಖಾಲಿ ಇರುವ ಹುದ್ದೆಗಳು| @siddaramaiah#kannada#Karnataka#Bengaluru#kpsc
ಕಿಯೋನಿಕ್ಸ್ ಬ್ಯಾಕ್ ಲಾಗ್ ಹುದ್ದೆಗಳನ್ನು ಈಗಾಗಲೇ ಪರೀಕ್ಷೆಗಳ ಮೂಲಕ kea ಇಂದ ಕಳುಹಿಸಲಾಗಿದೆ .ಆದರೂ ಹುದ್ದೆಗಳ ಲಿಸ್ಟ್ ಇನ್ನು ಬಿಟ್ಟಿರುವುದಿಲ್ಲ
@SWDGoK
ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಹೇಗೆ ಮತ್ತು ಯಾವಾಗ ಎಂದು ಸ್ಪಷ್ಟನೆ ನೀಡಿ
ಈಗಾಗಲೇ ಪರೀಕ್ಷೆ ಆಗಿ 1.5 ವರ್ಷ ಆಯ್ತು
ಕಿಯೋನಿಕ್ಸ್ ಬ್ಯಾಕ್ ಲಾಗ್ ಹುದ್ದೆಗಳನ್ನು ಈಗಾಗಲೇ ಪರೀಕ್ಷೆಗಳ ಮೂಲಕ kea ಇಂದ ಕಳುಹಿಸಲಾಗಿದೆ .ಆದರೂ ಹುದ್ದೆಗಳ ಲಿಸ್ಟ್ ಇನ್ನು ಬಿಟ್ಟಿರುವುದಿಲ್ಲ
@SWDGoK
ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಹೇಗೆ ಮತ್ತು ಯಾವಾಗ ಎಂದು ಸ್ಪಷ್ಟನೆ ನೀಡಿ
ಈಗಾಗಲೇ ಪರೀಕ್ಷೆ ಆಗಿ 1.5 ವರ್ಷ ಆಯ್ತು