Thank you, The Hindu for making this good news to reach more stake holders!
This involves the residential schools too. Thus, the social welfare department would upload nearly 32,000 images everyday from its 2,700 odd institutions.
For an academic year, it will work out to 76,00, 00 images! Images that show the parents and the entire world how the Government of Karnataka, Social welfare dept @SWDGoK, is providing nutritious meals to 5 lakh children residing in its FREE hostels and schools.
If @elonmusk comes to know about this, he would be very happy that his platform X is used for furthering the noble cause of ensuring timely and quality meals to half million children, EVERY DAY.
Karnataka state stays in the forefront when it comes to IT innovations.
@CMofKarnataka@CMahadevappa@readingkafka@MSJEGOI@SalmaFahimIAS
#SocialAudit_SWDMeals
#SocialWelfare_Karnataka
From pilot to statewide success!
@SWDGoK expands its "Food Transparency & Social Audit" after positive feedback. Meal quality is now public & actionable. A bold step towards student welfare & trust-building!👏🏻
#KarnatakaModel#SocialAudit_SWDMeals@CMahadevappa@Captain_Mani72
Wardens of all hostels run by the Social Welfare Department (SWD) have to now post time-stamped photographs of the food being served to students at their hostels three times a day, @Jayanthgangvadi
https://t.co/TFgSLkwhzx
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
All of us who believe that democracy is the better form of governance, let’s join the Humongous Human Chain of 2,500 KM, that would stretch from BIDAR to CHAMARAJANAGARA, on 15th September, this Sunday, 9.30 am.
Please give your valuable time on the Sunday morning to this noble cause and be a part of a world record.
Bring your family and record your participation together with a precious selfie that would be etched in your ‘Certificate of Participation’.
Check this website: https://t.co/Shmeuxn8Cn to know the nearest place where you can join the Human Chain.
Let’s join hands literally on this Sunday morning!
🇮🇳
ಅಗಾಧ ಜ್ಞಾನ ಮತ್ತು ಧೈರ್ಯಶಾಲಿಯಾದ ಡಾ.ಅಂಬೇಡ್ಕರ್ ಅವರ 133ನೇ ಜನ್ಮದಿನದಂದು, ಓದು ಬರಹ ಕಲಿತು, ನಮ್ಮ ಆಲೋಚನೆಗಳನ್ನು ಧೈರ್ಯದಿಂದ ವ್ಯಕ್ತಪಡಿಸೋಣ.
Today is the 133rd birthday of Dr Ambedkar, a man of enormous knowledge & courage. Let's pledge to read, learn, and express our thoughts courageously.
ಸಂವಿಧಾನ ಜಾಗೃತಿ ಜಾಥಾ
ಜಿಲ್ಲೆ: ಕೋಲಾರ ಜಿಲ್ಲೆ
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದ, ಜಾತ್ಯತೀತ ಚಿಂತನೆಗಳನ್ನು ಒಳಗೊಂಡಿರುವ, ದೇಶದ ಪ್ರತಿ ಪ್ರಜೆಗೂ ಘನತೆಯ ಬದುಕಿನ ಖಾತ್ರಿ ಒದಗಿಸಿರುವ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವನ್ನು ಅರಿಯೋಣ. ಸಂವಿಧಾನ ಉಳಿಸುವ ಕಾರ್ಯಕ್ಕೆ ಕೈಜೋಡಿಸೋಣ.
"ಸಂವಿಧಾನವೇ ಬೆಳಕು"
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
ನಮ್ಮ ಸರ್ಕಾರವು ಜನವರಿ 26 ರಿಂದ ಕರ್ನಾಟಕದಾದ್ಯಂತ ಆಯೋಜಿಸಿರುವ #ಸಂವಿಧಾನ_ಜಾಗೃತಿ_ಜಾಥಾ ದ ಕುರಿತಾದ ದೈನಂದಿನ ಮಾಹಿತಿಗಳನ್ನು ಅಧಿಕೃತ ಎಕ್ಸ್ ಖಾತೆ @ConstitutionGoK ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸಂವಿಧಾನದ ಮೌಲ್ಯಗಳನ್ನೇ ಬುಡಮೇಲು ಮಾಡಲು ಹೊರಟಿರುವ ಈ ಹೊತ್ತಿನಲ್ಲಿ ಸಂವಿಧಾನದ ಪರ ನಿಲ್ಲಬೇಕಿರುವುದು ನಮ್ಮೆಲ್ಲರ ಕರ್ತವ್ಯ.
ಸಂವಿಧಾನವನ್ನು ಉಳಿಸಿ, ಬೆಳೆಸುವ ನಮ್ಮ ಈ ಅಭಿಯಾನಕ್ಕೆ ತಾವೂ ಜೊತೆನಿಲ್ಲಿ.
ನಮ್ಮ ಹಕ್ಕುಗಳ ಜನನಿ - ನಮ್ಮ ಸಂವಿಧಾನ
https://t.co/cDAaFERm3v
#Constitution_of_India
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
Renowned Cricketer, @anilkumble1074, talks about the event of reading the Preamble of the Indian Constitution on 15-09-2023 (International Day of Democracy). Have you registered yet? (1/2)
Please register on https://t.co/aOCTJrWqxq
@CMofKarnataka@CMahadevappa@BNagendraINC
1.31 crore have signed up to read the Preamble of the Constitution, together. These astounding numbers shows the respect and trust the people have in the Constitution.
To join the @SWDGok in this event of 15th Sepetember, register at : https://t.co/bAoNj7S97G
🇮🇳
Govt of Karnataka @SWDGok celebrates the International Day of Democracy, 15th Sept, by enabling the reading of the PREAMBLE of the Constitution by lakhs of children and people.
Have you registered to read the Preamble on 15th September?
https://t.co/mjn9sxVQDW
ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಡಾ.ಹೆಚ್ ಸಿ ಮಹದೇವಪ್ಪನವರ ಅಧ್ಯಕ್ಷತೆಯಲ್ಲಿ ಇಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ 11ನೇ ನಿರ್ದೇಶಕರ ಮಂಡಳಿ ಸಭೆಯು ಲಿಡ್ಕರ್ ನಿಗಮದಲ್ಲಿ ನಡೆಯಿತು. ಸಭೆಯಲ್ಲಿ ನಿಗಮದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
1/2
ಇಂದು ವಿಧಾನಸೌಧದ ನನ್ನ ಕೊಠಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಲವು ಯೋಜನೆಗಳ ಅನುಷ್ಠಾನ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆ ಮಾಡುವ ಕುರಿತಾಗಿ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದೆನು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.