ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮದಂದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಜಾಪ್ರಭುತ್ವದ ಸಂದೇಶ ಸಾರಲು ಸೈಕಲ್ ರ್ಯಾಲಿ ಆಯೋಜಿಸಲಾಯಿತು.
ಶ್ರೀ ಎಸ್ ಎಲ್ ಭೋಜೇಗೌಡ ರವರು ರ್ಯಾಲಿಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಹಿರಿಮೆ-ಗರಿಮೆ ಜನಮಾನಸದಲ್ಲಿ ಬೆಳಗಿತು.
#Myvotemyright#SocialWelfare_Karnataka
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು, ರೇಷ್ಮೆ ತಯಾರಿಕೆಗೆ ಪ್ರಸಿದ್ಧಿ ಪಡೆದ ಚಾಮರಾಜನಗರ ಜಿಲ್ಲೆಯಲ್ಲಿ ಸೈಕಲ್ ರ್ಯಾಲಿಗೆ ಆರಂಭ ದೊರಕಿತು .
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ರ್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.
#Myvotemyright#SocialWelfare_Karnataka
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಉಡುಪಿ ಜಿಲ್ಲೆಯಲ್ಲಿಂದು ಪ್ರಜಾಪ್ರಭುತ್ವದ ಸಂದೇಶ ಸಾರಲು ಸೈಕಲ್ ರ್ಯಾಲಿ ಆಯೋಜಿಸಲಾಯಿತು.
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ರ್ಯಾಲಿಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಮೌಲ್ಯಗಳು ಜನಮನದಲ್ಲಿ ಬೇರೂರಿದವು.
#Myvotemyright#SocialWelfare_Karnataka
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಬಾಗಲಕೋಟೆ ಜಿಲ್ಲೆಯಲ್ಲಿಂದು ಪ್ರಜಾಪ್ರಭುತ್ವದ ಸಂದೇಶ ಸಾರಲು ವಿಶೇಷ ಸೈಕಲ್ ರ್ಯಾಲಿ ಆಯೋಜಿಸಲಾಯಿತು.
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ರ್ಯಾಲಿಗೆ ಚಾಲನೆ ನೀಡಿದರು.
#Myvotemyright#SocialWelfare_Karnataka
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ "ನನ್ನ ಮತ, ನನ್ನ ಹಕ್ಕು" ಎಂಬ ಮೌಲ್ಯಯುತ ಸಂದೇಶದೊಂದಿಗೆ ಭಾಗವಹಿಸಿ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ಈ ಕಾರ್ಯಕ್ರಮದ ಲೈವ್ ವೀಕ್ಷಿಸಲು ಈ ಲಿಂಕ್ಗೆ ಭೇಟಿ ನೀಡಿ:
https://t.co/Gr9wZg12AV
#Myvotemyright
This cycle rally will start from the Deputy Commissioner's office premises or a designated location. All citizens of the state, come and join us to spread the message of democracy and raise awareness about our rights and duties.(2/2)
#Myvotemyright#SocialWelfare_Karnataka
The triumph of democracy will echo from every district!
On International Day of Democracy, join the grand cycle rally organized to raise awareness about democracy and make the event a success.(1/2)
ಬನ್ನಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಅಥವಾ ನಿಗದಿ ಪಡಿಸಿರುವ ಸ್ಥಳದಿಂದ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಳ್ಳಿ ಪ್ರಜಾಪ್ರಭುತ್ವದ ಸಂದೇಶ ಸಾರುವಲ್ಲಿ ನಮ್ಮೊಂದಿಗೆ ಕೈಜೋಡಿಸಿ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಂದೇಶ ಸಾರಿ. (2/2)
#Myvotemyright#SocialWelfare_Karnataka
ಪ್ರತಿ ಜಿಲ್ಲೆಗಳಿಂದ ಮೊಳಗಲಿದೆ ಪ್ರಜಾಪ್ರಭುತ್ವದ ಜಯಗೀತೆ!
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಪ್ರಜಾಪ್ರಭುತ್ವದ ಅರಿವು ಮೂಡಿಸಲು ಆಯೋಜಿಸಿರುವ ಬೃಹತ್ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.(1/2)
ಇಡೀ ನಾಡು ಪ್ರಜಾಪ್ರಭುತ್ವದ ಸಂಭ್ರಮಕ್ಕೆ ಸಿದ್ಧವಾಗಿದೆ. ಜನಶಕ್ತಿ ಮನಗಳಲ್ಲಿ ಬೆಳಗಲು ಕಾಯುತ್ತಿದೆ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಹೊಸ ಆಶಾಕಿರಣದೊಂದಿಗೆ ಮೂಡಿಬರಲು ವೇದಿಕೆ ಸಜ್ಜಾಗಿದೆ.
#Myvotemyright#SocialWelfare_Karnataka
ರಾಜ್ಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಬೃಹತ್ ಬೈಕ್ ಜಾಥಾದ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಳ್ಳಲಿದೆ.
#Myvotemyright#SocialWelfare_Karnataka@CMofKarnataka
300+ Bikers Rally Across Karnataka to Spread Awareness on Voting Rights
As part of International Democracy Day Celebrations on September 15th, 2025, a powerful display of unity and purpose of creating awareness on the importance of voting rights, more than 300 passionate bikers across Karnataka are coming together for a grand Bike Rally, which will be converging at Bengaluru.
The rally, spanning all the 31 districts across Karnataka, drew enthusiastic participation from bikers of diverse backgrounds, united by a common cause – to inspire people, especially the youth, to exercise their vote and make their voices count. With banners, slogans, and a spirit of camaraderie, the bikers carried forward the message that every single vote holds the power to shape the future of the nation.
This initiative, organized by the Government of Karnataka, serves as a reminder that awareness can be created through vibrant and creative platforms that connect with people directly. The bike rally stands as a symbol of energy, discipline, and responsibility, proving that when citizens come together for a cause, change becomes inevitable.
This inspiring movement not only highlights the significance of voting but also instills a sense of pride and duty among the people of Karnataka. The road may have been long, but the message is loud and clear – #MyVoteMyRight and the Power of Citizens of India.
ಲಿಂಕ್: https://t.co/UmlhjR7FsO
#Myvotemyright
#SocialWelfare_Karnataka
@CMofKarnataka@DKShivakumar@CMahadevappa
"ನನ್ನ ಮತ, ನನ್ನ ಹಕ್ಕು"
ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು, ಪ್ರತಿ ನಾಗರಿಕನು ತನ್ನ ಮತದಾನದ ಹಕ್ಕು ಜಾಗೃತಿಯಿಂದ ಹಾಗೂ ಜವಾಬ್ದಾರಿಯಿಂದ ಬಳಸಬೇಕು.ನಮ್ಮ ಮತವೇ ನಮ್ಮ ಶಕ್ತಿ, ನಮ್ಮ ಮತವೇ ನಮ್ಮ ಭವಿಷ್ಯದ ದಾರಿ. ಈ ವಿಶೇಷ ದಿನದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಪೋಷಣೆ ಮತ್ತು ಸಮರ್ಥನೆಗಾಗಿ ಮುಂದಾಗಿ ನಮ್ಮ ಜವಾಬ್ದಾರಿಯನ್ನು ಸ್ವೀಕರಿಸೋಣ.
ರಾಜ್ಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಬೃಹತ್ ಬೈಕ್ ಜಾಥಾದ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಳ್ಳಲಿದೆ.
#Myvotemyright#SocialWelfare_Karnataka@CMofKarnataka
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ -2025ರ ಅಂಗವಾಗಿ, ರಾಯಚೂರು ಜಿಲ್ಲಾಡಳಿತ ವತಿಯಿಂದ ಬೈಕ್ rally ಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಉಪಸ್ಥಿತರಿದ್ದರು.
#Myvotemyright#SocialWelfare_Karnataka@CMofKarnataka
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ - 2025ರ ಪ್ರಯುಕ್ತ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ
ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ.
https://t.co/1RJq8GqwsV
#Myvotemyright#SocialWelfare_Karnataka
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಬೈಕ್ ರ್ಯಾಲಿಗೆ ಅದ್ಧೂರಿ ಆರಂಭ ದೊರಕಿದೆ. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜು ಸೇಠ್, ಮಹಾಪೌರ ಶ್ರೀ ಮಂಗೇಶ್ ಪವಾರ್, ಶ್ರೀ ಅಭಿನವ ಜೈನ್,ಶ್ರೀ ರಾಮನಗೌಡ ಕನ್ನೊಳ್ಳಿ ರವರು ಚಾಲನೆ ನೀಡಿದರು.
#Myvotemyright#SocialWelfare_Karnataka