ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ @DKShivakumar ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ʼಯುವ ಉದ್ಯೋಗ ಸೇತುʼ ಉದ್ಯೋಗ ವಿನಿಮಯ ಕೇಂದ್ರದ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ ಈಗಾಗಲೇ 56,000 ಹುದ್ದೆಗಳನ್ನ��� ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಬಗ್ಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ.
ಕರ್ನಾಟಕ ರಾಜ್ಯವು ಗುಣಮಟ್ಟದ ಮಾನವಸಂಪನ್ಮೂಲದಲ್ಲಿ ಭಾರತದ ರಾಜಧಾನಿಯೆಂದೇ ಹೆಸರು ಗಳಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಐಟಿ ಬಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕರ್ನಾಟಕದಿಂದ ಶ್ರೇಷ್ಠ ಮಾನವ ಸಂಪನ್ಮೂಲ ಮೂಡಿಬಂದಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ 'ಯುವ ಉದ್ಯೋಗ ಸೇತು' ವ್ಯವಸ್ಥೆಯನ್ನು ರೂಪಿಸಲು ನಿರ್ಣಯಿಸಲಾಗಿದೆ.
ಈ ಸೌಲಭ್ಯ ಕೇಂದ್ರದಲ್ಲಿ ಕಂಪನಿಗಳಿಗೆ ಅಗತ್ಯವಿರುವ ತರಬೇತಿಯನ್ನೂ ನೀಡಿ, ಅಲ್ಲಿನ ಅಭ್ಯರ್ಥಿಗಳನ್ನು ಕಂಪನಿಗಳಿಗೆ ಆಯ್ಕೆ ಮಾಡಲಾಗುವುದು. ಕರ್ನಾಟಕದವರಿಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪಾಲು ನೀಡಲಾಗುವುದು. ಕನ್ನಡಿಗರಿಗೆ ನೀಡಬೇಕಾದ ಉದ್ಯೋಗದ ಶೇಕಡಾವಾರನ್ನು ಕಂಪನಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
ರಾಜ್ಯದ ಯುವಕರನ್ನು ಜಾಗತಿಕ ಮಟ್ಟದಲ್ಲಿ ತಯಾರು ಮಾಡುವ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಎಲ್ಲವೂ ಆನ್ ಲೈನ್ ಮೂಲಕ ಲಭ್ಯವಾಗಲಿದೆ.
#CabinetDecisions
ಇಂತಹ ಪ್ರಾಮಾಣಿಕ ಸಚಿವರಿಗೆ ತಕ್ಕ ಖಾತೆ ಸಿಗಲೇಬೇಕು.!
ದಯವಿಟ್ಟು @INCKarnataka ಮಾನ್ಯ @krishnabgowda ಅವರಿಗೆ ಕಂದಾಯ ಖಾತೆಯಲ್ಲೇ ಮುಂದುವರೆಸಬೇಕು.
ಯಾವುದೇ ಕಾರಣಕ್ಕೂ @DrParameshwara ಅವರಿಗೆ ಕಂದಾಯ ಇಲಾಖೆ ಕೊಡಬಾರದು. ಅವರ ಗೃಹ ಇಲಾಖೆಯ ಆಡಳಿತ ನೋಡಿ ರಾಜ್ಯದ ಯುವಕರು ರೋಸಿ ಹೋಗಿದ್ದೇವೆ 🙏
ಶೀಘ್ರದಲ್ಲಿ #VAO ನೇಮಕಾತಿ ಆಗಲಿ.
ದಯವಿಟ್ಟು @DrParameshwara ಅವರಿಗೆ ಕಂದಾಯ ಖಾತೆ ಕೊಡಬಾರದು.❌
ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದು ಜನಪರ ಕೆಲಸ ಮಾಡಿ, ಪಾರದರ್ಶಕ ನೇಮಕಾತಿ ಮಾಡಿದ್ದಾರೆ.
ದಯವಿಟ್ಟು ಕಾಂಗ್ರೆಸ್ ಸರಕಾರ ಕೃಷ್ಣಬೈರೇಗೌಡ ಅವರನ್ನೇ ಮುಂದುವ��ೆಸಬೇಕು.✅ @Nishkama_Karma1
@AKSSAofficial @KARGOVTJOBUTS #VAO
ದಯವಿಟ್ಟು @DrParameshwara ಅವರಿಗೆ ಕಂದಾಯ ಖಾತೆ ಕೊಡಬಾರದು.❌
ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ���ಂದು ಜನಪರ ಕೆಲಸ ಮಾಡಿ, ಪಾರದರ್ಶಕ ನೇಮಕಾತಿ ಮಾಡಿದ್ದಾರೆ.
ದಯವಿಟ್ಟು ಕಾಂಗ್ರೆಸ್ ಸರಕಾರ ಕೃಷ್ಣಬೈರೇಗೌಡ ಅವರನ್ನೇ ಮುಂದುವರೆಸಬೇಕು.✅ @Nishkama_Karma1
@AKSSAofficial @KARGOVTJOBUTS #VAO
ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಕನ್ನಡಿ ಬೇಕೇ?
ರಾಜ್ಯದಲ್ಲಿ ಲಕ್ಷಾಂತರ ಯುವಕರು ಪೊಲೀಸ್ ಇಲಾಖೆಗೆ ಸೇರಲು ಹಗಲಿರುಳು ಓದುತ್ತಾ, ಮೈದಾನದಲ್ಲಿ ಬೆವರು ಹರಿಸುತ್ತಾ ಕಾಯುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡಲು ಯೋಗ್ಯತೆಯಿಲ್ಲದ �� @INCKarnataka ಸರ್ಕಾರ, ಈಗ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತರ ಮೊರೆ ಹೋಗಿದೆ! ಇದೇನಾ ನೀವು ಯುವಜನತೆಗೆ ನೀಡುವ ಭರವಸೆ?
"ಹೊಸ ತಂತ್ರಜ್ಞಾನದ ಹೆಜ್ಜೆ" ಎಂದು ಸುಳ್ಳು ಬಿಂಬಿಸಿಕೊಳ್ಳುವ ಬದಲು, ಖಾಲಿ ಇರುವ ಪೊಲೀಸ್ ಹುದ್ದೆಗಳಿಗೆ ತಕ್ಷಣವೇ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಯುವಕರಿಗೆ ನ್ಯಾಯ ಒದಗಿಸಿ.
@CMofKarnataka
#Unemployment #PoliceRecruitmen
#CongressFailsKarnataka
ಕಾಂಗ್ರೆಸ್ ಸರಕಾರ ಮಾನ್ಯ ಕೃಷ್ಣಬೈರೇಗೌಡ ಅವರಿಗೆ ಮತ್ತೇ ಕಂದಾಯ ಸಚಿವರನ್ನಾಗಿ ಮಾಡಬೇಕು.
ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು, ಪಾರದರ್ಶಕವಾಗಿ ನೇಮಕಾತಿ ಮಾಡಿ, ಜನಪರ ಕೆಲಸವನ್ನು ಮಾಡುತ್ತಿರುವ ಕೃಷ್ಣಬೈರೇಗೌಡ ಅವರಿಗೆ @INCKarnataka ಮತ್ತೇ ಕಂದಾಯ ಇಲಾಖೆಯನ್ನು ವಹಿಸಬೇಕು.
@Girishk_Gowda@AKSSAofficial#VAO
ರಾಜ್ಯದಲ್ಲಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ.
ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತ ನೌಕರರಿಗೆ ಭರ್ತಿ ಮಾಡ್ತಿದ್ದಾರೆ.
ಪೋಲಿಸ್ ಉ��್ಯೋಗಕ್ಕಾಗಿ ಕಾದು ಕುಳಿತಿರುವ ಲಕ್ಷಾಂತರ ಯುವಕರ ಬಾಯಿಗೆ @INCKarnataka ಮಣ್ಣು ಹಾಕಿದೆ.
ಗೃಹ ಸಚಿವರೇ ಏನಿ��ು, ಮತ್ತೊಂದು ಮೋಸ ❓
@KARGOVTJOBUTS @AKSSAofficial
ಕಾಂಗ್ರೆಸ್ ಸರಕಾರ ಮಾನ್ಯ ಕೃಷ್ಣಬೈರೇಗೌಡ ಅವರಿಗೆ ಮತ್ತೇ ಕಂದಾಯ ಸಚಿವರನ್ನಾಗಿ ಮಾಡಬೇಕು.
ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು, ಪಾರದರ್ಶಕವಾಗಿ ನೇಮಕಾತಿ ಮಾಡಿ, ಜನಪರ ಕೆಲಸವನ್ನು ಮಾಡುತ್ತಿರುವ ಕೃಷ್ಣಬೈರೇಗೌಡ ಅವರಿಗೆ @INCKarnataka ಮತ್ತೇ ಕಂದಾಯ ಇಲಾಖೆಯನ್ನು ವಹಿಸಬೇಕು.
@Girishk_Gowda@AKSSAofficial#VAO
ಬರೀ ಸುಳ್ಳು ಭರವಸೆಗಳ @INCKarnataka ಸರ್ಕಾರ!
@CMofKarnataka ಅವರೇ, ಕೇವಲ ಪತ್ರಿಕೆಗಳಲ್ಲಿ '56,432 ಹುದ್ದೆಗಳ ನೇಮಕಾತಿ' ಎಂದು ಬೊಬ್ಬೆ ಹೊಡೆಯುತ್ತಿದ್ದೀರಿ. ಆದರೆ ವಾಸ್ತವದಲ್ಲಿ ಸಿಎಂ ಬದಲಾದರೇ ಹೊರತು, ನೇಮಕಾತಿ ಮಾತ್ರ ನಡೆಯಲೇ ಇಲ್ಲ!
📌 8,000 PC ಹುದ್ದೆಗಳು
📌 PSI ಹುದ್ದೆಗಳು
📌 ಶಿಕ್ಷಕರ ಹುದ್ದೆಗಳು
📌 FDA ಹಾಗೂ SDA ಹುದ್ದೆಗಳು
ಯುವಜನರ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ನಿಲ್ಲಿಸಿ. ಕೂಡಲೇ ಈ ಕೆಳಗಿನ ಹುದ್ದೆಗಳ ನೇಮಕಾತಿಯನ್ನು ತಕ್ಷಣವೇ ಆರಂಭಿಸಿ: ಯುವಜನತೆಯ ಶಾಪ ಈ ಸರ್ಕಾರಕ್ಕೆ ತಟ್ಟದೆ ಇರದು!
#Unemployment
#CongressFailskKarnataka
#KarnatakaYouths
Aspirants Future is Joke in india❓
Defficullty at another level.
QP not according Pattern.
Ethics questions in GS.
UnSolvable CSAT.
Out of Syllabus Questions.
Most Brutual Prelims Ever. #Upscprelims2026#Upscprelims2026#Upsc#csc2026#prelims2026
ಉತ್ತರ ಕೊಡಿ @siddaramaiah ಅವರೇ ಯಾವುದೇ ನೇಮಕಾತಿ ಮಾಡದೇ ನಿಮ್ಮ ಸರಕಾರ ಹೀಗೆ ಸುಳ್ಳು ಪ್ರಚಾರ ಏಕೆ ಮಾಡುತ್ತಿದೆ ❓
ಹೀಗೆ ಸುಳ್ಳು ಹೇಳಿ ಸಾಧಿಸಲು ಹೊರಟಿದ್ದೀರಿ ❓
ಒಳಮೀಸಲಾತಿ ಗೊಂದಲಗಳೆಲ್ಲವೂ ಬಗೆಹರೆದ ಮೇಲೂ ಇನ್ನೂ ಯಾವುದೇ ನೇಮಕಾತಿ ಪ್ರಾರಂಭ ಮಾಡದಿರುವುದಕ್ಕ��� ಕಾರಣ ಏನು ❓
ನೇಮಕಾತಿ ಇನ್ನೂ ಯಾವಾಗ ??
@KARGOVTJOBUTS #KEA
ವಾರದಲ್ಲಿ ನೇಮಕಾತಿ ಮಾಡ್ತೀವಿ ಅಂತ ವರ್ಷಾನುಗಟ್ಟಲೆ @DrParameshwara ಅವರು ಹೇಳಿದ #Police ನೇಮಕಾತಿ ಇನ್ನೂ ಆಗಿಲ್ಲ..
ಆದರೆ ನೇಮಕಾತಿ ಮಾಡ್ತೀವಿ ಅಂತ ಒಂದು ದಿನವೂ ಹೇಳದ @KEA_karnataka ಸದ್ದಿಲ್ಲದೇ ತನ್ನ ಮೊದಲ ಅಧಿಸೂಚನೆ ಹೊರಡಿಸಿತು. 🔥💀
ನಮ್ಮ ಕೆಲಸ ಮಾತಾಗಬೇಕೆ ಹೊರತು, ಮಾತೇ ಕೆಲಸ ವಾಗಬಾರದು. 😁
@AKSSAofficial
@KEA_karnataka ಯಿಂದ ಆಗ್ತೀರೋದು ಬೇರೆ ಇಲಾಖೆಗಳಿಂದ ಏಕೆ ಆಗ್ತಿಲ್ಲ ❓
ಬೇರೆ ಇಲಾಖೆಗಳು ಏಕೆ ಸುಮ್ಮನೆ ಕೂತಿವೇ ❓
ಒಳಮೀಸಲಾತಿ ಬಗ್ಗೆ ಎಲ್ಲ ಸಮಸ್ಯೆಗಳೂ ಬಗೆಹರೆದ ಮೇಲೂ ಇನ್ನೂ ನೇಮಕಾತಿ ವಿಳಂಬ ಮಾಡುತ್ತಿರಲು ಕಾರಣ ಏನು❓
ಉತ್ತರ ಕೊಡಿ ❗
ಒಂದು ವಾರದಲ್ಲಿ ನೇಮಕಾತಿ ಮಾಡ್ತೀವಿ ಅಂತ ಹೇಳಿದ್ದೋರು ಎಲ್ಲಿದ್ದೀರಾ?
@KARGOVTJOBUTS#VAO
ಬೆಳಗಾದರೆ ಸಾಕು ಮೈಕ್ ಕಂಡ ತಕ್ಷಣ RSS, Modi,Trump,ಬೆಂಜಮಿನ್ ಬಗ್ಗೆ ಪುಂಕಾನು ಪುಂಕ ಮಾತನಾಡುವ ನಮ್ಮ ಪ್ರಿಯಾಂಕ ಖರ್ಗೆ ಸಾಹೇಬರು PDO ಪರೀಕ್ಷೆಯ ಅಕ್ರಮದ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ
ಇಡೀ ವ್ಯವಸ್ಥೆಯೇ ಗುಬ್ಬೇದ್ದು ನಾರುತ್ತಿದೆ
ಭ್ರಷ್ಟಾಚಾರದ ಮೂಲಕ ಆಯ್ಕೆಯಾದವರು ತಾವು ಹಾಕಿದ ಬಂಡವಾಳವನ್ನು 100%ಬಡ್ಡಿ ಸಮೇತ ಸಂಪಾದಿಸುತ್ತಾರೆ
ಸಾರಿಗೆ ಇಲಾಖೆ ; ಮೂರು ವರ್ಷಗಳ ಸಾಧನೆಯ ಮೈಲಿಗಲ್ಲು
ಶಕ್ತಿ ಯೋಜನೆ ಜಾರಿಯ ನಂತರದಿಂದ ಸರ್ಕಾರಿ ಬಸ್ಗಳು ಪ್ರಯಾಣಿಕರಿಂದ ತುಂಬಿಹೋಗಿವೆ. ಮಹಿಳೆಯ��ು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದು, ನಿಜಾರ್ಥದಲ್ಲಿ ಶಕ್ತಿ ನಾಡಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಸಾಧನೆಯ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
#3YearsOfNavaKarnataka
ಒಳಮೀಸಲಾತಿ ವಿಚಾರದಲ್ಲಿ ಇದ್ದ ಅಡೆತಡೆ ನಿವಾರಿಸಿರುವ ಕಾಂಗ್ರೆಸ್ ಸರ್ಕಾರ ಬಾಕಿ ಇರುವ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳುತ್ತಿದೆ.
ಪೊಲೀಸ್ ಇಲಾಖೆಯಲ್ಲಿ 8,000 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಒಂದು ವಾರದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.