Allow PUC + BE civil for JE posts in karnataka.
Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams.
This is a blunder C and R rules carried on till now, do correct it. 🤯🤯
“KPSC ಉಳಿಸೋಣ!” ಅಭಿಯಾನಕ್ಕೆ ಯುವ ಮಿತ್ರರಿಂದ ಬಂದಿರುವ 2,500ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಇಂದಿನ ಯುವಜನತೆಯ ಆಕ್ರೋಶ ಮತ್ತು ನೋವಿನ ಸ್ಪಷ್ಟ ಪ್ರತಿಬಿಂಬ.
ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿರುವುದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಯುವಕರು ಸ್ಪಷ್ಟವಾಗಿ ನೀಡಿದ್ದಾರೆ.
ನಿಮ್ಮ ಪ್ರತಿಯೊಂದು ಸಲಹೆ ಮತ್ತು ಅಭಿಪ್ರಾಯವನ್ನು ಸದನ ಸಮಿತಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ KPSCಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ.
ಇನ್ನೂ ಭಾಗವಹಿಸದ ಯುವ ಮಿತ್ರರು ತಪ್ಪದೇ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ:
https://t.co/xvb6SxeBGQ
ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...!
ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ.
ಮಾನ್ಯ
@siddaramaiah
ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?
ಥೂ....! ನಿಮ್ಮ ಈ ಸುಳ್ಳಿನ ಸರಕಾರಕ್ಕೆ...
ಯಾವ ನೇಮಕಾತಿ ಮಾಡದೇ, ನೇಮಕಾತಿ ಮಾಡಿರುವ ಹಾಗೆ ಜಾಹಿರಾತು ಕೊಡ್ತತ್ತಾ ದಿನಗಳನ್ನು ಮುಂದೆ ತಳ್ಳುತ್ತಿರುವ ನಿಮ್ಮ ಸರ್ಕಾರಕ್ಕೆ ಯುವಕರ ಕಡೆಯಿಂದ ಧಿಕ್ಕಾರವಿರಲಿ🧐
ಮೂರು ಬಿಟ್ಟವರು ಊರಿಗೆ ದೊಡ್ಡವರು!!
It's high time for Karnataka Gen Z cockroaches to raise against corruption & unemployment!!
@CMofKarnataka ಸಾಕು ಮಾಡಿ ನಿಮ್ಮ ಅಂತೆ ಕಂತೆ ಕಥೆಗಳನ್ನು, ಸುಳ್ಳಿನ ಜಾಹೀರಾತುಗಳನ್ನು, ನೇರ ನೇಮಕಾತಿ ಆರಂಭ ಮಾಡಿ ಇಲ್ಲ ರಾಜಿನಾಮೆ ನೀಡಿ
KPSC, KEA - KAS, PSI, PDO, AEE, JE, PC ಎಲ್ಲಾ ಅಕ್ರಮ ನೋಡಿದ್ದು ಆಯ್ತು,
ಈಗ ರೈತರ ಮಕ್ಕಳಿಗೆ ನಡೆಯುವ ಕೃಷಿ ವಿಶ್ವವಿದ್ಯಾಲಯದ ಪ್ರವೇಶಕ್ಕಾಗಿ ನಡೆಯುವ ಪ್ರಾಯೋಗಿಕ ಪರೀಕ್ಷೆಯಲ್ಲೂ ಅಕ್ರಮ!!!
ಉದ್ಯೋಗದ ನೇಮಕಾತಿ ಮಾಡುವುದಕ್ಕೂ ಬರುವುದಿಲ್ಲ, Agri CET ಮಾಡುವುದಕ್ಕೂ ಬರುವುದಿಲ್ಲ.
ಇದಕ್ಕೆ ಯಾರು ಹೊಣೆ???
"ಕೆಪಿಎಸ್ಸಿ ಉಳಿಸೋಣ!" ಅಭಿಯಾನಕ್ಕೆ ಕರ್ನಾಟಕದ ಯುವಜನತೆ ನೀಡಿರುವ ಅಪಾರ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ನೋವು, ನಿರಾಶೆ ಮತ್ತು ಆಕ್ರೋಶ ನನಗೆ ಬಹಳ ಕಳವಳ ಉಂಟುಮಾಡಿದೆ. ಪ್ರತಿಭಾವಂತ ಯುವಕ- ಯುವತಿಯರ ಕನಸುಗಳು ಭ್ರಷ್ಟ ವ್ಯವಸ್ಥೆಯಿಂದ ಹಾಳಾಗುತ್ತಿರುವುದು ನಿಜಕ್ಕೂ ದುಃಖಕರ. ಈ ಹೋರಾಟ ಕೇವಲ ಪರೀಕ್ಷಾ ವ್ಯವಸ್ಥೆಯ ಬದಲಾವಣೆಗೆ ಅಲ್ಲ, ಯುವಕರ ಭವಿಷ್ಯವನ್ನು ಉಳಿಸುವ ಹೋರಾಟ!
ಇನ್ನೂ ನಿಮ್ಮ ಸಲಹೆಗಳು, ಅನುಭವಗಳು ಮತ್ತು ಹಕ್ಕೊತ್ತಾಯಗಳನ್ನು ನನಗೆ ಕಳುಹಿಸಿ. ನಿಮ್ಮ ಪ್ರತಿಯೊಂದು ಧ್ವನಿಯನ್ನೂ ಸದನ ಸಮಿತಿಗೆ ತಲುಪಿಸಿ, ಕೆಪಿಎಸ್ಸಿಯಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಿರ್ಮಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ನಿಮ್ಮ ಭವಿಷ್ಯದ ಹೋರಾಟದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ.
ನಿಮ್ಮ ದೂರು, ಸಲಹೆಗಳನ್ನು ಇಲ್ಲಿ ದಾಖಲಿಸಿ:
https://t.co/xvb6SxeBGQ
ನೀಟ್ ಸ್ಕ್ಯಾಮ್ ಅನ್ನು CBI ತನಿಖೆಗೆ ಕೊಡಲಾಗಿದೆ. ಕರ್ನಾಟಕದ ಯುವಜನತೆ, ಈಗ ನಡೆದಿರುವ KPSC ಅಕ್ರಮವನ್ನು CBI ತನಿಖೆಗೆ ಕೊಡಲು ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ನಿಮ್ಮ ಸರ್ಕಾರ ಮಾಡುತ್ತಿದೆ.
ಸಿದ್ದರಾಮಯ್ಯ, ಹೆಸರಿಗಿದ್ದ ಗೌರವ ಯುವಕರಲ್ಲಿ, ದಿನೇ ದಿನೇ ಕಡಿಮೆಯಾಗುತ್ತಿದೆ.
ಈಗಲೇ ಎಚ್ಚತ್ತುಕೊಂಡು ಸಿಬಿಐ ತನಿಖೆಗೆ ಆಗ್ರಹಿಸಿ.
@INCKarnataka@kanthakumarr@BJP4India@BasanagoudaBJP@AKSSAofficial@Aksaraofficial2@CBIHeadquarters.
ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ‘ನೀಟ್-ಯುಜಿ 2026’ ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ @narendramodi ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ದೇಶದ ಯುವಜನತೆಗೆ ಬಗೆದ ಕ್ರೂರ ದ್ರೋಹವಾಗಿದೆ.
ಕರ್ನಾಟಕದ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ದೇಶದ 22 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಅನಿಶ್ಚಿತತೆ ಮತ್ತು ಸಂಕಷ್ಟಕ್ಕೆ ತಳ್ಳಿದೆ. 1/3
#neetscam2026
VAO 500 ಹುದ್ದೆಗಳ ನೇಮಕಾತಿಗೆ ಈಗಾಗಲೇ ತುಂಬಾ ತಡ ಆಗಿದೆ, ಈಗ ಮತ್ತೇ 500 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ಪಡೆದು ನೇಮಕಾತಿ ಮಾಡ್ಬೇಕು ಅಂದ್ರೆ ಮತ್ತೇ ವಿಳಂಬ ಆಗುತ್ತೆ,
ಆದ್ದರಿಂದ ಒಂದು ವಾರದಲ್ಲಿ ಅನುಮತಿ ಪಡೆದು ಮಾಡ್ತಿದ್ರೆ 1000 ಹುದ್ದೆಗಳಿಗೆ ನೇಮಕಾತಿ ಮಾಡಿ, ಇಲ್ಲವೇ ಅನುಮತಿ ದೊರೆತ 500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ.🙏🏻
You raise your voice only when it suits you. Why don’t you do the same in Karnataka, where your own government is in power?
Here, recruitment processes have been stalled for the past three years. Scams are common in almost every examination, and students are not even allowed to protest. The government shows no responsibility and continues to give false hope to students.
Despite all these ongoing issues, you remain silent. We expect you to show the same courage in Karnataka and question your own government.
CBI investigation need to be done for the scams . @RahulGandhi@priyankagandhi@INCKarnataka@INCIndia@AKSSAofficial@kanthakumarr@Madhu_Bangarapp@Vijayavani_Digi@VijayaKarnataka
देश के युवाओं के सामने एक गंभीर बात रखना चाहता हूँ।
एक काम कीजिए - खुद Google कीजिए: “NEET 2024 की भयंकर चोरी के दौरान NTA का DG कौन था, और मोदी सरकार ने उसे आज कहां बैठाया है?”
देखा? समझ आया?
BJP इसी तरह आप जैसे लाखों मेहनती विद्यार्थियों के भविष्य से खिलवाड़ करने वालों को इनाम देती है - उनकी रक्षा करती है, ऊपर से उन्हें तरक्की देती है।
साफ़ है - मोदी जी और भाजपा आपके भविष्य की चोरी में ख़ुद साझेदार हैं।
जिस बाज़ार में आपकी मेहनत, आपके सपने नीलाम हो रहे हैं, उसका एक ही उसूल है - जितनी बड़ी चोरी, उतना बड़ा इनाम।