ರಾಜ್ಯದ ಮತ್ತು ಯುವಕರ ಭವಿಷ್ಯಕ್ಕಾಗಿ KPSC ಸುಧಾರಣೆ ಅನಿವಾರ್ಯ! ನಮ್ಮೊಂದಿಗೆ ಕೈ ಜೋಡಿಸಿ.
The KPSC reforms must happen now! If you are an aspirant, join us in this effort.
ರಾಜ್ಯದ ಹಿತಾಸಕ್ತಿ, ಯುವಕರು ಅಥವಾ ನಿರುದ್ಯೋಗಿಗಳ ಪರವಾಗಿ ಒಬ್ಬನೇ ಒಬ್ಬ ನಾಯಕನೂ ಮಾತನಾಡುತ್ತಿಲ್ಲ. ಉದ್ಯೋಗ ಅಧಿಸೂಚನೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರ ಮೌನವಾಗಿದೆ. ಯುವಜನರು ಒಂದು ದೊಡ್ಡ ಹೋರಾಟಕ್ಕೆ ಸಿದ್ಧರಾಗಬೇಕು-ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕು! #kannada#Karnataka#Bengaluru#KPSCDroha#KPSC
ಉದ್ಯೋಗಾರ್ಥಿಗಳ ನೋವಿನ ಧ್ವನಿ,
ಕೇಳಿಸಿಕೊಂಡಿಲ್ಲವಾ ಇನ್ನೂ ಯಾವ ಧನಿ,
ಆಗಲೇಬೇಕು ಇದು ಎಲ್ಲ ಕಡೆ ಪ್ರತಿಧ್ವನಿ,
ಆಗಲೇ ಈ ಪ್ರತಿಧ್ವನಿ ಕೇಳಿಸೋದು ಪ್ರತಿ ಧನಿಗೆ.!
#ನಮ್ಮ_ಹುದ್ದೆ_ನಮ್ಮ_ಹಕ್ಕು
ಮಾನ್ಯ @siddaramaiah ಕೊಟ್ಟ ಮಾತನ್ನು ಮರೆತಿರೇ? ಸರ್ಕಾರ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಅಷ್ಟು ಹುದ್ದೆ ತುಂಬುವುದಾಗಿ ಹೇಳಿ ಅಧಿಕಾರ ಹಿಡಿದು ಮಾತು ತಪ್ಪಿದ, ವಚನ ಭ್ರಷ್ಟ @INCKarnataka ಸರ್ಕಾರಕ್ಕೆ ಯುವ ಸಮುದಾಯದ ದಿಕ್ಕಾರ, ಸರ್ಕಾರಕ್ಕೆ ಕನಿಷ್ಠ ನೈತಿಕತೆ ಇದ್ದರೆ ಶೀಘ್ರವೇ ನೇಮಕಾತಿಯನ್ನು ಆರಂಬಿಸಿ, https://t.co/y9CMBXEroH
GenZ is on the streets, thousands of students are protesting against the govt.
Sounds exciting, right?
But here’s the catch, it’s happening in Congress-ruled Karnataka, where the youth-students are agitating over job recruitment issues...
Excitement over? Obviously....
Rahul Wanted Gen-Z protest in India.
Gen-Z has started protesting against Congress😂
Civil service aspirants under the All Karnataka Students’ Association hit the streets demanding recruitment for pending posts, including police constables.
ಹೆಚ್ಚಳ ಮಾಡಲೇಬೇಕು ವಯೋಮಿತಿ..!!
ರಾಜ್ಯ ಸರ್ಕಾರದ ನೇಮಕಾತಿಗಳಿಗೆ ಇಲ್ಲವೇ ಇಲ್ಲ ಕಾಲಮಿತಿ.!
ಬರೀ ವಿಳಂಬ ನೀತಿ.!
ನೇಮಕಾತಿಗಳು ಅದೋಗತಿ.!ಅಭ್ಯರ್ಥಿಗಳಿಗೆ ಕಾಯುವ ಪಜೀತಿ.!
ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಷಗಟ್ಟಲೆ ನೆನೆಗುದಿಗೆ ಬಿದ್ದಿರುವ ಕಾರಣ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಹಾಗೂ ವಯೋಮಿತಿ ಹೆಚ್ಚಿಸಬೇಕೆಂದು, AKSSA ವಿದ್ಯಾರ್ಥಿ ಸಂಘಟನೆಯು ದಿನಾಂಕ 25.09.2025 ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ.!
@AKSSAofficial ಸಂಘಟನೆಗೆ ನಿಮ್ಮ ಪ್ರಣತಿ ಅಕಾಡೆಮಿ ಸದಾ ಬೆಂಬಲವನ್ನು ನೀಡುತ್ತದೆ. ಶಾಂತಿಯುತ ಬೃಹತ್ ಪಾದಯಾತ್ರೆಗೆ ನಾವು ಬರುತ್ತೇವೆ ,ಜೊತೆಗೆ ನಮ್ಮವರನ್ನು ಕರೆದುಕೊಂಡು ಬರುತ್ತೇವೆ.
ನೀವು ಬನ್ನಿ ಜೊತೆಗೆ ನಿಮ್ಮ ಸ್ನೇಹಿತರು, ಸಂಗಡಿಗರನ್ನು ಕರೆದುಕೊಂಡು ಬನ್ನಿ.
ಒಂದು ಸಶಕ್ತ ಹೆಜ್ಜೆ....
ನೇಮಕಾತಿಯೆಡೆಗೆ...
ನಮ್ಮ ಹುದ್ದೆ
ನಮ್ಮ ಹಕ್ಕು
Massive!
Dharwad erupts!
Civil service aspirants under the All Karnataka Students’ Association hit the streets demanding recruitment for pending posts, including police constables.
Hello @RahulGandhi are you listening to Karnataka’s Gen Z voices?
ರಾಜ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಏನು ಮಾಡಬಲ್ಲರು ಎಂಬುದಕ್ಕೆ ಇಂದು ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಉದಾಹರಣೆ...!
@INCKarnataka ಇನ್ನಾದರೂ ಎಚ್ಚೆತ್ತು ಈ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು..!
@AKSSAofficial@kanthakumarr
Dharwad: Aspirants led by All Karnataka Students’ Association hit the streets demanding recruitment for long-pending govt posts, incl. police constables.
While Karnataka’s youth protest for jobs, Rahul is busy promising more Reservation in other states.
@CMofKarnataka@Meta Funny how the govt finds its voice for Meta's faulty translations but goes mute on KPSC injustice. Kannada medium aspirants protest for months, and they act clueless. Letters to Meta, silence to our youth. Selective outrage at its finest! @Nishkama_Karma1@KPSC_Reforms
🛑 384 ಕೆಎಎಸ್ ನೇಮಕಾತಿ ಪ್ರಕ್ರಿಯೆ ಹಠಾತ್ತನೆ ಸ್ಥಗಿತ| ಮೀಸಲು ಹೆಚ್ಚಳ ಆದೇಶ ಅಮಾನ್ಯ ಹಿನ್ನೆಲೆ ನೇಮಕಾತಿ ಸಂಪೂರ್ಣ ನಿಲ್ಲಿಸಿದ ಕೆಪಿಎಸ್ಸಿ| #Kannada#Karnataka#kpsc#Bengaluru
ಇಂದಿನ ಬಹಳಷ್ಟು ಜನಪ್ರತಿನಿಧಿಗಳು ತಮ್ಮ ಉದ್ಯಮವನ್ನು ರಕ್ಷಿಸೋದಕ್ಕೆ ರಾಜಕಾರಣಕ್ಕೆ ಬಂದಿರೊದು ಕಾಣುತ್ತೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಶಾಲೆ/ಕಾಲೇಜು ನಡೆಸೊ ಉದ್ಯಮಿಗಳು, ಆಸ್ಪತ್ರೆ ನಡೆಸೊ ಉದ್ಯಮಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾದಮೇಲೆ ಮೂಲಭೂತ ಸೌಕರ್ಯಗಳು ಸರಿಹೋಗಬೇಕು, ಶಿಕ್ಷಣ ವ್ಯವಸ್ತೆ ಸರಿಹೋಗಬೇಕು, ಆರೋಗ್ಯಸೇವೆ ಸರಿಹೋಗಬೇಕು ಅಂತ ಆಶಿಸೊಕ್ಕಾಗುತ್ತಾ..