ಯುವಕರಿಗೆ ಚಿಪ್ಪು ನೀಡಿದ @INCKarnataka ದ ಮಂತ್ರಿಗಳೇ ಪುಗ್ಗೋದನ್ನ ಕಡಿಮೆ ಮಾಡಿ ನೇಮಕಾತಿ ಪ್ರಕ್ರಿಯೆ ಕೂಡಲೇ ಆರಂಬಿಸಿ ಕಣ್ಣು ಮುಚ್ಚಿಕೊಂಡ ಸರ್ಕಾರಕ್ಕೆ ಯುವಕರ ಸಂಕಷ್ಟವನ್ನು ಅರಿಯುವಷ್ಟು ಸಂಯಮವಿಲ್ಲ ಮಾನ್ಯ @siddaramaiah ನಿಮ್ಮ ನೇಮಕಾತಿ ವಿಳಂಬ ನೀತಿ ಯುವಕರನ್ನು ರಸ್ತೆಗೆ ತಂದು ನಿಲ್ಲಿಸಿದೆ,
@BJP4Karnataka | @JanataDal_S
KPSC 1349&KEA708 ಹುದ್ದೆಗಳ(JE,PDO,LI,AD,ADLR,BCWO)ಗಳ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ನೇಮಕಾತಿ ಆದೇಶ ಪತ್ರ ವಿತರಣೆ ಮಾತ್ರ ಬಾಕಿ ಇದೆ
ಮುಂಬರುವ ಸಂಪುಟ ಸಭೆಯಲ್ಲಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ Order Copy ನೀಡುವ ಕುರಿತು ಇಲಾಖೆಗಳಿಗೆ 56%ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿಸತ್ತೇವೆ
ಸನ್ಮಾನ್ಯ @DKShivakumar ಅವರೇ, ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ!
@CMofKarnataka
ವರ್ಷಗಳ ಪರಿಶ್ರಮದ ಬಳಿಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು, ದಾಖಲೆ ಪರಿಶೀಲನೆ ಪೂರ್ಣಗೊಂಡಿದ್ದರೂ ನೇಮಕಾತಿ ಆದೇಶ ಪತ್ರಗಳಿಗಾಗಿ ಕಾಯುತ್ತಿದ್ದಾರೆ.
#WRD JE, LI, AD, #ADLR, #BCWO ಹಾಗೂ @Agri#Marketing ಸೇರಿದಂತೆ ವಿವಿಧ ಹುದ್ದೆಗಳ ಬಾಕಿ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲು ಅಕ್ಟೋಬರ್ 23ರ ಸಂಪುಟ ಸಭೆಯಲ್ಲಿ 56% ಮೀಸಲಾತಿ ಗೊಂದಲಕ್ಕೆ ಸ್ಪಷ್ಟನೆ ನೀಡಿ, ಸೂಕ್ತ ನಿರ್ದೇಶನ ನೀಡಬೇಕೆಂದು #KSVS ಆಗ್ರಹಿಸುತ್ತದೆ.
ಈ ವಾರದೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ #ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರ ನೀಡಿ!
@PriyankKharge@DKShivakumar@INCKarnataka@DeepakThimaya
https://t.co/knc0jCAx2I
#KSVS #KPSC #AppointmentOrder
KAS 319 ಮತ್ತು AC/SAAD ಪರೀಕ್ಷೆಗಳು KPSCಯಲ್ಲಿ ಮತ್ತೊಂದು ಭ್ರಷ್ಟಾಚಾರದ ಅಡ್ಡೆಯಾಗಲು ಬಿಡಬಾರದು. ಆಯೋಗದ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವೂ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ತನಿಖೆಗೆ ಒಳಪಡಬೇಕು.
KPSC ತನ್ನ “ಪೂರ್ವಯೋಜಿತ ” ಅಭ್ಯರ್ಥಿಗಳನ್ನು ವ್ಯವಸ್ಥಿತವಾಗಿ ಆಯ್ಕೆ ಮಾಡಿಸಲು ತರಾತುರಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಬಾರದು. ವರ್ಷಗಟ್ಟಲೆ ಕಷ್ಟಪಟ್ಟು ಓದಿ, ತಮ್ಮ ಜೀವನದ ಅಮೂಲ್ಯ ಸಮಯವನ್ನು ಪರೀಕ್ಷೆಗಳಿಗಾಗಿ ತ್ಯಾಗ ಮಾಡಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಸಿಗಲೇಬೇಕು.
#ಕೆಪಿಎಸ್ಸಿ ಹಗರಣಗಳ ಸರಮಾಲೆ.
ಸನ್ಮಾನ್ಯ @DKShivakumar ಅವರೇ, ವಿದ್ಯಾರ್ಥಿಗಳ ಈ ಮನವಿಗೆ ಸ್ಪಂದಿಸಿ.
ವರ್ಷಗಳ ಕಾಲ ಹಗಲಿರುಳು ಶ್ರಮಿಸಿ, ಪಾರ್ಟ್ಟೈಮ್ ಕೆಲಸ ಮಾಡಿಕೊಂಡು, ಅನೇಕ ಕಷ್ಟಗಳನ್ನು ಎದುರಿಸಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇಂದು ನೇಮಕಾತಿ ಆದೇಶ ಪತ್ರ ಪಡೆಯುವುದೇ ದೊಡ್ಡ ಸವಾಲಾಗಿದೆ. ಅವರ ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಕನಸುಗಳಿಗೆ ಬೆಲೆ ಬೇಡವೇ
#WRD JE, LI, AD, ADLR, BCWO ಹಾಗೂ Agri Marketing ಸೇರಿದಂತೆ ವಿವಿಧ ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ನೇಮಕಾತಿ ಆದೇಶ ಪತ್ರಗಳಿಗಾಗಿ ಅಭ್ಯರ್ಥಿಗಳು ಕಾಯುತ್ತಿದ್ದಾರೆ.
ಅಕ್ಟೋಬರ್ 23ರ ಸಂಪುಟ ಸಭೆಯಲ್ಲಿ 56% ಮೀಸಲಾತಿ ಕುರಿತ ಗೊಂದಲಕ್ಕೆ ಸ್ಪಷ್ಟ ನಿರ್ದೇಶನ ನೀಡಿ, ಬಾಕಿ ಉಳಿದಿರುವ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಈ ವಾರದೊಳಗೆ ಸ್ಪಷ್ಟ ನಿರ್ಧಾರ ಕೈಗೊಂಡು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸದಿದ್ದರೆ, ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS) ವತಿಯಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು.
ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮಕ್ಕೆ ನ್ಯಾಯ ಸಿಗಲಿ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರ ನೀಡಿ.
@PriyankKharge@DKShivakumar@RahulGandhi@INCKarnataka
#KSVS #KPSC #AppointmentOrder #JusticeForAspirants
@Viru_nayaka@CMofKarnataka@secretarykpsc@PriyankKharge ಅದೇ ಭ್ರಷ್ಟ ಸದಸ್ಯರು ಇರುವುದರಿಂದ ಪರೀಕ್ಷೆ ನಡೆದ ನಂತರ ಮುಂದೆ ಮರು ಪರೀಕ್ಷೆಯಂತಹ ಅವಕಾಶ ಬೇರೆ ಮರು ಪರೀಕ್ಷೆ ಗುಂಪುಗಳಿಗೆ ಸಿಗಬಾರದು ಹಾಗೂ ಪ್ರಾಮಾಣಿಕರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ನಮ್ಮ ಈ ನಿರ್ಧಾರ ♥️🙏
ಸನ್ಮಾನ್ಯ.@DKShivakumar ಕೂಡಲೇ ಆದೇಶ ಪತ್ರ ನೀಡಲು ಕ್ರಮ ಕೈಗೊಳ್ಳದಿದ್ದರೆ #KSVS ವಿದ್ಯಾರ್ಥಿ ಸಂಘಟನೆ ಅವರ ಪರವಾಗಿ ಬೃಹತ್ ವಿದ್ಯಾರ್ಥಿ ಹೋರಾಟ ನಡೆಸಲಿದೆ..
ಕೃಷಿ ಮಾರಾಟ ಇಲಾಖೆ ಮಾನ್ಯ @CMofKarnataka ಅಧೀನದಲ್ಲಿದೆ. ಅವರ ಇಲಾಖೆಯಡಿ ನೇಮಕಾತಿ ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆದಿದೆ. ಫಲಿತಾಂಶ ಪ್ರಕಟವಾಗಿ, ಸಿಂಧುತ್ವ, ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಆಯ್ಕೆಯಾದ ಅಭ್ಯರ್ಥಿಗಳು ಸ್ವತಃ ಮುಖ್ಯಮಂತ್ರಿಗಳಾದ @DKShivakumar ಅವರನ್ನು 4 ಬಾರಿ ಭೇಟಿಯಾಗಿ ಮನವಿ ಮಾಡಿದ್ದಾರೆ. “ಪ್ರಜಾಸೇವೆ — ತ್ವರಿತ ಪರಿಹಾರ” ಕಾರ್ಯಕ್ರಮದಲ್ಲಿಯೂ #ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ದೊರೆತದ್ದು ಕೇವಲ ಆಶ್ವಾಸನೆಗಳು ಮಾತ್ರ!
ಪರಿಹಾರವಿಲ್ಲದ ಪ್ರಜಾಸೇವೆ ಇದ್ದರೇನು ಪ್ರಯೋಜನ?
#160 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಸಂಬಳ ನೀಡಲು ಸರ್ಕಾರದ ಬಳಿ ದುಡ್ಡಿಲ್ಲವೇ?
ಒಂದೆಡೆ ನಮ್ಮ ಸರ್ಕಾರ #70,000 ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಘೋಷಣೆ ಮಾಡುತ್ತದೆ. ಮತ್ತೊಂದೆಡೆ ಈಗಾಗಲೇ ಆಯ್ಕೆಯಾದ 160 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ವಿಳಂಬ ಮಾಡುತ್ತದೆ.
ಆದೇಶ ಪ್ರತಿಯನ್ನೇ ನೀಡದೆ,
70,000 ನೇಮಕಾತಿಗಳ ಘೋಷಣೆ ಮಾಡಿ, ಮೂಗಿಗೆ ತುಪ್ಪ ಸವರುವ ನಾಟಕವೇಕೆ?
ಕೂಡಲೇ ನೇಮಕಾತಿ ಆದೇಶ ಪತ್ರ ನೀಡದಿದ್ದರೆ ಮುಂದಿನವಾರ #KSVS ಬೃಹತ್ ಪ್ರತಿಭಟನೆಯನ್ನು ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಪೋಷಕರೊಂದಿಗೆ ನಡೆಸಲಿದೆ..
@DeepakThimaya@INCKarnataka@PriyankKharge@SANDEEPRAI
#AgricultureMarketingDepartment #AppointmentOrders #KarnatakaGovernment
@secretarykpsc ಪರೀಕ್ಷಾ ನಿಯಂತ್ರಕರ ಪ್ರಭಾರ ವಹಿಸಿಕೊಂಡಿರುವ ಪ್ರಸನ್ನ ಸರ್ ಅವರೇ ಈ ವಿಡಿಯೋದಲ್ಲಿ KPSC ಮೇಲೆ ತಮಗೆ ಸಂಪೂರ್ಣ ನಿಯಂತ್ರಣವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಹೀಗಿರುವಾಗ, #KPSCಯಲ್ಲಿ ಅಗತ್ಯ ಸುಧಾರಣೆಗಳು ಜಾರಿಯಾಗುವವರೆಗೆ ಹಾಗೂ #SIT ತನಿಖೆ ಪೂರ್ಣಗೊಳ್ಳುವವರೆಗೆ #KAS319 ಪೂರ್ವಭಾವಿ ಪರೀಕ್ಷೆಯನ್ನು 2–3 ತಿಂಗಳುಗಳ ಕಾಲ ಮುಂದೂಡುವುದು ಸೂಕ್ತ ಎಂಬುದು ಬಹುತೇಕ ಅಭ್ಯರ್ಥಿಗಳ #ಅಭಿಪ್ರಾಯವಾಗಿದೆ.
ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆ ಅಭ್ಯರ್ಥಿಗಳ ಹಕ್ಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು @INCKarnataka ಸರ್ಕಾರದ ಜವಾಬ್ದಾರಿ.
@DKShivakumar@PriyankKharge@DeepakThimaya@RahulGandhi #SANDEEPRAI #KSVS
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#PostponeKAS319 #KPSCReforms #KSVS
ಅರ್ಹ #KAS ಆಕಾಂಕ್ಷಿಗಳ ಬೇಡಿಕೆ ನ್ಯಾಯುತವಾಗಿದ್ದು ಅಕ್ರಮಗಳ ಆರೋಪದಲ್ಲಿ ಶಾಮೀಲಾಗಿರುವ ಹಿಂದಿನ #KAS384 ನೇಮಕಾತಿಯಲ್ಲಿ ಭಾಗಿಯಾಗಿದ್ದ ಅದೇ ಸದಸ್ಯರು ಹಾಗೂ ಅಧಿಕಾರಿಗಳಿಂದ ಪಾರದರ್ಶಕ ನೇಮಕಾತಿ ನಿರೀಕ್ಷಿಸಲು ಸಾಧ್ಯವಿಲ್ಲ.. ಹಾಗಾಗಿ...
#KPSC ಸುಧಾರಣೆ ಆಗುವವರೆಗೂ ..
#NOV15 ರಂದು ನಡೆಸಲು ಉದ್ದೇಶಿಸಿರುವ #KAS319 ಪೂರ್ವಭಾವಿ ಪರೀಕ್ಷೆ ತಾತ್ಕಾಲಿಕವಾಗಿ ಮುಂದಿಡಬೇಕು
#ಅಥವಾ
@INCKarnataka ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು @KEA_karnataka ಕ್ಕೆ KAS ಪರೀಕ್ಷೆ ಜವಾಬ್ದಾರಿ ವಹಿಸಬೇಕು ..
ನಮ್ಮ ನ್ಯಾಯಯುತ ಬೇಡಿಕೆ ಮುಂದುವರೆಯಲಿದೆ ...
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ #KSVS
@DKShivakumar@PriyankKharge@SANDEEPRAI #KSVS @hd_kumaraswamy@BYVijayendra
@secretarykpsc ಯಲ್ಲಿ ಹಿಂದಿನ ಅಧಿಕಾರಿಗಳು ಹಾಗೂ ಸದಸ್ಯರೇ ಈಗಲೂ ಇದ್ದು ಮುಂದಿನ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿಲ್ಲ ಎಂಬ ವ್ಯಾಪಕ ಅಭಿಪ್ರಾಯಗಳು ನಮಗೆ
#KPSC ಚರ್ಚೆ WITH HDK ಕಾರ್ಯಕ್ರಮದಲ್ಲಿ ನಮ್ಮ ಗಮನಕ್ಕೆ ಬಂದಿದೆ ಹಾಗಾಗಿ KPSC ಸುಧಾರಣೆ ಆಗುವವರೆಗೂ #KAS319 ಪೂರ್ವಬಾವಿ ಪರೀಕ್ಷೆ ಮುಂದಿಡಬೇಕು ಎಂಬ ವಿದ್ಯಾರ್ಥಿಗಳ ಆಗ್ರಹ ಜೋರಾಗಿದ್ದು ನಿಮ್ಮ ಅಭಿಪ್ರಾಯ ತಿಳಿಸಿ
VOTE ಮೂಲಕ ನಿಮ್ಮ ಅಭಿಪ್ರಾಯ ತಿಳಿಸಲು ಕೆಳಗಿನ KSVS OFFICIAL TELIGRAM ಸೇರಿ VOTE ಮಾಡುವುದರ ಮೂಲಕ ತಿಳಿಸಿ..👇
👉 https://t.co/WZx7YKbjsV 👈
@DKShivakumar@hd_kumaraswamy
@Sandeep98886864@Defender_007_ ಹೌದು ಕೆಲವರು ಅಪಪ್ರಚಾರ ಮಾಡಲೆಂದೇ ಇರುತ್ತಾರೆ ನೀವು ತಲೆಕೆಡಿಸಿಕೊಳ್ಳಬೇಡಿ ಪ್ರಾಮಾಣಿಕರ ಪರವಾಗಿ ಇರುವ KSVS ಜೊತೆ ನಾವು ಇದ್ದೇವೆ ಪಾರದರ್ಶಕ ನೇಮಕಾತಿಗಾಗಿ #KSVS ಶ್ರಮ ವಹಿಸಿದೆ ಹಲವು ಮನವಿ ಹೋರಾಟದ ಮೂಲಕ ಸುಧಾರಣೆಗಳಿಗೆ ಕಾರಣವಾಗಿದೆ ಹಾಗೂ KSVS ನಲ್ಲಿ ಎಲ್ಲರೂ ವಿದ್ಯಾರ್ಥಿಗಳೇ ನಿಮಗೆ ಒಳ್ಳೆಯದಾಗಲಿ WE ARE WITH @Sandeep98886864
ನೋಡಪ್ಪ ಎಲ್ಲೋ ಕೂತ್ಕೊಂಡು ಸುಳ್ಳು ಸುಳ್ಳು ಆರೋಪ ಮಾಡಬೇಡ ನಾವು ಯಾವಾಗ #PDO RESULT ಬಿಡಿ ಅಂತ #KPSC ಗೆ ಒತ್ತಾಯ ಮಾಡಿದೀವಿ ದಾಖಲೆ ಇದ್ರೆ ಮಾತಾಡು
ಬೇರೆ ವಿದ್ಯಾರ್ಥಿ ಸಂಘಟನೆಯವರು #PDO ಫಲಿತಾಂಶ ಬಿಡಿ ಎಂದಾಗ ನಾವು ಖಂಡಿಸಿದ್ದೇವೆ ಎಲ್ಲೋ ಕೂತ್ಕೊಂಡು ಟ್ವೀಟ್ ಮಾಡೋದಲ್ಲ ಮುಂದೆ ಬಾ ನಾವು ಬರ್ತೀವಿ ದಾಖಲೆ ಕೊಡು ಇದ್ರೆ....😡😡
ಮತ್ತೆ ಹೀಗೆ #ಅಪಪ್ರಚಾರ ಆದ್ರೆ ಕಾನೂನಿನ ಪ್ರಕಾರ ನಾವು ಏನ್ ಮಾಡಬೇಕು ಮಾಡ್ತೀವಿ.....@BlrCityPolice
ಸುಳ್ಳು ಆರೋಪ ಮಾಡುವವ ಮೂರ್ಖರ ಆರೋಪಗಳಿಗೆ ನಾವು ಸ್ಪಂದಿಸುವುದಿಲ್ಲ ಏಕೆಂದರೆ ನಾವು ಮಾಡುವ ಕೆಲಸ ಬಹಳ ಇರುತ್ತದೆ ಆದರೆ ಅವರ ಆರೋಪಗಳು ಮಿತಿ ಮೀರಿದಾಗ ಪ್ರತಿಕ್ರಿಯಿಸಬೇಕಾಗುತ್ತದೆ
ವಿದ್ಯಾರ್ಥಿಗಳ ಹಿತವೇ ನಮ್ಮ ಆದ್ಯತೆ 🙏
ನೋಡಪ್ಪ ಎಲ್ಲೋ ಕೂತ್ಕೊಂಡು ಸುಳ್ಳು ಸುಳ್ಳು ಆರೋಪ ಮಾಡಬೇಡ ನಾವು ಯಾವಾಗ #PDO RESULT ಬಿಡಿ ಅಂತ #KPSC ಗೆ ಒತ್ತಾಯ ಮಾಡಿದೀವಿ ದಾಖಲೆ ಇದ್ರೆ ಮಾತಾಡು
ಬೇರೆ ವಿದ್ಯಾರ್ಥಿ ಸಂಘಟನೆಯವರು #PDO ಫಲಿತಾಂಶ ಬಿಡಿ ಎಂದಾಗ ನಾವು ಖಂಡಿಸಿದ್ದೇವೆ ಎಲ್ಲೋ ಕೂತ್ಕೊಂಡು ಟ್ವೀಟ್ ಮಾಡೋದಲ್ಲ ಮುಂದೆ ಬಾ ನಾವು ಬರ್ತೀವಿ ದಾಖಲೆ ಕೊಡು ಇದ್ರೆ....😡😡
ಮತ್ತೆ ಹೀಗೆ #ಅಪಪ್ರಚಾರ ಆದ್ರೆ ಕಾನೂನಿನ ಪ್ರಕಾರ ನಾವು ಏನ್ ಮಾಡಬೇಕು ಮಾಡ್ತೀವಿ.....@BlrCityPolice
ಸುಳ್ಳು ಆರೋಪ ಮಾಡುವವ ಮೂರ್ಖರ ಆರೋಪಗಳಿಗೆ ನಾವು ಸ್ಪಂದಿಸುವುದಿಲ್ಲ ಏಕೆಂದರೆ ನಾವು ಮಾಡುವ ಕೆಲಸ ಬಹಳ ಇರುತ್ತದೆ ಆದರೆ ಅವರ ಆರೋಪಗಳು ಮಿತಿ ಮೀರಿದಾಗ ಪ್ರತಿಕ್ರಿಯಿಸಬೇಕಾಗುತ್ತದೆ
ವಿದ್ಯಾರ್ಥಿಗಳ ಹಿತವೇ ನಮ್ಮ ಆದ್ಯತೆ 🙏
@secretarykpsc ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!
ಯಾವುದೇ ಸುಧಾರಣೆಗಳಿಲ್ಲದೆ, ಅದೇ ಕಾರ್ಯದರ್ಶಿ ಮತ್ತು ಅದೇ ಸದಸ್ಯರನ್ನು ಒಳಗೊಂಡಿರುವ KPSC ನಡೆಸಲಿರುವ ಮುಂದಿನ KAS ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತದೆ ಎಂಬ ಭರವಸೆ ನಮಗಿಲ್ಲ.
ಹೀಗಾಗಿ, KPSCಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸುವವರೆಗೆ KAS ಪರೀಕ್ಷೆಯನ್ನು #ತಾತ್ಕಾಲಿಕವಾಗಿ #ಮುಂದೂಡಬೇಕು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ KPSCಯ ಎಲ್ಲಾ ಸದಸ್ಯರಿಗೆ ನಿಜವಾಗಿಯೂ ನೈತಿಕತೆ ಮತ್ತು ಹೊಣೆಗಾರಿಕೆ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ , ಆಯೋಗದ ಘನತೆಯನ್ನು ಕಾಪಾಡಲು ಮುಂದಾಗಬೇಕು.
ಇನ್ನೊಂದು ವಾರದೊಳಗೆ KAS ಪರೀಕ್ಷೆಯನ್ನು ಮುಂದೂಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ KPSC ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.
ಇದು ಕೇವಲ ಎಚ್ಚರಿಕೆಯಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಸಂಕಲ್ಪ!
@DKShivakumar@PriyankKharge@SANDEEPRAI
#KPSC #KAS #KSVS #CleanKPSC@KSVS2025
https://t.co/WZx7YKbjsV
📍ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗದ (#KPSC) ಬಾಧಿತ ಅಭ್ಯರ್ಥಿಗಳು, ಉದ್ಯೋಗ ವಂಚಿತ ನೊಂದ ಯುವಜನರು, ವಿದ್ಯಾರ್ಥಿಗಳು ಸೇರಿದಂತೆ ಬೃಹತ್ ಯುವ ಸಮೂಹದೊಂದಿಗೆ ವಿಜಯನಗರದ ಬಂಟರ ಸಂಘದಲ್ಲಿ ನೇರ ಸಂವಾದ ನಡೆಸಲಾಯಿತು.
ಯುವಜನರ ಕನಸು, ಕಾಳಜಿ ಹಾಗೂ ಆಕ್ರೋಶವನ್ನು ಧ್ವನಿಸಿದ ಈ ಸಂವಾದವು ಅತ್ಯಂತ ಅರ್ಥಪೂರ್ಣ ಮತ್ತು ಪ್ರೇರಣದಾಯಕವಾಗಿತ್ತು.
ಯುವ ಮನಸುಗಳು ಹಂಚಿಕೊಂಡ ಆಲೋಚನೆಗಳು ರಾಷ್ಟ್ರ ನಿರ್ಮಾಣಕ್ಕೆ ಬಹುದೊಡ್ಡ ಶಕ್ತಿ ತುಂಬಬಲ್ಲವು ಮತ್ತು ನವಕರ್ನಾಟಕದ ನಿರ್ಮಾಣಕ್ಕೆ ಅನನ್ಯ ಕೊಡುಗೆ ನೀಡಬಲ್ಲವು.
ಇವರೆಲ್ಲರ ದನಿಗೆ ನಾನು ಕಿವಿಯಾಗಿದ್ದೇನೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಪ್ರಯತ್ನ ನಡೆಸುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಸಂಘಟಿತವಾಗಿ ಹೆಜ್ಜೆ ಇಟ್ಟರೆ ಪರಿಹಾರ ಸುಲಭ ಎಂಬುದು ನನ್ನ ನಂಬಿಕೆ.
ಸಂವಾದದಲ್ಲಿ ಪಾಲ್ಗೊಂಡ ಎಲ್ಲ ಯುವ ಚೈತನ್ಯರಿಗೆ ನನ್ನ ಅನಂತ ಧನ್ಯವಾದಗಳು 🙏
#KPSC
#Karnataka
ಇಂದು ನಮ್ಮ @KSVS ಸಂಘಟನೆಯ ಪ್ರದಾನ ಕಾರ್ಯದರ್ಶಿಗಳಾದ ಮಾನ್ಯ ಶ್ರೀ #ಸಂದೀಪ್ ರೈ ಅವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ @hd_kumaraswamy ಅವರ ಗಮನಕ್ಕೆ ತಂದರು. ರಾಜ್ಯದ ರೈತರು ಹಾಗೂ ಯುವಕರ ಸಂಕಷ್ಟಗಳಿಗೆ ಸ್ಪಂದಿಸುವ #ಮಾತೃ ಹೃದಯಿ ಕುಮಾರಸ್ವಾಮಿಯವರಿಗೆ ಧನ್ಯವಾದಗಳು....
. #ಭ್ರಷ್ಟಾಚಾರದ ವಿರುದ್ಧ ನಮ್ಮ ಪ್ರಾಮಾಣಿಕ ದ್ವನಿ ನಿರಂತರವಾಗಿರಲಿದೆ ...
ನವೀನ್ ಹಳೆಮನಿ
ರಾಜ್ಯ ಸಂಚಾಲಕರು
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Nikhil_Kumar_k@HMRameshGowda@SANDEEPRAI