ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪನಾ ದಿನದ ಶುಭಾಶಯಗಳು.
ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಎಬಿವಿಪಿಯ ಕೊಡುಗೆ ಅಪಾರವಾಗಿದೆ.
ಸಮಸ್ತ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
#ABVP
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಈಚೆಗೆ ಅನ್ಯಕೋಮಿ��ವರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಹಿಂದೂ ವ್ಯಾಪಾರಿ ಶಿವಾಜಿರಾವ್ ಬೈರೋಜಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕಾನೂನು ಹೋರಾಟಗಳ ಮೂಲಕ ಈವರೆಗೆ 34 ಪ್ರಕರಣಗಳಲ್ಲಿ ಗೆಲುವು ಸಾಧಿಸಿದ್ದು, ಸುಮಾರು ₹. 12,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಅತ್ಯಮೂಲ್ಯ ಸರ್ಕಾರಿ ಸ್ವತ್ತುಗಳು ಸರ್ಕಾರದ ವಶಕ್ಕೆ ವಾಪಸ್ಸು ಬಂದಿರುತ್ತದೆ.
ಎಂ.ಎಸ್. ರಾಮಯ್ಯ ಕುಟುಂಬ ಕಬಳಿಸಿದ್ದ 27:00 ಎಕರೆ, ಸಚಿವ ಕೃಷ್ಣ ಬೈರೇಗೌಡರ ಅತ್ಯಾಪ್ತ ಹುಣಸಮಾರನಹಳ್ಳಿಯಲ್ಲಿ ಕಬ್ಬಳಿಸಿದ್ದ 22:30 ಎಕರೆ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪಾಲುದಾರಿಕೆಯ ಶಿಕ್ಷಣ ಸಂಸ್ಥೆ ನಾಗವಾರದ ಬಳಿ ಕಬಳಿಸಿದ್ದ 19:02 ಎಕರೆ, ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬುರವರು ಕಬಳಿಸಿದ್ದ ಯಲಹಂಕದ ಶ್ರೀನಿವಾಸಪುರ ಗ್ರಾಮದ 2:00 ಎಕರೆ, ಮಾಜಿ ಪಾಲಿಕೆ ಸದಸ್ಯ ಪೆಟ್ರೋಲ್ ಬಂ��್ ಗೋವಿಂದರಾಜು ಎಂಬುವವರು ತಮ್ಮ ಮಗನ ಹೆಸರಿನಲ್ಲಿ ಕಬಳಿಸಿದ್ದ ಕ್ವೀನ್ಸ್ ರಸ್ತೆಯ KSFC ಕಚೇರಿಯ ಮುಂಭಾಗದ 3:28 ಎಕರೆ, ಮಾಜಿ ಸಚಿವ ಎಂ. ಕೃಷ್ಣಪ್ಪರವರು ಜಯನಗರದ ಭೈರಸಂದ್ರ ಕೆರೆಯ ಆವರಣದಲ್ಲಿ ಕಬ್ಬಳಿಸಿದ್ದ 4:02 ಎಕರೆ, L.R. ಶಿವರಾಮೇಗೌಡ ಮತ್ತಿತರರು ಕಬಳಿಸಿದ್ದ ಬನಗಿರಿ ನಗರದ 4:18 ಎಕರೆ, ಕಾಟನ್ ಪೇಟೆ ಮುಖ್ಯರಸ್ತೆ ಹಳೆಯ CCB ಕಚೇರಿಗೆ ಹೊಂದಿಕೊಂಡಂತೆ ಇರುವ "ಫೀರ್ ಬೌಂಡರಿ" ಎಂಬ ಹೆಸರಿನಲ್ಲಿ ಸಚಿವ ಜಮೀರ್ ಅಹ್ಮದ್ ರವರ ಬೆಂಬಲಿಗರು ಕಬಳಿಸಿದ್ದ 1,19,000 ಚದರ ಅಡಿ ವಿಸ್ತೀರ್ಣದ ಸರ್ಕಾ��ಿ ಸ್ವತ್ತುಗಳು ಸರ್ಕಾರದ ವಶಕ್ಕೆ ವಾಪಸ್ಸು ಬಂದಿರುತ್ತದೆ.
ಹಾಗೂ ನಾನು ನೀಡಿದ್ದ ದಾಖಲೆಗಳ ಸಹಿತವಾದ ದೂರನ್ನು ಆಧರಿಸಿ "ವಾಲ್ಮೀಕಿ ಹಗರಣ" ಎಂದೇ ಕುಖ್ಯಾತಿ ಪಡೆದ ₹. 187 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಜಾರಿ ನಿರ್ದೇಶನಾಲಯದವರು ಸಚಿವ ವಿ. ನಾಗೇಂದ್ರ ರವರನ್ನು ಬಂಧಿಸಿ ಜೈಲಿಗೆ ಕಳಿಸಿರುತ್ತಾರೆ. ಅಲ್ಲದೇ, ಇದುವರವಿಗೆ ₹. 182 ಕೋಟಿ ಸರ್ಕಾರಿ ಹಣವನ್ನು ED ಅಧಿಕ���ರಿಗಳು ವಶಪಡಿಸಿಕೊಂಡಿರುತ್ತಾರೆ.
ಇದು ಕೇವಲ ಅಂಕಿಗಳಲ್ಲ — ಇದು ಭ್ರಷ್ಟಾಚಾರಕ್ಕೆ ನಾನು ನೀಡಿದ ನೇರ ಸವಾಲು.
ಜನರ ಭೂಮಿ, ಜನರ ಹಕ್ಕು —ಅದನ್ನು ನಾನು ಮರಳಿ ಪಡೆಯಲು ಹೋರಾಡಿದ್ದೇನೆ.
@blsanthosh @RAshokaBJP @BYVijayendra @CTRavi_BJP @VSOMANNA_BJP @H_D_Devegowda @hd_kumaraswamy @annamalai_k @Tejasvi_Surya @PCMohanMP
@LRSMandyaExMP @krishnabgowda @BZZameerAhmedK
ಭಾರತದ ಆಧ್ಯಾತ್ಮಿಕ ಶಕ್ತಿಯ ಮೇರು ಪರ್ವತ, ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಸ್ಮೃತಿ ದಿನದಂದು ಶತ ಶತ ನಮನಗಳು.
#SwamiVivekananda
ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ದೇವರಾಜ ಅರಸು ಅವರ ಮೊಮ್ಮಗ ಹಾಗೂ ಕಾಂಗ್ರೆಸ್ ಯುವ ಮುಖಂಡ ಶ್ರೀ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏼
कटिहार रेलवे स्टेशन पर RPF जवान ने अपनी सतर्कता और बहादुरी से बड़ा हादसा टाल दिया। चलती ट्रेन के करीब फंसी महिला को जवान ने तुरंत कार्रवाई करते हुए सुरक्षित बचा लिया। पूरा घटनाक्रम कैमरे में कैद हुआ।
#Katihar#RPF#RailwayHero#LifeSavingAct#ABPNews
ಕರ್ನಾಟಕದ ಕೆಲವು ಪ್ರಮುಖ ರಸ್ತೆಗಳನ್ನು ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗೆ ವರ್ಗಾಯಿಸಲು ಅನುಮತಿ ನೀಡಲಾಗಿದೆ.
PWD – ಕರ್ನಾಟಕದಿಂದ NHAI ಗೆ ಹಸ್ತಾಂತರಗೊಳ್ಳುತ್ತಿರುವ ರಸ್ತೆಗಳು:
1. ಬಳ್ಳಾರಿ – ಜೇವರ್ಗಿ (265 ಕಿ.ಮೀ)
2. ಹುಬ್ಬಳ್ಳಿ – ವಿಜಯಪುರ (199 ಕಿ.ಮೀ) Few more..
ಕಾಲಚಕ್ರ ತಿರುಗಲು ಪ್ರಾರಂಭಿಸಿದೆ. ..😍😍ಹಿಂದೊಮ್ಮೆ “ಹಿಂದು”ಎನ್ನಲು ಹಿಂಜರಿಕೆ ಇದ್ದ ಪತ್ರಕರ್ತರು ಇಂದು ಅದೇ ಮಾಧ್ಯಮದಲ್ಲಿ ಕೂತು ಧೈರ್ಯವಾಗಿ ನಮ್ಮ “ಸ್ವಂತಿಕೆ” ಬಗ್ಗೆ ಮಾತನಾಡುತ್ತ ಇದ್ದಾರೆ 😍😍
ರಂಗಣ್ಣ ನೆನ್ನೆ ನೀವು ಮಾತನಾಡಿದ್ದು ಒಬ್ಬೊಬ್ಬ
ಹಿಂದು “ಭಾರತೀಯ” ನೋಡಲೇ ಬೇಕು 🙏
ಆದ್ರೂ ಇಲ್ಲಿ ಒಂದು ಚಿಕ್ಕ “ತುಣುಕು” ಅಷ್ಟೇ 😎
ಲಾಸ್ಟ line ಮಾತ್ರ ಮಿಸ್ ಮಾಡ್ಕೋಬೇಡಿ 👌👌
“ಉಳಿದವರು ಅತಿಥಿಗಳು ಅಷ್ಟೇ
ಮೂಲ ಅಲ್ಲ 👏👏👏🚩”
ಅಮೆರಿಕದಿಂದ ಹೊರಗೆ ಇರುವ ಅತಿ ದೊಡ್ಡ 'AI Hub' ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗಲಿದ್ದು, ಸದರಿ ಯೋಜನೆಯು ಕರ್ನಾಟಕದ ಕೈತಪ್ಪಿದೆ. ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ ಗುಂಡಿಗಳು, ಟ್ರಾಫ್ಫಿಕ್ ಕಿರಿ ಕಿರಿ, ಪ್ರತಿ ಹಂತದಲ್ಲೂ ಲಂಚ ನೀಡಬೇಕಾಗಿರುವುದರಿಂದ ಬೇಸತ್ತ ಐ.ಟಿ. ಕಂಪನಿಗಳು ಆಂಧ್ರದತ್ತ ಮುಖಮಾಡಿವೆ. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಈಗಲೂ ಸಹ ಯಾವುದ��� ಐ.ಟಿ. ಕಂಪನಿಗಳು, ಕೈಗಾರಿಕೆಗಳು ಇಲ್ಲದೆ ಸಂದರ್ಶನವೊಂದಕ್ಕೆ ಪದವೀಧರರು 500 ಕಿ.ಮೀ ಕ್ರಮಿಸುವ ಕಷ್ಟ ತಪ್ಪಿಲ್ಲ.
ಈ ರೀತಿಯಾದ ಯೋಜನೆಗಳನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಪ್ರಾರಂಭಿಸಿದ್ದರೆ ಈ ಭಾಗದ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಅಭಿವೃದ್ಧಿ ಆಗುತ್ತಿತ್ತು. ಮುಖ್ಯ ಮಂತ್ರಿಗಳ ಖುರ್ಚಿಗೆ 'ಮ್ಯೂಸಿಕಲ್ ಚೇರ್' ಆಟದಲ್ಲಿ ಈ ರೀತಿಯಾದ ದೊಡ್ಡ ಯೋಜನೆಗಳು ರಾಜ್ಯದ ಕೈತಪ್ಪುತ್ತಿದೆ.
ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಉತ್ತರ ಕರ್ನಾಟಕ ಅಭಿವೃದ್ಧಿ ಆಗದೆ ಇರುವುದು ಈ ರೀತಿಯಾದ ಧೋರಣೆಗಳಿಂದ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಐ.ಟಿ. ಕಾರಿಡಾರ್ ಮಾಡಲೆಂದೇ ಸಚಿವರು ಶ್ರಮಿಸಲಿ, ಇಲ್ಲಿರುವ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಲಿ ಹಾಗೂ ಇಲ್ಲಿನ ಭಾಗದ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವನ್ನು ಕಲ್ಪಿಸಲಿ, ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗುವುದು ನಿಶ್ಚಿತ
@CMofKarnataka 12ನೇ ಶತಮಾನದಲ್ಲಿ ಕಾಯಕ ಹಾಗೂ ದಾಸೋಹಕ್ಕೆ ಹೆಸರುವಾಸಿಯಾದ ಶತಮಾನ. ಈಗಲೂ ಇದೆ ಇಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಅನೇಕ ಅಭಿಮಾನಿಗಳು ಹೇಳುವಂತೆ ಇಂದಿರಾ ಕ್ಯಾಂಟೀನ್ ಗೆ ಬಸವ ಕ್ಯಾಂಟೀನ್ ಎಂದು ನಾಮಕರಣ ಮಾಡಿದರೆ ಇನ್ನೂ ಸೂಕ್ತವಾಗುತ್ತದೆ..