ಸರ್ವರಿಗೂ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕಾಣದ ಕೈಗಳಿಗೆ ಈ ನಮ್ಮ #Roberrt ಚಿತ್ರದ ಮೇಕಿಂಗ್ ವಿಡಿಯೋ ಅರ್ಪಣೆ
https://t.co/gQROoNWtgZ
@TharunSudhir@umap30071@UmapathyFilms
ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ನಾಳೆ ಬೆಳಗ್ಗೆ 10.05 ಕ್ಕೆ ರಾಬರ್ಟ್ ಮೇಕಿಂಗ್ ವಿಡಿಯೋ
https://t.co/TBNcUeU1ve
Umapathy Films YouTube Channel ನಲ್ಲಿ ಬಿಡುಗಡೆಯಾಗುತ್ತಿದ್ದೆ ತಪ್ಪದೆ ಎಲ್ಲ Subscribe ಮಾಡಿ
From day 1 till today you’ve always told me wt’s good & bad,You’ve been more than a friend, u’ve guided me in several ways, u’ve made me a better person.Thank u for being my unbiologocal sister🥺❤️and I love you happiest birthday nidima❤️I’ll never stop annoying u @MilanaNagaraj
Your love is pure, your heart is pure, your smile is pure, I am blessed to have you, u showed me what real happiness is, which inspired to write Nidhima. Happy Birthday @MilanaNagaraj love you bebuuu😘😘 *Nidhima just kicks but Milana... As u see in the picture 😃😃
ವರನಟ ಡಾ|| ರಾಜ್ ಕುಮಾರ್ ರವರ ಹುಟ್ಟುಹಬ್ಬದ ಸವಿನೆನಪಿನಲ್ಲಿ. ಅಣ್ಣಾವ್ರು ತಮ್ಮ ಪಾತ್ರಗಳ ಹಾಗೂ ಆದರ್ಶಮಯ ಜೀವನದ ಮೂಲಕ ಕನ್ನಡ ನಾಡಿನ ಮನೆ ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ನಿಮ್ಮ ದಾಸ ದರ್ಶನ್