ನಮಸ್ಕಾರ ಕನ್ನಡಿಗರೇ,
ಬೆಂಗಳೂರಿನಲ್ಲಿ ಈಗ ಮೇಲೇಶ್ವರಂ ಎಂದು ಕರೆಯಲಾಗುತ್ತಿರುವ ಪ್ರದೇಶದ ಹೆಸರು ಮೊದಲು ಮಲ್ಲೇಶ್ವರ ಎನ್ನುವುದಾಗಿತ್ತು,ಬೆಂಗಳೂರಿಗೆ ಬಂದ ಪರರಾಜ್ಯದ ಜನರು ಮಲ್ಲೇಶ್ವರ ಎನ್ನುವ ಹೆಸರನ್ನು ಮಲ್ಲೇಶ್ವರಂ ಎಂದು ಬದಲಾವಣೆ ಮಾಡಿದರು.
ನಮ್ಮನ್ನು ಆಳುತ್ತಿರುವ ಈ ಡೆಲ್ಲಿ ಹೈ ಕಮಾಂಡ್ ಭ್ರಷ್ಟ ಪಕ್ಷಗಳು/ಶಾಸಕರು ಬೇಕಾಬಿಟ್ಟಿ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ ಅಷ್ಟೇ...
ಮಲ್ಲೇಶ್ವರ, ಶೇಷಾದ್ರಿಪುರ, ಕೆ ಆರ್ ಪುರ, ರಾಮನಗರ ಇತ್ಯಾದಿ ತುಂಬಾ ಹೆಸರುಗಳು ಬದಲಾವಣೆ ಮಾಡಲು ಆಸಕ್ತಿ ಇಲ್ಲ, ಅದರ ಗೋಜಿಗೆ ಹೋಗುವುದಿಲ್ಲ, ಅವು ಕಣ್ಣು ಕಾಣುವುದಿಲ್ಲ, ಕಂಡರೂ ಪ್ರತಿಕ್ರಯಿಸುವುದಿಲ್ಲ ಯಾಕಂದರೆ ಇವರ ಸಾರ್ಥ ಅಧಿಕಾರಕ್ಕೆ ಬ್ರೋಥರ್ ಸಿಸ್ಟರ್ ಗಳ ವಲಸಿಗರ ಓಲೈಕೆ ಮಾಡಲು ನಿರತರಾಗಿದ್ದಾರೆ...
ಎಚ್ಚೆತ್ತುಕೊಳ್ಳಿ ಮಹಾನ್ ಕನ್ನಡಿಗರೇ...
#ಕನ್ನಡಕುಡಿ #kannadakudi #kannadakud1 #malleswara
Digital Premiere:
Kannada Version Of Tamil Film #Blast(2026) Now Streaming On @NetflixIndia
Link:https://t.co/BEKt4djf63
IMDb: 7.8/10
Also Available In Telugu, Malayalam & Hindi
#KannadaDubbed
Respected popular lyricist Kaviraj sir writes about Valavaara! He is arranging a sponsored show for the film! 😭
It’s so overwhelming to see so many people write so much about the film.
You will love #Valavaara, I promise!
Valavaara is best experienced on the big screen!
What a beautiful engaging emotional family drama #Valavaara. The story revolves around a poor family with gowra(cow), and I too had a similar situation during my childhood. It's definitely something that will resonate with many people. Brings you tears for sure
Missed #Valavaara in theatres?
A simple yet deeply moving film about childhood, family, love, and self-discovery. No gimmicks, just honest storytelling that quietly stays with you.
Now Streaming On @ZEE5Kannada
🔗https://t.co/0hY6ll99tY
ಈ ವರ್ಷ ನನಗೆ ಇಷ್ಟವಾದ ಕನ್ನಡ ಫಿಲ್ಮ್ ಇದು. @ZEE5Kannada OTT ನಲ್ಲಿ ಈಗ ಬಂದಿದೆ. ನೋಡಿ, ಖುಷಿಯಾಗುತ್ತೆ.
#ವಲವಾರ#Valavaara ಇದರ ಅರ್ಥ ನನಗೆ ಸಿನೆಮಾ ನೋಡುವಾಗ ಅಮ್ಮನ ಪಾತ್ರದ ಡೈಲಾಗ್ ನಲ್ಲಿ ಗೊತ್ತಾಯ್ತು 😀
Digital Premiere:
Kannada Version Of Tamil Film #Blast(2026) Will Premiere On June 25th On @NetflixIndia
Also In Telugu, Malayalam & Hindi
#KannadaDubbed
ST: #Balantheboy Heartening to see full house to a dubbed movie. Dubbing is good. Kannada consumption is increasing, need more movies consistently. #kannadadubbing