@Central_Railway@SWRRLY@RailwaySeva@RailMinIndia@drmpune For 50 kms travel on a electrified double track, special fare express takes 3 hours 40 mins.!!! why train is deliberately halted for 2.5 hours near miraj. Special fare exp?¿??? Kindly look into the matter
Request @KarArchaeology@osd_cmkarnataka@ZP_Chikmagalur to save this ancient inscription stone lying orphaned in Yallambalase , Kadur Taluk
Hope it is restored at the earliest before it is lost
Can anyone read the words
PC : Heritage oriented friends
Location https://t.co/RYtMH563US
@ChristinMP_@hg_shashidhara
@ShivAroor "ನನಗೀಗ ಇರುವುದು ಒಂದೇ ಆಶೆ, ನನ್ನ ಕಡೆಯ ಗಳಿಗೆಯಲ್ಲಿ ನನ್ನ ನಾಲಗೆ ‘ಕೃಷ್ಣ’, ‘ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ’, ‘ಕನ್ನಡ’ ಎಂದೂ ನುಡಿಯುತ್ತಿರಲಿ!”
- ಪಂಜೆ ಮಂಗೇಶರಾಯರು, 1934 ಅಖಿಲ ಭಾರತ ಸಾಹಿತ್ಯ ಸಮ್ಮೇಳನ
ಪೊಂಗಲ್ ಅಲ್ಲ ಹುಗ್ಗಿ
ರಂಗೋಲಿ ಅಲ್ಲ ಹಸೆ
ರಸಂ ಅಲ್ಲ ತಿಳಿ ಸಾರು
ಸಾಂಬಾರ್ ಅಲ್ಲ ಹುಳಿ
ರಾಯಿತಾ ಅಲ್ಲ ಪಚ್ಚಡಿ
ತೈರು ವಡಯ್ ಅಲ್ಲ ಮೊಸರು ವಡೆ
ದಾಲ್ ಅಲ್ಲ ತೊವ್ವೆ
ಹಿಂಗ್ ಅಲ್ಲ ಇಂಗು
ಸಬ್ಜಿ ಅಲ್ಲ ಪಲ್ಯ
ರೋಟಿ ಅಲ್ಲ ಚಪಾತಿ
@Tejasvi_Surya ಇದನ್ನ ನಿಮ್ಮ ಕೇಂದ್ರ ಸರ್ಕಾರ ಕೆ ಹೇಳೋದಿಕ್ಕೆ ಆಗಲ್ವಾ ? ಇಪ್ಪತ್ತು ಮೂವತ್ತು ಸಂಸದರನ್ನು ಕೊಟ್ಟ ರಾಜ್ಯಕ್ಕೆ ಚಿಪ್ಪು , ಅದೇ ಸೊನ್ನೆ ಸೀಟು ಕೊಡುವ ತಮಿಳು ನಡುವಂದರೆ ಮಾಡಿ ಅವರಿಗೆ ಪ್ರೀತಿ ಜಾಸ್ತಿ ಯಾಕೆ ? ಕಾಲ ಕಸ ಮಾಡಿದ್ದಾರೆ ನಮ್ಮ ರಾಜ್ಯವನ್ನು ನಿಮ್ಮಂತಹ ಹಿಂದಿ ರಾಷ್ಟೀಯ ಪಕ್ಷಗಳು
ಈತನ(ಕಪಿಲ ಭೋಸಲೆ) ಹೋಟೆಲ್ ನಡೆಯುತ್ತಿದ್ದಿದ್ದೇ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಕನ್ನಡ ವಿದ್ಯಾರ್ಥಿಗಳಿಂದ . ಈಗ ಈತ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ನಾಡದ್ರೋಹ ಎಸಗಿದ್ದಾನೆ .
ಈತನಿಗೆ ಬುದ್ದಿ ಕಲಿಸುವುದು ಸುಲಭ . ರೇಟಿಂಗ್ ಕಡಿಮೆ ಮಾಡಿ , ನಕಾರಾತ್ಮಕ ಅನುಭವ ಬರೆಯಿರಿ
Link:
https://t.co/ZBygPB37fh
Can you please think about some thing via Vijayapura also …Vijayapura is the place connects to Thoravi Narasimha temple , Yalagur Hanuman temple, Badami Banashankari temple, Badami caves so on ..
Bijapur is near to Pandharapur, Solapur. Kolhapur and Vijayapura connects Hyderabad and Pune …
So please consider getting us one VandeBharath also
@BasanagoudaBJP