👀 Episode ನೋಡಿದ್ರಾ? #bbk13
Asiya Gloves ಹಾಕಿದ್ದು ತಪ್ಪಾ ಅನ��ನೋದು ಒಂದು ವಿಷಯ. ಆದರೆ Gloves ತೆಗೆಯುವಾಗ ಭಾರ ಬಿಡಲು ಹೇಳಿದ್ದು ಉಸ್ತುವಾರಿಗಳೇ. ಭಾರ ಬಿಟ್ಟರೆ Out ಅನ್ನೋ Rule ಇದ್ದಾಗ, ಮೊದಲು ಭಾರ ಬಿಡಲು ಹೇಳಿ ನಂತರ ಅದನ್ನೇ ಕಾರಣ ಮಾಡಿಕೊಂಡು Out ಮಾಡಿದ್ದು ಸರಿನಾ? 🤔
Rules ಮತ್ತು ಉಸ್ತುವಾರಿಗಳ Decision ಬಗ್ಗೆ ನಿಮ್ಮ Opinion ಏನು? 👀
#BBK13 #BiggBossKannada
Bro, nam Red Team, nim Green Team ಅಂತ ಏನೂ ಇಲ್ಲ. 😄
ನಾನು ಉಸ್ತುವಾರಿಗಳು ಮಾಡಿದ ತಪ್ಪಿನ ಬಗ್ಗೆ ಮಾತಾಡ್ತಾ ಇದ್ದೀನಿ.
ಉಸ್ತುವಾರಿಗಳಿಗೆ ತಾವೇ Game ಆಡಿ, points ಕೊಡುವಂತಹ ಅಧಿಕಾರ ಕೊಟ್ಟವರು ಯಾರು?
Ganavi Team Green Team super ಆಗಿ ಆಡಿದ್ದಾರೆ, ಗೆದ್ದಿದ್ದಾರೆ. 👏🔥
ಆದ್ರೆ ಉಸ್ತುವಾರಿಗಳು ತಮ್ಮದೇ rules create ಮಾಡಿ, ತುಂಬಾ ತಪ್ಪು ಮಾಡಿದ್ದಾರೆ.
ನೀವು Ganavi Teamನ support ಮಾಡ್ತೀರಾ ಅನ್ನೋ ಕಾರಣಕ್ಕೆ ನಾನು ಹೇಳೋದು ಅರ್ಥ ಆಗದೇ ಇರಬಹುದು. 😅
ಆದ್ರೆ ಉಸ್ತುವಾರಿಗಳ ತಪ��ಪು ತಪ್ಪೇ. ಆಟಗಾರರ ತಪ್ಪೇನಿಲ್ಲ. 👌
#BBK13
👏 ಹೊಡಿರಿ ಚಪ್ಪಾಳೆ! 😂🔥 #bbk13
ಉಸ್ತುವಾರಿಗಳು BB Gameನ ತಾವೇ Design ಮಾಡಿ, ತಾವೇ ನಡೆಸುತ್ತೇವೆ ಅಂತ ಅಂದುಕೊಂಡಿದ್ದಾರೆ ಅನ್ಸುತ್ತೆ 🤣
Saturday Whole Episode ಇವರದೇ ಆಗುತ್ತೆ 😂
"ಉಸ್ತುವಾರಿಗಳ ತೀರ���ಮಾನವೇ ಅಂತಿಮ" ಅನ್ನೋ ಒಂದು Line ಇಟ್ಕೊಂಡು, ನಾವು ಮಾಡಿದ್ದೆಲ್ಲಾ ಸರಿ ಅನ್ನೋ ಭ್ರಮೆಯಲ್ಲಿ ಇದ್ದಾರೆ. 😂🔥
Hope Sudeep Sir ಮುಂದಿನ ವಾರದಿಂದ ಇಂತಹ Nonsense ಉಸ್ತುವಾರಿಗೆ ಒಂದು Full Stop ಇಡ್ತಾರೆ. 👀🔥
#BBK13 #BiggBossKannada13
🚨 WEEK 4 | VOTING LINES OPEN 🗳️🔥 #bbk13
❤️ ನಿಮ್ಮ Favouritesಗೆ ಪ್ರತಿದಿನ 1 Vote ಮಾಡಬಹುದು.
⏰ Voting Lines Saturday Morningವರೆಗೆ Open
📲 Vote ಮಾಡಿ ನಿಮ್ಮ Favourite Contestantಗೆ Support ಮಾಡಿ ❤️🔥
#BBK13#BiggBossKannada13
🚨 WEEK 4 | TASK 1 UPDATE 🔥 #bbk13
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ”
🏆 Winner: Ganavi Team 🟢
#BBK13#BiggBossKannada13
🚨 WEEK 4 | TASK 1 UPDATE 🔥 #bbk13
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ”
🏆 Winner: Ganavi Team 🟢
#BBK13#BiggBossKannada13
🚨 WEEK 4 | TASK 1 UPDATE 🔥
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ” 💪🔥
ಈ Task Liveನಲ್ಲಿ ಮುಗಿಯೋಷ್ಟರಲ್ಲಿ Episode ಕೂಡ ಮುಗಿದಿರುತ್ತೆ 😂🔥
You can directly watch the Episode! 👀📺
#BBK13#BiggBossKannada13
ಸ್ವಲ್ಪ ಜನ wrong ಆಗಿ ತಿಳ್ಕೊಂಡಿದ್ದಾರೆ. #bbk13
Asiya Gloves ಹಾಕಿದ್ರು ಅಂತ Out ಆಗಿಲ್ಲ.
ಉಸ್ತುವಾರಿಗಳು Asiya Gloves ಹಾಕಿದ್ದನ್ನು ತೆಗಿಸುವ ಭರದಲ್ಲಿ ಹೊತ್ತ ಭಾರವನ್ನು ಬಿಡಲು ಹೇಳಿದ್ದಾರೆ.
📌 Game Rules: ಹೊತ್ತ ಭಾರ ಬಿಟ್ಟರೆ, ಭಾರದ ಕೆಳಗೆ ಇಡಲಾದ ಅವರ Photo ಹೊಡೆದು ಹೋಗುತ್ತದೆ. ಆಗ Out.
Asiyaಗೆ ಹೊತ್ತ ಭಾರ ಬಿಡಲು ಹೇಳಿದ್ದು ಉಸ್ತುವಾರಿಗಳೇ.
Gloves ಹಾಕಿದ್ದು ತಪ್ಪು ಅನಿಸಿದರೆ, ಹೊತ್ತ ಭಾರ ಬಿಡಿಸದೇ Gloves ತೆಗಿಸಬಹುದಿತ್ತು.
#BBK13 #BiggBossKannada13
🚨 ASIYA | GAME INCIDENT 🔥 #bbk13
Asiya Gloves ಹಾಕಿಕೊಂಡಿದ್ದು ತಪ್ಪು ಅಂತ ಉಸ್ತುವಾರಿಗಳಿಗೆ ಅನಿಸಿದ್ರೆ, Game Start ಆಗೋ ಮುಂಚೆಯೇ Gloves ತೆಗೆಸಬೇಕಿತ್ತು.
ಆದ್ರೆ Game Start ಆದ್ಮೇಲೆ, ಉಸ್ತುವ��ರಿಗಳೇ ಭಾರವನ್ನು ಬಿಡುವಂತೆ ಹೇಳಿ Gloves ತೆಗೆಯಲು ಹೇಳಿದ್ದಾರೆ.
👉 ಹಾಗಾಗಿ ಭಾರವನ್ನು ಬಿಟ್ಟರೆ Out ಅನ್ನೋ ನಿಯಮ ಅನ್ವಯವಾಗುತ್ತೆ.
⚠️ ಇಲ್ಲಿ ತಪ್ಪು ಉಸ್ತುವಾರಿಗಳದ್ದೆ.
ಉಸ್ತುವಾರಿಗಳು ತಮ್ಮದೇ ನಿಯಮ ಮಾಡಿಕೊಂಡಿದ್ದಾರೆ.
Saturdayಗೆ Ready ಆಗಿ. 🔥
📝 Note: Rulesನಲ್ಲಿ Gloves ಬಳಸಬಹುದು / ಬಳಸದೇ ಇರಬಹುದು ಅನ್ನೋ ಯಾವುದೇ ನಿಯಮ ಇಲ್ಲ.
ಉಸ್ತುವಾರಿಗಳೇ ಭಾರವನ್ನು ಬಿಡಲು ಹೇಳಿ, ಆಮೇಲೆ ಮತ್ತೆ Game Start ಮಾಡಿಸಿದ್ದಾರೆ.
ಆದ್ರೆ Opposite Teamನ Manipulation ನಂತರ ಉಸ್ತುವಾರಿಗಳ ನಿರ್ಧಾರವೇ ಬದಲಾಗಿದ���. 👀
ಇದು ಯಾವ ನ್ಯಾಯ? 🤷♂️
#BBK13 #BiggBossKannada13
🚨 ASIYA | GAME INCIDENT 🔥 #bbk13
Asiya Gloves ಹಾಕಿಕೊಂಡಿದ್ದು ತಪ್ಪು ಅಂತ ಉಸ್ತುವಾರಿಗಳಿಗೆ ಅನಿಸಿದ್ರೆ, Game Start ಆಗೋ ಮುಂಚೆಯೇ Gloves ತೆಗೆಸಬೇಕಿತ್ತು.
ಆದ್ರೆ Game Start ಆದ್ಮೇಲೆ, ಉಸ್ತುವಾರಿಗಳೇ ಭಾರವನ್ನು ಬಿಡುವಂತೆ ಹೇಳಿ Gloves ತೆಗೆಯಲು ಹೇಳಿದ್ದಾರೆ.
👉 ಹಾಗಾಗಿ ಭಾರವನ್ನು ಬಿಟ್ಟರೆ Out ಅನ್ನೋ ನಿಯಮ ಅನ್ವಯವಾಗುತ್ತೆ.
⚠️ ಇಲ್ಲಿ ತಪ್ಪು ಉಸ್ತುವಾರಿ��ಳದ್ದೆ.
ಉಸ್ತುವಾರಿಗಳು ತಮ್ಮದೇ ನಿಯಮ ಮಾಡಿಕೊಂಡಿದ್ದಾರೆ.
Saturdayಗೆ Ready ಆಗಿ. 🔥
📝 Note: Rulesನಲ್ಲಿ Gloves ಬಳಸಬಹುದು / ಬಳಸದೇ ಇರಬಹುದು ಅನ್ನೋ ಯಾವುದೇ ನಿಯಮ ಇಲ್ಲ.
ಉಸ್ತುವಾರಿಗಳೇ ಭಾರವನ್ನು ಬಿಡಲು ಹೇಳಿ, ಆಮೇಲೆ ಮತ್ತೆ Game Start ಮಾಡಿಸಿದ್ದಾರೆ.
ಆದ್ರೆ Opposite Teamನ Manipulation ನಂತರ ಉಸ್ತುವಾರಿಗಳ ನಿರ್ಧಾರವೇ ಬದಲಾಗಿದೆ. 👀
ಇದು ಯಾವ ನ್ಯಾಯ? 🤷♂️
#BBK13 #BiggBossKannada13
🚨 WEEK 4 | TASK 1 UPDATE 🔥
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ” 💪🔥
ಈ Task Liveನಲ್ಲಿ ಮುಗಿಯೋಷ್ಟರಲ್ಲಿ Episode ಕೂಡ ಮುಗಿದಿರುತ್ತೆ 😂🔥
You can directly watch the Episode! 👀📺
#BBK13#BiggBossKannada13