Honorable Governor of Karnataka, Sri.Vajubhai Vala addressed and wished the gathering of students, social workers and officers on the occasion of National Voters' Day.
@BBMPCOMM@Randeep_Dev#AllToPoll#NationalVotersDay
.@ceo_karnataka ಪ್ರತಿ ವರ್ಷದ ಮೊದಲ ಪ್ರಜಾಪ್ರಭುತ್ವದ ಹಬ್ಬ ರಾಷ್ಟ್ರೀಯ ಮತದಾರರ ದಿನಾಚರಣೆ. ಪ್ರತಿಯೊಬ್ಬರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿದೆಯೆ ಎಂಬುದನ್ನು ಪರೀಕ್ಷಿಸಿ ಕೊಳ್ಳುವುದು ನಮ್ಮ ಆದ್ಯ ಕರ್ತವ್ಯ- ನಾಗಭೂಷಣ್ ಹೆಚ್ಚುವರಿ ಚುನಾವಣಾ ಅಧಿಕಾರಿ, ಕರ್ನಾಟಕ.
#AllToPoll#NationalVotersDay@Randeep_Dev@BBMPCOMM
.@ceo_karnataka Additional CEO Sri.Nagbhushan highlighted the steps taken by CEO Karnataka with BBMP "EVM demonstration will be held in public places. 1950 toll free number can be to get information on voter ID details"
#NationalVotersDay#AllToPoll@BBMPCOMM@Randeep_Dev
.@BBMPCOMM ಜಿಲ್ಲಾ ಚುನಾವಣಾ ಅಧಿಕಾರಿ, ಬಿ.ಬಿ.ಎಂ.ಪಿ ಶ್ರೀ ಮಂಜುನಾಥ್ ಪ್ರಸಾದ್ರವರು ಬುಧವಾರ, 16ನೇ ಜನವರಿ 2019ರಂದು ಬೆಂಗಳೂರು ನಗರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದರು.
ಒಟ್ಟು ಮತದಾರರು: 88,81,066
ಪುರುಷರು: 44,48,166
ಮಹಿಳೆಯರು: 46,32,900
#Elections2019#alltopoll@Randeep_Dev@ceo_karnataka
.@BBMPCOMM Sri.Manjunath Prasad, District Electoral Officer released the final draft electoral roll for Bengaluru city on Wednesday, Jan 16th.
Currently there are a total of 88,81,066 voters. Male- 46,32,900 Female-42,48,166 #Elections2019#alltopoll@ceo_karnataka@Randeep_Dev