On the occasion of 108th birth anniversary of Shri D. Devaraj Urs by District administration, Chikkamagaluru felicitated the Backward classes hostel students who secured ranks at University and toppers in SSLC and PUC Exams and also champions of different sports activities .
@manjucmanjuc Much needed initiative among welfare departments sir, we will also try our level best to form this in our district sir. Thank you sir.@Captain_Mani72
ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರವರು ಚಿಕ್ಕಮಗಳೂರು ಜಿಲ್ಲೆಯ AIT ಕಾಲೇಜಿನಲ್ಲಿ ದಿನಾಂಕ 19-03-2022 ರಂದು ಜರುಗಲಿರುವ ಅಂತ್ಯೋದಯ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಬಯಸುತ್ತಿರುವುದು.@BCWD_KARNATAKA@KotasBJP@BSBommai@CTRavi_BJP@ZP_Chikmagalur
ಮಾನ್ಯ CEO, ZP ಚಿಕ್ಕಮಗಳೂರು ರವರು, ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಸತಿ ನಿಲಯದಲ್ಲಿ ಊಟ ಮಾಡಿ ನಂತರ ನಿಲಯದ ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿ, ಉತ್ತಮ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.@KotasBJP@ZP_Chikmagalur ,@BCWD_KARNATAKA
ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಓಬವ್ವ ಸ್ವಯಂ ರಕ್ಷಣ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಧಿಕಾರಿಗಳು ಹಾಗೂ ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಉದ್ಘಾಟನೆ ನೆರವೇರಿಸಿದ ಸುಕ್ಷಣ.@KotasBJP@BSBommai#ObavvaSelfDefence@narendramodi