ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಇಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ಗೋಪಾಲ್ ಕೃಷ್ಣ ಬಿ ರವರು ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಕೃಷಿ ಪ್ರದೇಶವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಚೀನಾದಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಚಿಕ್ಕಮಗಳೂರು ಜಿಲ್ಲೆಯ ಆಶಾಕಿರಣ ಅಂಧಮಕ್ಕಳ ವಸತಿಶಾಲೆಯ ವಿದ್ಯಾರ್ಥಿನಿಯರಾದ ರಕ್ಷಿತಾರಾಜು ಮತ್ತು ರಾಧ ರವರನ್ನು ಹಾಗೂ ಕೋಚ್ ಗಳಾದ ರಾಹುಲ್ ಹಾಗೂ ತಬರೇಝ್ ಖಾನ್ ರವರನ್ನು ಮಾನ್ಯ ಸಿಇಓ ರವರು ಅಭಿನಂದಿಸಿದರು.
@gopal17krishna
ಗ್ರಾಮೀಣ ಮಹಿಳಾ ಸ್ವ ಸಹಾಯ ಸಂಘದ ಉತ್ಪನ್ನಗಳ ಮಾರಾಟ ಮಳಿಗೆ ಅಸ್ಮಿತೆ ಸಂಜೀವಿನಿ ಮಾರ್ಟ್ ಅನ್ನು ಮಾನ್ಯ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಮಾನ್ಯ ಶಾಸಕರು, ಮಾನ್ಯ ಎಂ ಎಲ್ ಸಿ, ಡಿಸಿ, ಸಿಇಓ, ಎಸ್ ಪಿ, ಉಪ ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು, NRLM ಸಿಬ್ಬಂದಿಗಳು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
Records of Virat Kohli 🐐 today:
- Most runs in Successful run-chase in ODI
- Most runs for India in ICC white-ball tournaments
- Most runs as a non-opener in World Cup (ODI + T20I)
- First Asian to complete 11,000 runs at Number 3
- Most fifty plus score as a non-opener in ODI
ಶೃಂಗೇರಿ ತಾಲೂಕಿನ ಗ್ರಾಮ ಭಾರತ್ ಟ್ರಸ್ಟ್ ಹಾಗೂ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತೊರೆಹಡ್ಲು ಪ್ರೌಢಶಾಲೆಯ ಮಕ್ಕಳಿಗೆ ಗದ್ದೆ ಸಾಗುವಳಿ ಮಾಡುವ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಗದ್ದೆಯಲ್ಲಿ ಪ್ರಾತ್ಯಕ್ಷತೆ ಹಾಗೂ ಸಸಿ ನಾಟಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
@gopal17krishna@PriyankKharge@CommrPR@rdwsd_gok
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಯವರೆಗೆ ಜಿಲ್ಲಾ ಪಂಚಾಯತಿ ಹಾಗೂ ಹೋಪ್ ಫೌಂಡೇಶನ್ ಬೆಂಗಳೂರು ರವರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾನ್ಯ ಸಿಇಓ ರವರು ಪಾಲ್ಗೊಂಡು ಅಂಗಡಿ ಮುಂಗಟ್ಟುಗಳು ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಿದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಪ್ರಗತಿಗಾಗಿ ಶ್ರೇಯಾಂಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿರುತ್ತದೆ.
@gopal17krishna@readingkafka@CommrPR@CommrMGNREGSK
#Always available
#AIIMSParivar
While returning from ISVIR- on board Bangalore to Delhi flight today evening, in Vistara Airline flight UK-814- A distress call was announced
It was a 2 year old cyanotic female child who was operated outside for intracardiac repair , was unconscious and cyanosed
5 Doctors from @aiims_newdelhi were onboard
Dr Navdeep Kaur- SR Anesthesia
Dr Damandeep Singh- SR Cardiac Radiology
Dr Rishab Jain- Ex SR AIIMS Radiology
Dr Oishika- SR OBG
Dr Avichala Taxak- SR Cardiac Radiology
Immediately child was examined - his pulse was absent, extremities were cold , child was not breathing with cyanosed lips and fingers
On air- Immediate CPR was started and with limited resources, using skilled work and active management by team
Successfully IV canulla was placed , oropharyngeal airway was put and emergency response was initiated by whole team of residents on board- and the baby for brought to ROSC- return of circulation.
It was complicated by another cardiac arrest for which an AED was used.
For 45 mins , baby was resuscitated and flight was routed to Nagpur
On reaching Nagpur, child was handed over in stable hemodynamic to the pediatrician
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೂತಗೋಡು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಸ್ತ್ರೀಶಕ್ತಿ ಸಂಘದ ಮಹಿಳೆಯಾದ ಪ್ರೇಮರವರು ವಿವಿಧ ರೀತಿಯ ಸ್ವೀಟ್ಸ್ ಗಳು ಚಿಪ್ಸ್ ಹಲ್ವಾಗಳು ಕೂಡುಬಳೆ ಚಕ್ಕುಲಿ ಅನೇಕ ರೀತಿ ಆಹಾರ ಉತ್ಪನ್ನಗಳನ್ನು ತಯಾರಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಮಾರಾಟ ಮಾಡುತ್ತಿದ್ದು ಉತ್ತಮವಾದ ಆದಾಯವನ್ನು ಗಳಿಸುತ್ತಿದ್ದಾರೆ.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಜಾವಾಣಿ ಪತ್ರಿಕೆಯವರು ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
@gopal17krishna
ಅಮೃತ ಸರೋವರದ ದಂಡೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಆಯ್ದ ಚಿತ್ರಗಳು
ಗ್ರಾಮಸ್ಥರಿಂದ ತಿರಂಗಾ ಯಾತ್ರೆ, ಶಿಲಾಫಲಕ ಸ್ಥಾಪನೆ, ಪಂಚಪ್ರಾಣ ಶಪಥ ಬೋಧನೆ
ಸ್ಥಳ: ಹಿರೇಗೌಜ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲೂಕು. ಚಿಕ್ಕಮಗಳೂರು ಜಿಲ್ಲೆ.
#IndependenceDay2023#AmritSarovar#MeriMaatiMeraDesh#MGNREGSK
ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮೋತ್ಸವದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನೇರಳೆಕೆರೆ ಗ್ರಾಮ ಪಂಚಾಯಿತಿ ಮಾಹಿತಿ ಕೇಂದ್ರದಲ್ಲಿ ಶಾಲಾ ಮಕ್ಕಳಿಂದ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸುವ ಚಟುವಟಿಕೆಯನ್ನು ಕೈಗೊಳ್ಳಲಾಯಿತು.
@readingkafka@gopal17krishna
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಶಾಲಾ ಮಕ್ಕಳಿಗೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
@readingkafka@CommrMGNREGSK@gopal17krishna
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ “ಭಾರತ ಸ್ವಾತಂತ್ರ್ಯ ದಿನಾಚರಣೆ” ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಬಣ್ಣದ ಕಾಗದಗಳನ್ನು ಬಳಸಿ ತ್ರಿವರ್ಣ ಧ್ವಜ , ಬ್ಯಾಡ್ಜ್ ಹಾಗೂ ಸಂವಿಧಾನದ ಪೀಠಿಕೆಯನ್ನು ಬರೆಯುವ ಚಟುವಟಿಕೆ ಕೈಗೊಂಡರು.
@readingkafka
ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿನ ಡಿಜಿಟಲ್ ಗ್ರಂಥಾಲಯದಲ್ಲಿ ಇಂದು 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಾವುಟ ತಯಾರಿಸುವ ಹಾಗೂ ಭಾರತ ದೇಶದ ನಕ್ಷೆ ಬಿಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
@ZP_Chikmagalur