ಈ ಎರಡು ಘಟನೆಗಳು ಬಿಹಾರದಲ್ಲಿ ನಡೆದಿರೋದು..
ಇದುವರೆಗೂ ಇವರ ಬಂಧನ ಆಗಿದಿಯೋ ಇಲ್ವೋ ಮಾಹಿತಿ ಇಲ್ಲ.
ಇವತ್ತು ಭೀಮಾರುಗಳಿಂದ ದಿನ ದಿನವೂ ಲಕ್ಷಾಂತರ ಜನ
ನಮ್ಮ ಕರ್ನಾಟಕ ಬಂದು ಸೇರುತ್ತಿದ್ದಾರೆ..
ವಾಪಸ್ ಅಂತೂ ಹೋಗಲ್ಲ.
ಮುಂದೆ ಕನ್ನಡಿಗರ ಗತಿಯೇನು 🤦🏻♂️
ಹೇಳೋರು ಕೇಳೋರು ಯಾರು ಇಲ್ಲ.
ಎಚ್ಚರ ಕನ್ನಡಿಗ.
ಕರ್ನಾಟಕಕ್ಕೆ ವಲಸೆ ನೀತಿ ಬೇಕು..
ಮೈಸೂರಿನ ಕಡೆಯ "ಪೇಟೆ ರೌಡಿ"ಯೊಬ್ಬ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ.
ಅಸ್ತಿತ್ವ ಕಳೆದುಕೊಂಡ ಕತ್ತಲೆ ಜಗತ್ತಿನ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನು ಕರೆಸಿಕೊಂಡು ಅಸಂಬದ್ಧ ಹೇಳಿಕೆ ನೀಡುತ್ತಾ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ..
"ಪೊಲೀಸ್ ಠಾಣೆಗೆ ನುಗ್ಗುತ್ತೇನೆ" ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ, ಪೊಲೀಸ್ ಠಾಣೆಗೆ ನುಗ್ಗಿದ ನಂತರ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು!
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಸನ್ನದ್ದವಾಗಿದೆ ಗೃಹ ಇಲಾಖೆ, ಸೂಕ್ಷ್ಮ ಸಂದರ್ಭಗಳನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಪೊಲೀಸರ ನೈತಿಕ ಸ್ಥೈರ್ಯ ಕಸಿಯಲು ಬಿಡುವುದಿಲ್ಲ.
@IndianOilcl If reports are true that fuel supply to an IndianOil outlet on NH-75 in Kolar was stopped after Kannada boards were put up, this is unacceptable. Why should displaying Karnataka’s official language affect fuel supply? Explain this publicly. #racists