ಮಸೀದಿಯ ಜಾಗ ಎನ್ನುತ್ತಿದ್ದ ಅತೃಪ್ತ ಆತ್ಮಗಳಿಗಾಗಿ....
ರಾಮ ಮಂದಿರ ನಿರ್ಮಾಣದ ಕೆಲಸ ನಡೆಯುತ್ತಿದ್ದಾಗ ಸಿಕ್ಕ
🛕 ದೇವತೆಗಳ ಪ್ರತಿಮೆಗಳು
🛕 ಕಲ್ಲುಗಳಲ್ಲಿ ಕೆತ್ತಲಾಗಿದ್ದ ಪುಷ್ಪ
🛕 ಪ್ರಾಚೀನ ಕಮಾನುಗಳು
🛕 ಶಿವಲಿಂಗದ
ಕುರುಹುಗಳು ಮಂದಿರ ಇರುವುದನ್ನು ದೃಢೀಕರಿಸಿವೆ.
#Ayodhya#JaiShriRam🚩 @Jaggesh2@rajpurvii@Ammu_Gubbi
ನಾನು 3 ವರ್ಷ ಪೇಪರ್ ಹಾಕಿದ್ದೇನೆ. ಪ್ರತಿದಿನ 5.30ಕ್ಕೆ ಪತ್ರಿಕೆ ವಿತರಣೆ ಸ್ಥಳಕ್ಕೆ ಹೋಗ್ತಿದ್ದೆ. ದುಡ್ಡು ಸಾಲ್ತಿರಲಿಲ್ಲ ಅಂತ ಒಂದಲ್ಲ, ಎರಡು ಏರಿಯಾ ಪತ್ರಿಕೆ ಹಾಕ್ತಿದ��ದೆ. ಮೂರು ವರ್ಷದಲ್ಲಿ ಗರಿಷ್ಠ ಅಂದ್ರೆ 10-15 ರಜೆ ಹಾಕಿರಬಹುದು. ಅಷ್ಟು ಪ್ರಾಮಾಣಿಕ ಕೆಲಸಗಾರ ನಾನು.
ಇವತ್ತು ಪತ್ರಿಕೆ ವಿತರಕರ ದಿನವಾದ ಕಾರಣ ನೆನಪಿಸಿಕೊಂಡೆ.
ಜಾಗಟೆ ಬಾರಿಸಿದ್ದು ಮಾತ್ರ! ಈ ಹೆಸರುಗಳ ಪೈಕಿ ಯಾರಿಗೆ ನ್ಯಾಯ ಸಿಕ್ಕಿದೆ ಹೇಳಿ? ಉಳಿದವರ ಹೆಸರು ಸತ್ತವರ ಲಿಸ್ಟ್ ಸೇರಿದ ಹಾಗೆ ನನ್ನ ಹೆಸರು ಆ ಲಿಸ್ಟಲ್ಲಿ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಗೆ ಥ್ಯಾಂಕ್ಸ್ ಹೇಳಬೇಕು ಅಷ್ಟೆ!!
ಯಾರೋ ಒಬ್ಬರನ್ನು ರಾಜಕೀಯವಾಗಿ ಮಾತ್ರವೇ ವಿರೋಧಿಸುವುದು ವಿಪರ್ಯಾಸ. ಕನಿಷ್ಠ ಅವರು ಮಾಡಿರುವ ಸಮಾಜ ಸೇವಾ ಕಾರ್ಯಗಳು, ನದಿ ಸ್ವಚ್ಛತೆ, ಕೆರೆ ಸ್ವಚ್ಛತೆ ಸೇರಿದಂತೆ ಅನೇಕ ಪರಿಸರಸ್ನೇಹಿ, ಸಮಾಜಮುಖಿ ಕಾರ್ಯಗಳನ್ನು ನೀವು ಮಾಡಿ ಆಗ ವಿರೋಧಿಸಿ. ಇಲ್ಲದಿದ್ದರೆ ಇದು ಸೋಮಾರಿಗಳ ಟ್ರೆಂಡಿಂಗ್ ಅಷ್ಟೇ.
#Heng_pung_lee
@arpriyagowda@BSYBJP@CMofKarnataka ಜೆಡಿಎಸ್ ಐಟಿ ಸೆಲ್ಲೆ ಹಿಂಗೆ ಅನಿಸುತ್ತೆ. ಸರಿ��ಾಗಿ ಫೋಟೋ ಕೂಡ ಎಡಿಟ್ ಮಾಡೋಕೆ ಬರಲ್ಲ. ಎರಡು ಚಿತ್ರಗಳು ಬೇರೆಬೇರೆ ಅಂತ ಎಂಥ ಗುಗ್ಗುಗಳಿಗೂ ತಿಳಿಯುತ್ತೆ.🤣🤣