@siddaramaiah@DKShivakumar@PriyankKharge
ನಾವು ಭ್ರಷ್ಟಾಚಾರ ಮಾಡಲ್ಲ ಮತ್ತು ಮಾಡುವವರನ್ನು ಬಿಡೋದಿಲ್ಲ ಅಂತ ಸುಮ್ನೆ ಮಾತಿನಲ್ಲಿ ಹೇಳೋದು ಅಲ್ಲ mr @DKShivakumar
ಸ್ವಲ್ಪ ನಾದರು ಮಾನವೀಯತೆ ಇದ್ರೆ
Cancel transfer order of vikas sir
@Bhavyanmurthy
ಮೊದಲು ಮಾನವನಾಗು
Plz watch it👇
https://t.co/8vkIRpsoni
@SWDGoK@Captain_Mani72@Pundaleekmech@SWD@captain U people mentioned 10% reservation for special categories but 0 post allocated to these special category reservation sir..
I hope swd and our captain sir will do the needful to students
Tqu sir
@Captain_Mani72@Pundaleekmech@swd
There is no reply sir..
24/7 anta heltira ..
ivru nodidre ondu question nu clarify madoke ready illa
Please @captain sir please take necessary action
Tqu sir
ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.
ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ಅಕ್ಷಮ್ಯ.
ಕನ್ನಡವನ್ನೇ ಸ್ಪಷ್ಟವಾಗಿ ಭಾಷಾಂತರ ಮಾಡಲಾಗದ ಕರ್ನಾಟಕ ಲೋಕಸೇವಾ ಆಯೋಗದಿಂದ, ಕನ್ನಡ & ಕನ್ನಡಿಗರ ಹಿತರಕ್ಷಣೆ ಸಾಧ್ಯವೇ ?
ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕು��ಿದಿರುವುದು ಆಯೋಗದ ನಿಷ್ಕ್ರಿಯತೆ ಅನಿಯಮಿತ ಅವಾಂತರಗಳಿಗೆ ಸಾಕ್ಷಿ.
ಭಾಷಾಂತರದ ಸಮಸ್ಯೆಯಿಂದಲೇ ಮರುಪರೀಕ್ಷೆಗೆ ಆಗ್ರಹಿಸಲಾಗಿದ್ದರೂ, ಮತ್ತೆ ಮತ್ತೆ ಅದೇ ಕಾರಣದಿಂದ ಗೊಂದಲ ಉಂಟಾದರೆ ಉದ್ಯೋಗಾಕಾಂಕ್ಷಿಗಳ ತೊಂದರೆಗೆ, ಪರೀಕ್ಷಾ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ಹೊಣೆ ಹೊರಬೇಕಾಗುತ್ತದೆ.
ಮುಖ್ಯಮಂತ್ರಿಗಳೇ ನೇಮಿಸುವ ಐ.ಎ.ಎಸ್ ಮಟ್ಟದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪ���ೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊತ್ತು, ಆಯೋಗದ ಕಾರ್ಯವೈಖರಿಯಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತರುವಂತೆ ನಾನು ಮುಖ್ಯಮಂತ್ರಿ ಶ್ರೀ @siddaramaiah ರಲ್ಲಿ ಆಗ್ರಹಿಸುತ್ತೇನೆ.
I had requested the Hon. @CMofKarnataka to convene a meeting with KPSC, KEA, DPAR, and the legal department to address:
- Reforms in the KPSC and KEA recruitment processes
- Proper interpretation of Article 371(J) by government departments
- Resolving legal obstacles in government recruitment
I have submitted my suggestions to CM and my cabinet colleagues for a faster and more transparent recruitment process. The CM has directed officials to provide a way forward for the recruitments at the earliest.
The Govt is committed to filling the Government vacancies during our tenure for the benefit of our youth.
@DKShivakumar@DrParameshwara@HKPatilINC@eshwar_khandre@drmcsudhakar
COME BACK!!
ಕೆಪಿಎಸ್ಸಿ ಸುಧಾರಣೆಗೆ ಶ್ರಮಿಸಿದ ವಿಕಾಸ್ ಕಿಶೋರ್ ಸುರಲ್ಕರ್‘ಸರ್ ಅವರು KPSC’ಗೆ ಮರಳಿ ಬರಬೇಕು.
ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ.
#ComeBackVikasKishorSuralkar
COME BACK!!
ಕೆಪಿಎಸ್ಸಿ ಸುಧಾರಣೆಗೆ ಶ್ರಮಿಸಿದ ವಿಕಾಸ್ ಕಿಶೋರ್ ಸುರಲ್ಕರ್‘ಸರ್ ಅವರು KPSC’ಗೆ ಮರಳಿ ಬರಬೇಕು.
ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ.
#ComeBackVikasKishorSuralkar
COME BACK!!
ಕೆಪಿಎಸ್ಸಿ ಸುಧಾರಣೆಗೆ ಶ್ರಮಿಸಿದ ವಿ��ಾಸ್ ಕಿಶೋರ್ ಸುರಲ್ಕರ್‘ಸರ್ ಅವರು KPSC’ಗೆ ಮರಳಿ ಬರಬೇಕು.
ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ.
#ComeBackVikasKishorSuralkar