Karnataka is objectively the best state in the Union. Thanks to the progressive, peaceful, & welcoming nature of Kannadigas.
Kannada should be one of the official languages of the Union.
Our politicians should be the high command.
Karnataka should have political/fiscal autonomy.
ಮಹಾರಾಷ್ಟ್ರ ಸರಕಾರದ ಹೊಸ ಷಡ್ಯಂತ್ರ .ಕನ್ನಡ ಶಿಕ್ಷಕರಿಗೆ ಮರಾಠಿಯಲ್ಲಿಯೇ ಟಿಇ ಟಿ ಪ್ರಶ್ನೆ ಪತ್ರಿಕೆ ನೀಡಿ , ಅವರು ಉತ್ತೀರ್ಣರಾಗರಂತೆ ನೋಡಿಕೊಳ್ಳುವುದು , ಆಮೇಲೆ ಕನ್ನಡ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕುವುದು . ಆಮೇಲೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಕರೇ ಇಲ್ಲ ಎಂಬ ಕಾರಣ ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವುದು
A Hindi - English city, which is stripped of its Native language & culture, may suit the business people.
But a Hindi - English city can't have any say in Religion, Culture, Language etc., in India.
It's just a commercial entity.
ಹಿಂದಿ ಬಲ್ಲವರಿಗೆ ಮಾತ್ರ ಬೆಂಗಳೂರಿನ ನಿಮ್ಹಾನ್ಸ್!
ದೇಶವನ್ನೆಲ್ಲ ಹಿಂದಿಮಯ ಮಾಡುವ ಹುಚ್ಚು ಯಾವ ಮಟ್ಟಕ್ಕೆ ಬಂದಿದೆ ನೋಡಿ. ಬಿಜೆಪಿಯ ಉದ್ದೇಶದಲ್ಲಿ ಸ್ಪಷ್ಟತೆ ಇದೆ, ವಿವಿಧತೆಯಲ್ಲಿ ಏಕತೆಯಲ್ಲ, ವಿವಿಧತೆಯ ನಾಶವೇ ಏಕತೆ ಅನ್ನೋದು. ಈ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳು ಕಾಟಾಚಾರಕ್ಕೆ ತಂದ ನಾಮಫಲಕದಲ್ಲಿ ಕನ್ನಡ ನಿಯಮ ಕೇವಲ ಖಾಸಗಿ ವರ್ತಕರಿಗೆ ಮಾತ್ರ. ರಾಜ್ಯಪಾಲರ ಲೋಕಭವನದ ಹೆಸರಲಗೆಯಿಂದ ಹಿಡಿದು ಸರ್ಕಾರಿ ಪೆಟ್ರೋಲ್ ಬಂಕ್, ಬ್ಯಾಂಕುಗಳಿಗೂ ಇದು ಅನ್ವಯ ಆಗುವುದಿಲ್ಲ.
ಕರ್ನಾಟಕದಲ್ಲಿ ಎಲ್ಲಾ ಹೆಸರಲಗೆಗಳು, ಅದು ಬಹುರಾಷ್ಟ್ರೀಯ ಕಂಪನಿಗಳಾಗಿರಲಿ, ಒಕ್ಕೂಟ ಸರ್ಕಾರದ ಸಂಸ್ಥೆಗಳಾಗಿರಲಿ, ಹೆದ್ದಾರಿಗಳಾಗಿರಲಿ, ಅನ್ವಯ ಆಗಬೇಕು ಅನ್ನುವುದು #ನಮ್ಮನಾಡು_ನಮ್ಮಆಳ್ವಿಕೆ ಯ ಹಕ್ಕೊತ್ತಾಯ.
ಹಿಂದಿ ಹೈಕಮಾಂಡ್ ಪಕ್ಷಗಳು ಇರುವವರೆಗೂ ಇದು ಸಾಧ್ಯವಿಲ್ಲ. ನಮ್ಮ ಹೋರಾಟ ನಿಲ್ಲೋದಿಲ್ಲ.
#NaNNA
@GBA_office ಇದು ಬೆನ್ನಿಗಾನಹಳ್ಳಿಯ ಫುಟ್-ಪಾತ್. ಈ ಕಾಲುದಾರಿಗಳಿರೋದು ಈ ರೀತಿ ವ್ಯವಹಾರ ನಡೆಸುವವರಿಗ ಅಥವಾ ಪಾದಚಾರಿಗಳಿಗ? ಇದು ಈ ಪ್ರದೇಶದ ಕಥೆಯಲ್ಲ. ಇಡೀ ಬೆಂಗಳೂರಿನಲ್ಲಿ ಇದೇ ಕಥೆ.
ಇವರ ವಿರುದ್ಧ ಕ್ರಮವೇನು???
ನಿಮ್ಹಾನ್ಸ್ ಸಂಸ್ತೆಯನ್ನು ಕಟ್ಟಿದ್ದು ಕನ್ನಡಿಗರು, ಭಾರತ ಒಕ್ಕೂಟಕ್ಕೆ ಕನ್ನಡಿಗರು ಸೇರಿದ ಮೇಲೆ ನಿಮ್ಹಾನ್ಸ್ ಸಂಸ್ತೆಯನ್ನು ಒಕ್ಕೂಟ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಬೆಂಗಳೂರಿನ ನಿಮ್ಹಾನ್ಸ್ ಸಂಸ್ತೆಯಲ್ಲಿ ಭಾರತ ಸರಕಾರದವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿಮಯ.
ಕನ್ನಡಿಗರು ಭಾರತ ಒಕ್ಕೂಟ ಸೇರಿ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ.
ಎಚ್ಚೆತ್ತುಕೊಳ್ಳಿ ಕನ್ನಡಿಗರೇ..
This was expected as DKS took over as CM
MPs from Kerala have started to lobby for Lifting night ban in Bandipura.
@DKShivakumar should tell his view on this and make sure he ignores these type of request from KL.
#SaveBandipura#ಬಂಡೀಪುರಉಳಿಸಿ
ಕನ್ನಡಿಗರ ತೆರಿಗೆ ಬೇಕು, ಆದರೆ ಬ್ಯಾಂಕುಗಳಲ್ಲಿ ಕನ್ನಡ ಪರೀಕ್ಷೆ ಬೇಡ.
ಕನ್ನಡಿಗರ ನೆಲ ಬೇಕು, ಆದರೆ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡ ಬೇಡ.
ಕರ್ನಾಟಕದಲ್ಲಿ ಹಿಂದಿಯವರಿಗೆ ಕೆಲಸ ಸಿಗಬೇಕು, ಆದರೆ ಪೋಸ್ಟ್ ಆಫೀಸ್, ವಿಮಾನ ನಿಲ್ದಾಣ, ಒಕ್ಕೂಟ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಕಾಣಬಾರದು.
ಕನ್ನಡಿಗರ ಬಲಿದಾನ ಬೇಕು, ಆದರೆ ಬ್ಯಾಂಕ್ ಫಾರ್ಮ್ಗಳಲ್ಲಾಗಲಿ, ಎಲ್ಪಿಜಿ ಸಿಲಿಂಡರ್ ಮೇಲಿನ ಎಚ್ಚರಿಕೆಗಳಲ್ಲಾಗಲಿ, ವಿಮಾನಯಾನದ ಘೋಷಣೆಗಳಲ್ಲಾಗಲಿ ಕನ್ನಡ ಇರಕೂಡದು.
ಒಕ್ಕೂಟ ಸರ್ಕಾರಕ್ಕೆ ಕನ್ನಡಿಗರ ದುಡ್ಡು ಬೇಕು, ಆದರೆ ಕನ್ನಡಿಗರು ಬೇಡ.
ಕನ್ನಡಿಗರು ಶಾಲೆಯಲ್ಲೇ ಹಿಂದಿ ಕಲಿಯಬೇಕು, ಆದರೆ ಹಿಂದಿಯವರು ಕರ್ನಾಟಕಕ್ಕೆ ಬಂದು ನೆಲೆಸಿದರೂ, ಸರ್ಕಾರಿ ಕೆಲಸದಲ್ಲಿದ್ದು ಸಾರ್ವಜನಿಕರೊಂದಿಗೆ ಮಾತನಾಡಬೇಕಾಗಿದ್ದರೂ ಕನ್ನಡ ಕಲಿಯಬಾರದು.
ಹಿಂದಿ ಜನರ ಸೇವಕರಾಗಿರಲು ಕನ್ನಡಿಗರು ಭಾರತದಲ್ಲಿರಬೇಕು.
ಕನ್ನಡ, ಕನ್ನಡಿಗರ ಪರವಾಗಿ ಒಮ್ಮೆಯೂ ಮಾತನಾಡದ ಇಂತಹ ರಣಹೇಡಿಗಳು, ಈಗ ಬಹಿರಂಗವಾಗಿ ವಲಸಿಗರ ಅಂಡು ತೊಳೆಯಲು ನಿಂತಿದ್ದಾರೆ. ಹಿಂದಿ ಹೈಕಮಾಂಡ್ ಪಕ್ಷಗಳಿಗೆ ವಲಸಿಗರೇ ವೋಟ್ ಬ್ಯಾಂಕ್.
#ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ
This party should rot in HELL 😡😤
I will itterate it again & again -
BJP is a anti-Kannada party
BJP is anti-Karnataka party
BJP is anti-Kannadigas party
BJP is a North Hindian party
BJP is a Marata's party
BJP is a Migrant's party
Shame on you @BJP4Karnataka
Providing customer service in Kannada is one of the basic requirements in India.
Kannada is not a "Pride" or "Privilege".
#Kannada is a basic necessity.
Even after 80 years after Independence, Kannada customer service is neglected in India by companies.
Shame !