ಬೆಳಗಾವಿಯಲ್ಲಿ ನಿನ್ನೆಯಿಂದ ರೈತರಿಂದ ಬೃಹತ್ ಹೋರಾಟ ಆರಂಭವಾಗಿದ್ದು, ಇಂದು ಕೂಡ ಆ ಪ್ರತಿಭಟನೆ ಮುಂದುವರೆಯಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
#belagavika#belagavi
PC : ಸಿದ್ದು ಪಾಟೀಲ ಕನ್ನಡಪ್ರಭ ಛಾಯಾಗ್ರಾಹಕರು
KPSC ಅಕ್ರಮಗಳನ್ನು ಸಿಬಿಐ ತನಿಖೆ ಆಗ್ರಹಿಸಿ ಅನಿಲ್ ಕಾಂಬ್ಳೆ ರವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುತ್ತಾರೆ.
ದಯವಿಟ್ಟು ರಾಜ್ಯದ ಎಲ್ಲಾ ಯುವಜನತೆ, ಸ್ಪರ್ಧಾರ್ಥಿ ಮಿತ್ರರು, ರೈತ ಸಂಘಟನೆಗಳವರು, ಕನ್ನಡ ಪರ ಸಂಘಟನೆಗಳವರು, ಬೆಂಬಲಿಸಬೇಕೆಂದು ವಿದ್ಯಾರ್ಥಿ ಮುಖಡರು ಕೇಳಿಕೊಂಡಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಶುಭಾಶಯಗಳು ..! 🙏
ಇಂದು ಇಂಜಿನಿಯರ್ಸ್ ಡೆ. ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಇಂಜಿನಿಯರ್, ನಮ್ಮ ಬೆಳಗಾವಿಯ ಎಸ್ ಜಿ ಬಾಳೇಕುಂದ್ರಿ ಅವರನ್ನಾ ನೆನೆಯೋಣ. 🙏
ಬೆಳಗಾವಿಯ ಚವಾಟ ಗಲ್ಲಿಯಲ್ಲಿ ನಿನ್ನೆ ರಾತ್ರಿ ಮನೆಯಲ್ಲಿರುವ ಪ್ರಿಡ್ಜ್ ಸ್ಪೋಟವಾಗಿ ಒಂದೇ ಮನೆಯ ನಾಲ್ಕು ಜನರು ಸ*ಜೀವ ದಹ*ನವಾಗಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮುಂಜಾನೆ ಇವರು ಅದ್ಧೂರಿಯಾಗಿ ಗಣೇಶ ಆಚರಣೆ ಮಾಡಿದ್ದರು. ಅದರ ಪೋಟೊ ಇಲ್ಲಿ ಹಾಕಲಾಗಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಾಳುಗಳು ಬೇಗ ಗುಣಮುಖ ಆಗಲಿ. 👏
ಬೆಳಗಾವಿ ರೈಲು ನಿಲ್ದಾಣದಲ್ಲಿ ತುಂಬಾ ತಿಂಗಳುಗಳಿಂದ ಬಾಕಿಯಿದ್ದ Platform ಗಳಿಗೆ ಕನೆಕ್ಟ್ ಮಾಡುವ ಸೇತುವೆಯ ಕಾರ್ಯ ಮುಗಿದಿದ್ದು,ಜನರು ಈಗ ಇದನ್ನು ಬಳಸಲು ಆರಂಭಿಸಿದ್ದಾರೆ.
ತುಂಬಾ ಜನರು ಇಷ್ಟು ದಿನ Platform 1 ರಿಂದ Platform 2 & Platform 3 ಗೆ ತೆರಳಲು ರೇಲ್ವೆ ಹಳಿಗಳನ್ನಾ ಜಿಗಿದು ಹೋಗುತ್ತಿದ್ದರು.
#belagavirailwaystation
ಪ್ರತಿ ವರ್ಷ ಸಪ್ಟಂಬರ್ 11 ರಂದು 'ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ'ವನ್ನು ಆಚರಿಸಲಾಗುತ್ತದೆ; ���ುತಾತ್ಮರ ದಿನದಂದು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಹುತಾತ್ಮರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
ಅವರ ಧೈರ್ಯ ಮತ್ತು ತ್ಯಾಗವು ನಮ್ಮೆಲ್ಲರಿಗೂ ಸ್ಫೂರ್ತಿ.
ದೇಶದ ರಕ್ಷಣೆ ಮಾತ್ರವಲ್ಲದೆ, ನಮ್ಮ ವನ್ಯಜೀವಿಗಳು;