@KEA_karnataka Respected sir..if possible declare the tentative month of 402 PSI EXAM.....
So that it Will be helpful for many aspiration to read ......
21 ರಂದು ನಡೆಯಲಿರುವ CTI ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ವದಂತಿ ಹರಡುತ್ತಿದ್ದು ಹಾಗೂ ಅದಕ್ಕೆ ಸಂಬಂಧಿಸಿದಂತೆ ಟೆಕ್ಸ್ಟ್ & ವಾಯ್ಸ್ ಮೆಸೇಜ್ಗಳು ಲೀಕ್ ಆಗಿದ್ದು ಸ್ಪರ್ಧಾರ್ಥಿಗಳು ಗೊಂದಲಕ್ಕೆ ಇಡಾಗಿದ್ದಾರೆ. ದಯವಿಟ್ಟು ಇದಕ್ಕೆ ಸ್ಪಷ್ಟ���ೆ ನೀಡಿ. @secretarykpsc @KpscSecretary @KEA_karnataka
#kpsc
@CMofKarnataka
@rssurjewala Respected sir,Karnataka youths demanding 2 months times to prepare PSI 545 Post,most aspirants have last chance to 545 post only..then how to write other 402 post?...govt must solve this problem by giving sufficient time to prepare...
@Maruti_mukkanna@siddaramaiah@DrParameshwara ರಾಜ್ಯದ ಹಲವಾರು ಯುವಕರು ಸರ್ಕಾರದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರ ಇದಕ್ಕೇ ಸ್ಪಂದಿಸಬೇಕು,PSI ಪರೀಕ್ಷೆ 2 ತಿಂಗಳಾದರೂ ಮುಂದುಡಬೇಕು ಎಂದು ರಾಜ್ಯದ ಯುವಕರ ಮನವಿಗೆ ಸ್ಪಂದಿಸಿ.
@siddaramaiah@CMofKarnataka ನಮ್ಮ ಕರ್ನಾಟಕದ ಹೆಮ್ಮೆಯ ಮುಖ್ಯಮಂತ್ರಿಗಳು 545ಪಿಎಸ್ಐ ಮರುಪರೀಕ್ಷೆಯನ್ನು ಮುಂದುಡಿ ನಿಮಗೆ ಪರೀಕ್ಷೆ ಬರೆಯಲು ನ್ಯಾಯ ಒದಗಿಸಿ ಕೊಡುತ್ತೇವೆ. ಎಂದು ನಿನ್ನೆಯ ಜನತಾದರ್ಶನ ಕಾರ್ಯಕ್ರಮದಲ್ಲಿ ನಮಗೆ ಮಾತು ಕೊಟ್ಟಿದ್ದಾರೆ. ನಮ್ಮ ಹೆಮ್ಮ���ಯ ಮುಖ್ಯಮಂತ್ರಿಯವರಿಗೆ ನಮ್ಮ 56ಸಾವಿರ ಅಭ್ಯರ್ಥಿಗಳಿಂದ ಧನ್ಯವಾದಗಳು 🙏
@JnanendraAraga Sir ನೀವು PSI ಮಾರುಪರಿಕ್ಷೆ ಆದೇಶ ಮಾಡಿದ್ದೀರಿ, ಈಗ ಸರಿಯಾಗಿ ಸಮಯ ಕೊಡದೆ ಅಭ್ಯರ್ಥಿಗಳನ್ನು ತೊಂದರೆ ಒಳಗಾಗಿದ್ದಾರೆ,ದಯವಿಟ್ಟು ಅವರ ಸಮಯ ನೀಡಿ ಪರೀಕ್ಷೆ ನಡಿಸಿಬೇಕೆಂದು.....ಒತ್ತಾಯಿಸಬೇಕು .....