ಹಿಂದುಳಿದ ವರ್ಗಗಳ ದನಿ, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸು ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಭೂ ಸುಧಾರಣೆ ಮತ್ತು ಶೋಷಿತರ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ. ಅವರ ಸಾಧನೆ, ಜನಪರ ಕೆಲಸಗಳು ನಮಗೆಲ್ಲರಿಗೂ ಪ್ರೇರಣೆ. ಆ ಮಹಾನ್ ಚೇತನದ ಪುಣ್ಯಸ್ಮರಣೆ ದಿನದಂದು ನನ್ನ ಭಾವಪೂರ್ಣ ನಮನಗಳು 🙏
#DevarajArasu #SocialJustice #Karnataka
ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದ ಒಟ್ಟಾರೆ 45 ಹುದ್ದೆಗಳಿದ್ದರೂ ST ವರ್ಗಕ್ಕೆ ಒಂದೂ ಹುದ್ದೆ ನೀಡಿಲ್ಲ ಆ ಭಾಗದಲ್ಲಿ ST ವರ್ಗದ ನಾಯಕ ಸಮಾಜದವರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ ಇದು ಅನ್ಯಾಯವಲ್ಲವೇ?
ರಾಯಚೂರಲ್ಲೂ ST ವರ್ಗಕ್ಕೆ ಒಂದೂ ಹುದ್ದೆಯೂ ನೀಡಿಲ್ಲ ಯಾಕೆ
@KEA_karnataka?
@KNayakas@KEA_karnataka ಮೀಸಲಾತಿ ಮತ್ತು ಹುದ್ದೆಗಳ ಹಂಚಿಕೆಯ ವಾಸ್ತವ
ಸರ್ಕಾರಿ ನೇಮಕಾತಿಗಳಲ್ಲಿ ಹುದ್ದೆಗಳ ಮೀಸಲಾತಿಯು ಆಯಾ ಜಿಲ್ಲೆಯ ಅಥವಾ ಘಟಕದ (Unit) ಒಟ್ಟು ಹುದ್ದೆಗಳ ಸಂಖ್ಯೆ ಮತ್ತು ಸರ್ಕಾರದ ರೋಸ್ಟರ್ ಪದ್ಧತಿ (Roster System) ಮೇಲೆ ಅವಲಂಬಿತವಾಗಿರುತ್ತದೆ.
ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದ ಒಟ್ಟಾರೆ 45 ಹುದ್ದೆಗಳಿದ್ದರೂ ST ವರ್ಗಕ್ಕೆ ಒಂದೂ ಹುದ್ದೆ ನೀಡಿಲ್ಲ ಆ ಭಾಗದಲ್ಲಿ ST ವರ್ಗದ ನಾಯಕ ಸಮಾಜದವರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ ಇದು ಅನ್ಯಾಯವಲ್ಲವೇ?
ರಾಯಚೂರಲ್ಲೂ ST ವರ್ಗಕ್ಕೆ ಒಂದೂ ಹುದ್ದೆಯೂ ನೀಡಿಲ್ಲ ಯಾಕೆ
@KEA_karnataka?
ಹದಿನೈದು ಕಾಂಗ್ರೆಸ್ ಶಾಸಕರನ್ನ ಕೊಟ್ಟ ನಾಯಕ ಸಮಾಜಕ್ಕೆ ಕನಿಷ್ಠ ಮೂರು ಸಚಿವ ಸ್ಥಾನ ನೀಡಲೇಬೇಕು.
ಈಗಾಗಲೇ ಸತೀಶ್ ಜಾರಕಿಹೊಳಿರವರಿಗೆ ಲೋಕೋಪಯೋಗಿ ಖಾತೆ ಸಿಕ್ಕಿದ್ದೂ ಚಿತ್ರದುರ್ಗದಿಂದ
ರಘುಮೂರ್ತಿರವರಿಗೆ ಹಾಗೂ
ಬಳ್ಳಾರಿಯಲ್ಲಿ ಯುವ ಶಾಸಕ ಜೆ ಎನ್ ಗಣೇಶರಿಗೆ ಅವಕಾಶ ಮಾಡಿಕೊಡಲಿ.
#KarnatakaPolitics@CMofKarnataka@INCKarnataka
ಇವರ ಬದಲಾಗಿ ಕನ್ನಡಿಗರೇ ಆದ ಮಾಜಿ ಸಂಸದರು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ನಾಯಕ ಸಮಾಜದ ಹಿರಿಯರಾದ ಶ್ರೀ ವಿ ಎಸ್ ಉಗ್ರಪ್ಪ ಅವರನ್ನು ಆಯ್ಕೆಮಾಡಿ ರಾಜ್ಯಸಭೆಗೆ ಕಳುಹಿಸಬೇಕಿತ್ತು.
ಅಥವಾ ಬೇರೆ ಕನ್ನಡಿಗರನ್ನು ಆಯ್ಕೆ ಮಾಡಬಹುದಿತ್ತು.
@Mohan_HJS@VishweshwarBhat ಗೌಡ್ರೆ ನಿಮ್ಮವರೇ ಈ ಪರಂಪರೆ ಶುರು ಮಾಡಿದ್ದು
ಮೋದಿ ನ ಶ್ರೀರಾಮ ವಿಷ್ಣು ಶಿವನಿಗೆ ಹೋಲಿಸಿದ್ದು
ಆ ಶಹಾನನ್ನು ಶಿವನಿಗೆ ಹೋಲಿಸಿದ್ದು
ಮೋದಿ ಮಂದಿರ ಕಟ್ಟಿದ್ದು ಅದಕ್ಕೆ ಹಿರಿಯಕ್ಕನ ಚಾಳಿ
ಮನೆಮಂದಿಗೆಲ್ಲ ಅಂತ ನಮ್ಮ ಉತ್ತರ ಕರ್ನಾಟಕದಲ್ಲಿ ಗಾದೆ ಮಾತಿದೆ ಅದಕ್ಕೆ ಆರ ಎಸ ಎಸ ಒಲವುಳ್ಳ ವಿಶ್ವೇಶ್ವರ ಭಟ್ ಅವರು ಶಿವಕುಮಾರಗೆ ಪಟ್ಟ ಕಟ್ಟಿದ್ದು
@HolderSoul He had asked KPCC alongside A Portfolio which was rightful.
Whenever Congress was Ruling party in the state KPCC was awarded with Cabinet Ministry if you know our State's political history.
So why do they change the criteria now its called double standards or conspiracy within.