ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದ ಒಟ್ಟಾರೆ 45 ಹುದ್ದೆಗಳಿದ್ದರೂ ST ವರ್ಗಕ್ಕೆ ಒಂದೂ ಹುದ್ದೆ ನೀಡಿಲ್ಲ ಆ ಭಾಗದಲ್ಲಿ ST ವರ್ಗದ ನಾಯಕ ಸಮಾಜದವರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ ಇದು ಅನ್ಯಾಯವಲ್ಲವೇ?
ರಾಯಚೂರಲ್ಲೂ ST ವರ್ಗಕ್ಕೆ ಒಂದೂ ಹುದ್ದೆಯೂ ನೀಡಿಲ್ಲ ಯಾಕೆ
@KEA_karnataka?
UT Khadar in action.
Within one day he is doing rounds.
A pregnant lady was sitting down in the corridor of hospital after seeing this UT Khadar took class of hospital authorities for not providing basic amenities for patients.
The talent, confidence, and hard work are visible in every frame.
Wishing him a blockbuster debut and a bright future ahead.
Kannada cinema needs passionate youngsters like him.
All the best, Sanchith! 🔥🎬
#MangoPachcha@Karthik1423@sanchithsanjeev@KicchaSudeep
ಬಳ್ಳಾರಿಯಲ್ಲಿ ಈತನನ್ನು ಬಿಟ್ಟು ಕಂಪ್ಲಿ ಗಣೇಶ ಅವ್ರಿಗೆ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಅವರಿಗೂ ಇಲ್ಲದಿದ್ದರೆ ರಾಯಚೂರಿನ ಶಾಸಕ ಬಸನಗೌಡ ದದ್ದಲ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು.
ಕರ್ನಾಟಕದಲ್ಲಿ ಆಡಳಿತ ಪಕ್ಷಕ್ಕೆ ವಿರೋಧ ಮಾಡೋ ವಿರೋಧ ಪಕ್ಷ ಇದೇನಾ ಇಲ್ಲ congrees jote ಮರ್ಜ್ ಆಯ್ತಾ ಅಂತ.....! @BJP4Karnataka#dkshivakumar#karnatak@BasanagoudaBJP ಗೌಡ್ರು ಹೇಳಿದಂಗೆ... ಏನಾದ್ರು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ನಡೀತಿದೆನಾ
ಸನ್ಮಾನ್ಯ R ಅಶೋಕ್ ರವರು ವಿರೋಧ ಪಕ್ಷದನಾಯಕರಾಗಿ ತಮ್ಮ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ D.K ಸಾಹೇಬರ ಸಚಿವ ಸಂಪುಟದಲ್ಲಿ ಇವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ತಮ್ಮಲ್ಲಿ ಕಳಾಕಳಿಯ ಮನವಿ.🙏