ನೀವು ನಮ್ಮನ್ನಗಲಿ ಇಂದಿಗೆ ಆರು ವರ್ಷ ಆಯಿತು.ನಿಮ್ಮ ನೆನಪು ಇಂದಿಗೂ ನಮ್ಮೆಲ್ಲರ ಹೃದಯಾಳದಲ್ಲಿ ಹಚ್ಚಹಸಿರಾಗಿದೆ..ಅಪ್ಪಾ..
ನಿಮ್ಮ ಆರ್ಶಿವಾದ ಸದಾಕಾಲವೂ ನಮ್ಮಲ್ಲರ ಮೇಲೆ ಇರಲಿ
#Miss_u_Appa.
Doddappagouda Patil Naribol
ಜನರೊಂದಿಗೆ ದೊಡ್ಡಪ್ಪಗೌಡ್ರು / Janarondige Doddappagaudru
Basawaraj Patil Naribol
@highlight
ಬಿಡದಿ ಟೌನ್ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!
ಬೆಂಗಳೂರಿಗೆ ಲಕ್ಷಾಂತರ ಲೀಟರ್ ���ಾಲು, ರೇಷ್ಮೆ ಮತ್ತು ತರಕಾರಿ ನೀಡುವ ಬಿಡದಿಯ ಹಸಿರು ಭೂಮಿಯನ್ನು 'GBIT' ಮತ್ತು 'AI ಸಿಟಿ' ಕಟ್ಟುವ ನೆಪದಲ್ಲಿ ಕಸಿದುಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ.
ಬಡ ರೈತರಿಂದ 7,480 ಎಕರೆ ಕೃಷಿ ಭೂಮಿ ಕಿತ್ತುಕೊಂಡು, ಬಿಲ್ಡರ್ಗಳಿಗೆ ಮಾರಿ ₹33,000 ಕೋಟಿಗೂ ಹೆಚ್ಚು ಕೊಳ್ಳೆ ಹೊಡೆಯಲು ಹೊರಟಿರುವ ಈ ರಿಯಲ್ ಎಸ್ಟೇಟ್ ದಂಧೆ ಅಭಿವೃದ್ಧಿಯಲ್ಲ, ಇದು ಅಪ್ಪಟ ಅನ್ಯಾಯ!
10 ಲಕ್ಷ ಹಸಿರು ಮರಗಳನ್ನು ಕಡಿದು, 6 ಲಕ್ಷ ಲೀಟರ್ ಹಾಲಿನ ಉತ್ಪಾದನೆಯನ್ನೇ ನಾಶ ಮಾಡಲು ನೋಟಿಸ್ ನೀಡಿದ್ದಾರೆ. ಶೇ.80ಕ್ಕೂ ಹೆಚ್ಚು ಸಣ್ಣ ರೈತರ ಭೂಮಿ ಕಿತ್ತುಕೊಂಡು ಬೀದಿಗೆ ತಳ್ಳುತ್ತಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರು 'ಹಣದ ಪರಿಹಾರ ಕೊಡ್ತೀವಿ' ಅಂತಾರೆ. ಆದರೆ ನಮಗೆ ಭೂಮಿ ಅಂದರೆ ಬರಿ ಆಸ್ತಿಯಲ್ಲ, ಅದು ನಮ್ಮ ಉಸಿರು, ನಮ್ಮ ಜೀವ, ನಮ್ಮ ಹೆತ್ತ ತಾಯಿ!
500+ ದಿನಗಳಿಂದ ಹೋರಾಡುತ್ತಿರುವ ನಮ್ಮ ಅನ್ನದಾತರ ಪರವಾಗಿ ನಾನು ಮೊದಲ ದಿನದಿಂದಲೂ ನಿಂತಿದ್ದೇನೆ. ಈ ಸರ್ಕಾರದ ಅಹಂಕಾರದ ಮಾತುಗಳಿಗೆ ಮುಕ್ತಾಯ ಹಾಡಲು ಬೃಹತ್ ಪಾದಯಾತ್ರೆಗೆ ಕರೆ ನೀಡುತ್ತಿದ್ದೇನೆ.
ಆಗಸ್ಟ್ 9, 10 ಮತ್ತು 11, 2026
ಭೈರಮಂಗಲ ದಿಂದ ಬೆಂಗಳೂರಿನ ��್ರೀಡಂ ಪಾರ್ಕ್ವರೆಗೆ
ನನ್ನ ಪ್ರೀತಿಯ ರೈತ ಬಾಂಧವರೇ, ತಾಯಂದಿರೆ, ಯುವಕರೇ, ಬನ್ನಿ, ಒಟ್ಟಾಗಿ ಹೆಜ್ಜೆ ಹಾಕೋಣ, ನಮ್ಮ ಹಸಿರು ಮಣ್ಣನ್ನು ಉಳಿಸಿಕೊಳ್ಳೋಣ!
Stop GBIT! Save Bidadi!
ನಮ್ಮ ಪಕ್ಷದ ವತಿಯಿಂದ ಕಲಬುರ್ಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ( SIR)ಗೆ ಸಂಬಂಧಿಸಿದಂತೆ ಬೂತ್ ಮಟ್ಟದ ಏಜೆಂಟ್( BLA)ಗಳ ಕಾರ್ಯಾಗಾರ ನಡೆಸಿದ ಮಾಜಿ ಶಾಸಕರು ಹಾಗೂ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷರಾದ ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರಿಗೆ, ತಾಲ್ಲೂಕು ಅಧ್ಯಕ್ಷರಾದ ಶ್ರೀ ರೌಫ್ ಹವಲ್ದಾರ ಅವರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಶಿವಶಂಕರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ಸಭೆಯಲ್ಲಿ ಭಾಗವಹಿಸಿದ ಪಕ್ಷದ ಮುಖಂಡರಿಗೆ, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು.
#SIR
#ಜೇವರ್ಗಿ_ವಿಧಾನಸಭಾಕ್ಷೇತ್ರ
ನನ್ನ ಅಕ್ಕರೆಯ ಅಣ್ಣನವರಿಗೆ ಹಾಗೂ ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ��ವರಿಗೆ ಜನ್ಮದಿನದ ಪ್ರೀತಿಪೂರ್ವಕ ಶುಭಾಶೀರ್ವಾದಗಳು.
ಪಕ್ಷದ ಸಂಘಟನೆ, ಬಲವರ್ಧನೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ನಿಖಿಲ್ ಅವರಿಗೆ ಶುಭವಾಗಲಿ...ಅಣ್ಣ
@DSPNaribol @JanataDal_S
ನೀವು ನಮ್ಮನ್ನಗಲಿ ಇಂದಿಗೆ ಐದು ವರ್ಷ ಆಯಿತು.ನಿಮ್ಮ ನೆನಪು ಇಂದಿಗೂ ನಮ್ಮೆಲ್ಲರ ಹೃದಯಾಳದಲ್ಲಿ ಹಚ್ಚಹಸಿರಾಗಿದೆ..ಅಪ್ಪಾ...
ನಿಮ್ಮ ಆರ್ಶಿವಾದ ಸದಾಕಾಲವೂ ನಮ್ಮಲ್ಲರ ಮೇಲೆ ಇರಲಿ.....
#Miss_u_Appa....
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರೊಂದಿಗೆ ಉದ್ಘಾಟಿಸಿ ಸಭೆಯನ್ನ ಉದ್ದೇಶಿಸಿ ಮ���ತನಾಡಿದೆ.
ಜೆಡಿಎಸ್ ಪಕ್ಷವನ್ನು ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ 9964002028 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿಸುವ ಮೂಲಕ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಲು ಮನವಿ ಮಾಡಲಾಯಿತು.
ಕಾಂಗ್ರೆಸ್ ಸರ್ಕಾರದ ದುರಾಡಳಿತ, ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆ ಸೇರಿದಂತೆ ಗ್ಯಾರಂಟಿ ಸರ್ಕಾರದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗ��� ಕುರಿತು ತಿಳಿಸಿದೆ, 2028 ಕ್ಕೆ ಮತ್ತೊಮ್ಮೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಗಲಿರುಳು ಶ್ರಮಿಸೋಣ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಮಾಜಿ ಸಚಿವರಾದ ಶ್ರೀ ವೆಂಟರಾವ್ ನಾಡಗೌಡ ಅವರು, ಶ್ರೀ ಹನಮಂತಪ್ಪ ಆಲ್ಕೋಡ್ ಅವರು, ಶಾಸಕರಾದ ಶ್ರೀ ಶರಣಗೌಡ್ ಕಂದಕೂರ ಅವರು, ಮಾಜಿ ಶಾಸಕರಾದ ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ಅವ���ು, ಜಿಲ್ಲಾಧ್ಯಕ್ಷರಾದ ಶ್ರೀ ಬಾಲರಾಜ್ ಗುತ್ತೇದಾರ್, ಮುಖಂಡರಾದ ಶ್ರೀ ಕೃಷ್ಣಾರೆಡ್ಡಿ, ಶ್ರೀಮತಿ ಮಹೇಶ್ವರಿ ವಾಲಿ, ಶ್ರೀ ಶರಣು ಹೊಸಮನಿ, ಶ್ರೀ ರಮೇಶ್ ಬಾಬು, ಶ್ರೀ ಕುಳಗೇರಿ, ಶ್ರೀ ಶಿವಾನಂದ ದ್ಯಾಮನಗೌಡ, ಶ್ರೀ ಅಮೀರ್ ಪಟೇಲ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
#ಜನರೊಂದಿಗೆಜನತಾದಳ
#ಜೇವರ್ಗಿ_ವಿಧಾನಸಭಾಕ್ಷೇತ್ರ
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ವಿಹಂಗಮ ನೋಟ.ನನ್ನೆಡೆಗೆ ಕ್ಷೇತ್ರದ ಜನತೆ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ.
ಜೇವರ್ಗಿ ��ಟ್ಟಣದಿಂದ ಅಭಿಮಾನಿಗಳು ಹಾಗೂ @JanataDal_S ಪಕ್ಷದ ಕಾರ್ಯಕರ್ತರು ಬೈಕ್ ಮತ್ತು ಟ್ರ್ಯಾಕ್ಟರ್ ರ್ಯಾಲಿ ಮೂಲಕ ಬೃಹತ್ ರೋಡ್ ಶೋ ನಡೆಸಲಾಯಿತು.
#ಜನರೊಂದಿಗೆಜನತಾದಳ
#ಜೇವರ್ಗಿ_ವಿಧಾನಸಭಾಕ್ಷೇತ್ರ
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ಜನರೊಂದಿಗ��� ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ವಿಹಂಗಮ ನೋಟ.ನನ್ನೆಡೆಗೆ ಕ್ಷೇತ್ರದ ಜನತೆ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ.
ಜೇವರ್ಗಿ ಪಟ್ಟಣದಿಂದ ಅಭಿಮಾನಿಗಳು ಹಾಗೂ @JanataDal_S ಪಕ್ಷದ ಕಾರ್ಯಕರ್ತರು ಬೈಕ್ ಮತ್ತು ಟ್ರ್ಯಾಕ್ಟರ್ ರ್ಯಾಲಿ ಮೂಲಕ ಬೃಹತ್ ರೋಡ್ ಶೋ ನಡೆಸಲಾಯಿತು.
#ಜನರೊಂದಿಗೆಜನತಾದಳ
#ಜೇವರ್ಗಿ_ವಿಧಾನಸಭಾಕ್ಷೇತ್ರ
ಮಾನ್ಯ ಮಾಜಿ ಪ್ರಧಾನ ಮಂತ್ರಿಗಳು,ಹಿರಿಯರಾದ @H_D_Devegowda ಸಾಹೇಬರಿಗೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ ಪ್ರೀತಿಯ ಆರ್ಶಿವಾದ ಇಂದ ಜೇವರ್ಗಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆ ಆಗಿ,ರಾಜ್ಯದ ಸಚಿವರಾಗುವ ಮೂಲಕ, ರಾಜ್ಯ & ಕಲಬುರಗಿ ಜಿಲ್ಲೆಯ ಜನಸಾಮಾನ್ಯರ & ರೈತರಿಗಾಗಿ ಕಾರ್ಯನಿರ್ವಹಣೆ ಮಾಡುಲು ಆರ್ಶಿವಾದ ಇರಲಿ...
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾದ ಶ್ರೀ ದೊಡ್ಡಪ್ಪಗೌಡ ಎಸ್ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ಅವರಿಗೆ ಉತ್ತಮ ಆರೋಗ್ಯ ಆಯುಷ್ಯ ನೀಡಿ ಜನಸೇವೆ ಮಾಡಲು ಹೆಚ್ಚಿನ ಅ���ಕಾಶಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.